Date : Tuesday, 27-09-2016
ನವದೆಹಲಿ : ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆ 71ನೇ ಮಹಾ ಅಧಿವೇಶನದಲ್ಲಿ ಮಾಡಿರುವ ಭಾಷಣದ ವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನಕ್ಕೆ ಖಡಕ್ ಸಂದೇಶ ನೀಡಿ, ದೃಢ ಮತ್ತು ಪರಿಣಾಮಕಾರಿಯಾದ ವಿಷಯಗಳನ್ನು...
Date : Tuesday, 27-09-2016
ವಿಶ್ವಸಂಸ್ಥೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳುವ ಕನಸನ್ನು ಎಂದಿಗೂ ಕಾಣಬೇಡಿ, ಅದನ್ನು ಬಿಟ್ಟುಬಿಡಿ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಎಂದಿಗೂ ಕೈ ಹಾಕಬೇಡಿ ಎಂಬ ಖಡಕ್ ನುಡಿಗಳನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Monday, 26-09-2016
ನವದೆಹಲಿ : ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಎಂದಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪಾಕಿಸ್ಥಾನ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಕುರಿತಂತೆ ಈ ಹೇಳಿಕೆ ನೀಡಿದ್ದು, ಪಾಕಿಸ್ಥಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ...
Date : Monday, 26-09-2016
ಜಲಂಧರ್ : ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳು ಕಾಲುವೆಯೊಂದರಲ್ಲಿ ಹರಿದು ಎಸೆಯಲ್ಪಟ್ಟಿರುವುದು ಕಂಡು ಬಂದಿದ್ದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಕಾಲುವೆಯೊಂದರಲ್ಲಿ ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳು ಹರಿದು ಎಸೆಯಲ್ಪಟ್ಟಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಜಲಂಧರ್ನ ಕಪೂರ್ತಲಾ...
Date : Monday, 26-09-2016
ಇಸ್ಲಾಮಾಬಾದ್ : ದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲು ಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಆಲಿಷಾನ್ ಪಾಕಿಸ್ಥಾನ್ ಎಗ್ಸಿಬಿಷನ್ನನ್ನು ರದ್ದು ಮಾಡಲಾಗಿದೆ ಎಂದು ಪಾಕಿಸ್ಥಾನದ ವಾಣಿಜ್ಯ ಅಭಿವೃದ್ಧಿ ನಿಗಮ (ಟಿಡಿಎಪಿ) ಹೇಳಿಕೆ ಹೊರಡಿಸಿದೆ. ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರು ದಾಳಿ ನಡೆಸಿದ ಪರಿಣಾಮದಿಂದಾಗಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ...
Date : Monday, 26-09-2016
ನವದೆಹಲಿ : ಭಾರತೀಯ ಸೇನೆಯ ಮೇಲೆ ನಮಗೆ ವಿಶ್ವಾಸವಿದೆ, ಹೆಮ್ಮೆಯಿದೆ. ಉರಿ ದಾಳಿಯ ಹುತಾತ್ಮ ವೀರ ಯೋಧರಿಗೆ ನನ್ನ ನಮನಗಳು. ಉರಿ ದಾಳಿಯ ಹಿಂದಿರುವವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ...
Date : Saturday, 24-09-2016
ಕೋಝಿಕೋಡ್ : ಭಾರತವು ಸಾಫ್ಟ್ವೇರ್ ತಂತ್ರಜ್ಞಾನವನ್ನು ರಫ್ತು ಮಾಡುತ್ತಿದ್ದರೆ, ಪಾಕಿಸ್ಥಾನವು ಭಯೋತ್ಪಾದಕರನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಎಂದು ಪಾಕಿಸ್ಥಾನದ ಮೇಲೆ ಮೋದಿ ವಾಗ್ದಾಳಿ ನಡೆಸಿದರು. ಕೇರಳದ ಕೋಝಿಕೋಡ್ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಮಾನವೀಯತೆಗೆ ಶತ್ರು. ಏಷ್ಯಾದ ಒಂದು...
Date : Saturday, 24-09-2016
ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನವನ್ನು ಕಟುವಾಗಿ ಖಂಡಿಸಿ ಚಾಟಿ ಬೀಸಿದ ಮೂರು ನಿಮಿಷಗಳ ಕಾಲ ಭಾಷಣ ಮಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾತನಾಡಿ, ಮಾಡಿರುವ ಆಪಾದನೆಗಳಿಗೆ...
Date : Saturday, 24-09-2016
ನವದೆಹಲಿ : ವಾರ್ಷಿಕ 20 ಲಕ್ಷ ರೂ. ಒಳಗೆ ವ್ಯವಹಾರ ನಡೆಸುವವರಿಗೆ ತೆರಿಗೆ ಹೇರದಿರಲು ಜಿಎಸ್‌ಟಿ ನಿರ್ಧರಿಸಿದ್ದು, ಎಲ್ಲ ರೀತಿಯ ಸೆಸ್‌ಗಳನ್ನು ಜಿಎಸ್‌ಟಿಯಲ್ಲೇ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಏಪ್ರಿಲ್ 1 ರಿಂದ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಡಿ...
Date : Saturday, 24-09-2016
ವಾಷಿಂಗ್ಟನ್ : ವಾಷಿಂಗ್ಟನ್ ಮಾಲ್‌ನಲ್ಲಿ ಬಂಧೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ ಪರಿಣಾಮ ನಾಲ್ವರು ಹತ್ಯೆಯಾಗಿದ್ದಾರೆ. ವಾಯುವ್ಯ ವಾಷಿಂಗ್ಟನ್ ಬರ್ಲಿಂಗ್ಟನ್‌ನ ಕಾಸ್‌ಕೇಡ್ ಮಾಲ್‌ನಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 7.30 ರ ಹೊತ್ತಿಗೆ ಶೂಟಿಂಗ್ ನಡೆದಿದ್ದು, ಬಂಧೂಕುಧಾರಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ. ಶೂಟಿಂಗ್ ವೇಳೆ ಕೆಲವರಿಗೆ...