News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೀದಿ ದನಗಳಿಗಾಗಿ ‘ಗೋ ಅಭಯಾರಣ್ಯ’ ಸ್ಥಾಪಿಸಲಿದೆ ಹರಿಯಾಣ

ಚಂಡೀಗಢ : ಬೀದಿಯಲ್ಲಿ ದನಗಳಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು 40 ಗೋ ಅಭಯಾರಣ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಅಲ್ಲಿನ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಾಕು ಪ್ರಾಣಿ ಮತ್ತು ಡೈರಿ ಸಚಿವ ಒ.ಪಿ. ಧಂಕರ್ ಅವರು 2012 ರ...

Read More

ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಅಳವಡಿಸಿದ ಮೊದಲ ರಾಜ್ಯ ಜಾರ್ಖಂಡ್

ರಾಂಚಿ : ದೇಶದಲ್ಲೇ ಪಬ್ಲಿಕ್ ಫಂಡ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ರಾಜ್ಯವಾಗಿ ಜಾರ್ಖಂಡ್ ಹೊರಹೊಮ್ಮಿದೆ. ಎಲ್ಲಾ ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಕೇಂದ್ರ ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಅವರು ಜಾರ್ಖಂಡ್ ಮಾಡಿದ ಈ...

Read More

ಐಎನ್‌ಎ, ಐಐಎಲ್‌ನ ದೇಣಿಗೆ ಪಾಕ್‌ನೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿತ್ತು

ನವದೆಹಲಿ : ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಇಂಡಿಯನ್ ಇಂಡಿಪೆಡೆನ್ಸ್ ಲೀಗ್‌ನ ದೇಣಿಗೆಗಳನ್ನು ಪಾಕಿಸ್ಥಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಮಂಗಳವಾರ ಬಹಿರಂಗಗೊಂಡ ನೇತಾಜಿಗೆ ಸಂಬಂಧಿಸಿದ ದಾಖಲೆಗಳಿಂದ ಈ ಅಂಶ ಬಹಿರಂಗಗೊಂಡಿದೆ. 1953...

Read More

ಪಠಾಣ್‌ಕೋಟ್ ದಾಳಿ : ಟೆಕ್ನಾಲಜಿ, ಲೇಸರ್ ವಾಲ್ ಅಳವಡಿಸಲು ಸಲಹೆ

ನವದೆಹಲಿ : ಪಠಾಣ್‌ಕೋಟ್ ಮೇಲೆ ನಡೆದ ದಾಳಿಯ ಮಾದರಿ ಮತ್ತೆ ದೇಶದಲ್ಲಿ ದಾಳಿಗಳು ಆಗದಂತೆ ತಡೆಯುವ ಸಲುವಾಗಿ ತಂತ್ರಜ್ಞಾನಗಳು, ಲೇಸರ್ ವಾಲ್‌ಗಳನ್ನು ಮತ್ತು ನದಿಗಳ ಸುತ್ತ ಕಣ್ಗಾವಲುಗಳನ್ನು ಹೆಚ್ಚಿಸುವಂತೆ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರನ್ನೊಳಗೊಂಡ ಪರಿಶೀಲನಾ ಸಮಿತಿ ಸರ್ಕಾರಕ್ಕೆ...

Read More

ಉಗ್ರರಿಗೆ ಕಲ್ಪಿಸಿದ ಸ್ವರ್ಗವನ್ನು ಪಾಕ್ ಹಿಂಪಡೆಯಲಿ – ಸುಷ್ಮಾ

ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದು, ತನ್ನ ನೆಲದಲ್ಲಿ ಉಗ್ರರಿಗೆ ಕಲ್ಪಿಸಿರುವ ಸ್ವರ್ಗವನ್ನು ಪಾಕಿಸ್ಥಾನ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ...

Read More

ಯುಎಸ್ ಒಲಿಂಪಿಕ್ ಪದವಿ ವಿಜೇತನಿಗೆ ಜಯದ ಮಂತ್ರ ಹೇಳಿಕೊಟ್ಟ ಹಿಂದೂ ಧರ್ಮ

ವಾಷಿಂಗ್ಟನ್ : ರಿಯೋ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್‌ನ ಮಿಕ್ಸ್‌ಡ್ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿಯನ್ನು ವೀನಸ್ ವಿಲಿಯಂ ಜೊತೆ ಸೇರಿ ಸೋಲಿಸಿದ ಅಮೇರಿಕಾದ ರಾಜೀವ್ ರಾಮ್ ಇದೀಗ ಭಾರೀ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ. ಈ ಜೋಡಿ...

Read More

ಬಯಲುಶೌಚ ಮುಕ್ತ ಎಂದು ಸರ್ಟಿಫಿಕೇಟ್ ಪಡೆದ 10 ನಗರಗಳು

ಹೈದರಾಬಾದ್ : ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಇದೀಗ ದೇಶದ ಒಟ್ಟು 10 ನಗರಗಳು ಬಯಲುಶೌಚ ಮುಕ್ತ ನಗರಗಳು ಎಂಬ ಸರ್ಟಿಫಿಕೇಟ್‌ನ್ನು ಪಡೆದುಕೊಂಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನಡೆಸಿದ ಸ್ವತಂತ್ರ ಸಮೀಕ್ಷೆಯಲ್ಲಿ ಮಹಾರಾಷ್ಟ್ರದ 5 ಮತ್ತು ತೆಲಂಗಾಣದ 5 ನಗರಗಳು ಬಯಲುಶೌಚ...

Read More

12ನೇ ತರಗತಿ ಸರ್ಟಿಫಿಕೇಟ್ ಇಲ್ಲದಿದ್ರೂ ಎಂಐಟಿ ಪ್ರವೇಶ ಪಡೆದ ವಿದ್ಯಾರ್ಥಿನಿ

ಮುಂಬಯಿ: 17 ವರ್ಷದ ಮಾಳವಿಕಾ ರಾಜ್ ಜೋಶಿ ತನ್ನ 10 ಹಾಗೂ 12ನೇ ತರಗತಿ ಪ್ರಮಾಣಪತ್ರ ಹೊಂದದೇ ಇದ್ದರೂ ಪ್ರತಿಷ್ಠಿತ ಮಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ. ಮುಂಬಯಿಯ ಮಾಳವಿಕಾ ಅವರು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆಯಲು ಎಂಐಟಿ ಸಂಸ್ಥೆ ವಿದ್ಯಾರ್ಥಿವೇತನವನ್ನು...

Read More

ಗಂಗಾ ಸ್ವಚ್ಛತೆ ಸಂದೇಶ ಸಾರಲು 550 ಕಿ.ಮೀ. ಈಜಲಿರುವ ಶ್ರದ್ಧಾ

ಕಾನ್ಪುರ : ಗಂಗಾ ಸ್ವಚ್ಛತೆಯನ್ನು ಕಾಪಾಡಿ ಎಂಬ ಸಂದೇಶವನ್ನು ಸಾರಲು 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ ಕಾನ್ಪುರದ ಮಸ್ಸಾಕರ್ ಘಾಟ್‌ನಿಂದ ವಾರಣಾಸಿಯವರೆಗೆ ಸುಮಾರು 550 ಕಿ.ಮೀ. ದೂರ ಗಂಗಾನದಿಯಲ್ಲಿ ಈಜಲು ಮುಂದಾಗಿದ್ದಾಳೆ. 9 ನೇ ತರಗತಿಯಲ್ಲಿ ಓದುತ್ತಿರುವ ಶ್ರದ್ಧಾ ಆಕೆಗೆ ಎರಡು...

Read More

ಸಿಂಧು ಫೈನಲ್ ಪಂದ್ಯ ವೀಕ್ಷಕರ ಸಂಖ್ಯೆ ಟಿ20 ವಿಶ್ವಕಪ್ ಸೆಮಿಫೈನಲ್ ವೀಕ್ಷರಿಗಿಂತಲೂ ಹೆಚ್ಚಾಗಿತ್ತು

ನವದೆಹಲಿ : ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ರಿಯೋ ಒಲಿಂಪಿಕ್ಸ್ ಫೈನಲ್ ಪಂದ್ಯ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಲ್ಪಟ್ಟ ಒಲಿಂಪಿಕ್ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಂಧು ಸ್ಪೇನ್‌ನ ಕೆರೋಲಿನಾ ಮೆರಿನ್ ವಿರುದ್ಧ ಬಂಗಾರಕ್ಕಾಗಿ ಸೆಣಸಾಡಿದ ಫೈನಲ್ ಪಂದ್ಯವನ್ನು...

Read More

Recent News

Back To Top