Date : Wednesday, 05-04-2017
ನವದೆಹಲಿ: ಪರಿಸರದ ಸಂರಕ್ಷಣೆ ಮತ್ತು ಸ್ಥಿರ ಅಭಿವೃದ್ಧಿಗೆ ಬದ್ಧವಾಗಿರುವ ಭಾರತೀಯ ರೈಲ್ವೇ 2019-20ರೊಳಗೆ ಹಳಿಗಳ ಸುತ್ತಮುತ್ತಲ ತನ್ನ ಜಾಗದಲ್ಲಿ ಸುಮಾರು 5 ಕೋಟಿ ಗಿಡಗಳನ್ನು ನೆಡಲು ಯೋಜನೆ ರೂಪಿಸಿದೆ. ಈ ಬಗ್ಗೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಬುಧವಾರ ಲೋಕಸಭೆಗೆ...
Date : Wednesday, 05-04-2017
ಇಂಡೋರ್: ಕಿಂಗ್ಸ್ XI ಪಂಜಾಬ್ ಇಂಡೋರ್ ಮತ್ತು ಮೊಹಾಲಿಯಲ್ಲಿರುವ ಬಾಲಕಿಯರ ಶಾಲೆಯನ್ನು ನವೀಕರಿಸಲು ನಿರ್ಧರಿಸಿದ್ದು, ಈ ಋತುವಿನಲ್ಲಿ ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಉಪಕ್ರಮವನ್ನು ಘೋಷಿಸಿದೆ. ಬಾಲಕಿಯರ ಶಾಲೆಗಳಿಗೆ ಉತ್ತಮ ನೈರ್ಮಲ್ಯ, ಕುಡಿಯುವ ನೀರಿನ ಸೌಲಭ್ಯ, ಮೂಲಸೌಕರ್ಯ ಒದಗಿಸಲು ಯುವಾ...
Date : Wednesday, 05-04-2017
ನವದೆಹಲಿ: ಬ್ರಿಟನ್ 27 ರಾಷ್ಟ್ರಗಳ ಐರೋಪ್ಯ ಒಕ್ಕೂಟ(ಬ್ರೆಕ್ಸಿಟ್) ದಿಂದ ನಿರ್ಗಮಿಸಿದ ಬಳಿಕ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ನಡೆಸುವ ಗುರಿ ಹೊಂದಿದೆ. ಬ್ರಿಟನ್‌ನ ಉನ್ನತ ನೀತಿ ರಚನಕಾರರು ೨ ದಿನಗಳ ಭಾರತ ಭೇಟಿಯಲ್ಲಿದ್ದು, ಭಾರತ-ಯುಕೆ 9ನೇ ಆರ್ಥಿಕ ಮತ್ತು ಹಣಕಾಸು ಮಾತುಕತೆ ವೇಳೆ...
Date : Wednesday, 05-04-2017
ನವದೆಹಲಿ: ಕಾಶ್ಮೀರ ಬಂಡಿಪೋರದಲ್ಲಿ ಮೂವರು ಉಗ್ರರ ವಿರುದ್ಧ ಎನ್‌ಕೌಂಟರ್ ನಡೆಸುತ್ತಿದ್ದ ವೇಳೆ ಗುಂಡೇಟು ತಗುಲಿ 2 ತಿಂಗಳು ಕೋಮಾಗೆ ಹೋಗಿದ್ದ ಸಿಆರ್‌ಪಿಎಫ್ ಯೋಧ ಚೇತನ್ ಚೀತಾ ಇದೀಗ ಸಹಜ ಸ್ಥಿತಿಗೆ ಮರಳಿದ್ದಾರೆ. 9 ಗುಂಡೇಟು ತಗುಲಿದರೂ ಇವರು ಬದುಕುಳಿದಿರುವುದು ಯಾವುದೇ ಪವಾಡಕ್ಕಿಂತಲೂ ಕಡಿಮೆಯಲ್ಲ. ಗಂಭೀರ...
Date : Wednesday, 05-04-2017
ನವದೆಹಲಿ: ದೆಹಲಿ ಸಮೀಪ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಜನಾಂಗೀಯ ದ್ವೇಷದ ದಾಳಿಗಳಲ್ಲ, ಅದು ಅಪರಾಧ ಕೃತ್ಯಗಳು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಈ ದಾಳಿಗಳ ಹಿನ್ನಲೆಯಲ್ಲಿ ಭಾರತವನ್ನು ಅನ್ಯದ್ವೇಷಿ ರಾಷ್ಟ್ರ ಎಂದು ಆಫ್ರಿಕಾ...
Date : Wednesday, 05-04-2017
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 10 ಎಪ್ರಿಲ್ 5ರಿಂದ ಆರಂಭಗೊಳ್ಳಲಿದ್ದು, ಐಪಿಎಲ್ ಕ್ರಿಕೆಟ್ ಆಕ್ಷನ್‌ನ ಜೊತೆಗೆ ಅಭಿಮಾನಿಗಳಿಗೆ ಒಂದು ಉತ್ಸವವೇ ಆಗಿದೆ. ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್ ಸಾಮಾನ್ಯವಾಗಿ ಗಾಲಾ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುತ್ತದೆ. ಆದರೆ ಈ...
Date : Wednesday, 05-04-2017
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ದೆಹಲಿ ಸಿಎಂ ಅದಕ್ಕ ತಗಲುವ ಎಲ್ಲಾ ವೆಚ್ಚವನ್ನೂ ಸರ್ಕಾರದ ಬೊಕ್ಕಸದಿಂದಲೇ ಭರಿಸುತ್ತಿದ್ದಾರೆ. ಇದೀಗ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು, ಕೇಜ್ರಿವಾಲ್ ವಿರುದ್ಧ ಟೀಕೆಗಳು...
Date : Wednesday, 05-04-2017
ನವದೆಹಲಿ: ಫೇಸ್‌ಬುಕ್ ಇಂಕ್ ಒಡೆತನದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಇದು ಜಾಗತಿಕವಾಗಿ ವಾಟ್ಸ್‌ಆಪ್‌ನ ಪ್ರಥಮ ಯೋಜನೆಯಾಗಿದೆ. ವಾಟ್ಸ್‌ಆ್ಯಪ್ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ ವ್ಯಕ್ತಿಯಿಂದ-ವ್ಯಕ್ತಿಗೆ ಪಾವತಿ ಮಾಡಬಹುದಾದ ಪಾವತಿ ಸೇವೆ...
Date : Wednesday, 05-04-2017
ಬೀರತ್: ಬಂಡುಕೋರರ ಕಪಿಮುಷ್ಟಿಯಲ್ಲಿರುವ ಸಿರಿಯಾದಲ್ಲಿ ಪದೇ ಪದೇ ರಾಸಾಯನಿಕ ಅಸ್ತ್ರಗಳ ಮೂಲಕ ದಾಳಿ ನಡೆಯುತ್ತಿದೆ. ಮಂಗಳವಾರ ನಡೆದ ವಿಷಾನಿಲ ದಾಳಿಯಲ್ಲಿ 72 ಮಂದಿ ಮೃತಪಟ್ಟಿದ್ದಾರೆ, ಇದರಲ್ಲಿ 20 ಮಕ್ಕಳು ಎಂದು ವರದಿಗಳು ತಿಳಿಸಿದೆ. ಸಿರಿಯಾ ಸರ್ಕಾರದ ಸೇನೆ ಬಂಡುಕೋರರನ್ನು ಬಲಿ ಹಾಕಲು ಇದ್ಲಿಬ್ ಪ್ರಾಂತ್ಯದ...
Date : Wednesday, 05-04-2017
ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿ ಬುಧವಾರ ಆರಂಭಗೊಂಡಿದೆ. ಇದರಿಂದಾಗಿ ಚೀನಾ ಭಾರತದ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಭಾರತ ಇದಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿದೆ. ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿಯನ್ನು...