Date : Monday, 24-04-2017
ನವದೆಹಲಿ : ಜಿಎಸ್‌ಟಿ ಮಸೂದೆಯು ದೇಶದ ವಿಕೇಂದ್ರಿಕರಣದ ವ್ಯವಸ್ಥೆಯ ಶ್ರೇಷ್ಠ ಸಂಕೇತವಾಗಿ ಇತಿಹಾಸದಲ್ಲಿ ನೆಲೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 2014-15, 2016-17 ನೇ ಸಾಲಿನಲ್ಲಿ...
Date : Monday, 24-04-2017
ಲಖ್ನೋ : ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಸಿಂಗ್ ಯಾದವ್, ಮಾಯಾವತಿ ಸೇರಿದಂತೆ ಹಲವಾರು ವಿಐಪಿಗಳ ಭದ್ರತೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭಾರೀ ಕಡಿತ ಮಾಡಿದೆ. ಸಮಾಜವಾದಿ ಪಕ್ಷದ ನಾಯಕರುಗಳಾದ ಡಿಂಪಲ್ ಯಾದವ್, ರಾಮ್‌ಗೋಪಾಲ್ ಯಾದವ್, ಶ್ರೀಪಾಲ್ ಯಾದವ್, ಅಜಂ...
Date : Saturday, 22-04-2017
ಮಂಗಳೂರು: 1 ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಬಯಸುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಶನಿವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಆಯೋಜಿಸಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜದ 5 ಜನರಿಕ್ ಸೆಂಟರ್ ಮತ್ತು ವಿಚಾರಸಂಕಿರಣ ಉದ್ಘಾಟಿಸಿ...
Date : Saturday, 22-04-2017
37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ...
Date : Saturday, 22-04-2017
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ದೆಹಲಿ ಕಾಂಗ್ರೆಸ್‌ನ ಮಾಜಿ ನಾಯಕಿ ಬರ್ಖಾ ಸಿಂಗ್ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮತ್ತು ದೆಹಲಿ ಉಸ್ತುವಾರಿ ಶ್ಯಾಮ್ ಜಜು ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್...
Date : Saturday, 22-04-2017
ನವದೆಹಲಿ: ಆನ್‌ಲೈನ್ ಎಕ್ಸಾಂಗಳ ಮಖೇನ ಪಡೆದುಕೊಂಡ ಪದವಿಗಳು ಮಾನ್ಯವಲ್ಲ, ಅಂತಹ ಎಕ್ಸಾಂಗಳಿಗೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ಡಿಸ್ಟೆನ್ಸ್ ಎಜುಕೇಶನ್ ನೀಡುತ್ತಿರುವ ಹಲವಾರು ಸಂಸ್ಥೆಗಳು ಆನ್‌ಲೈನ್ ಎಕ್ಸಾಂಗಳನ್ನು ನಡೆಸಿ ನಿಯಮಗಳನ್ನು ಮುರಿಯುತ್ತಿದೆ, ಇಂತಹ ಎಕ್ಸಾಂಗಳ ಮೂಲಕ ಪಡೆದ ಪದವಿ ಮಾನ್ಯವಾಗುವುದಿಲ್ಲ....
Date : Saturday, 22-04-2017
ವಯಸ್ಸಾದ ತಂದೆ ತಾಯಿಯರನ್ನು ಒಂಟಿಯಾಗಿಸುವುದು, ಮನೆಯಿಂದ ಹೊರಹಾಕುವುದು ಇಂದಿನ ಕಾಲದ ಕಠೋರ ವಾಸ್ತವ. ಹಲವಾರು ಸಂಖ್ಯೆಯ ಹಿರಿಯ ನಾಗರಿಕರು ಇಂದು ದೈಹಿಕ, ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಹಲವಾರು ಮಂದಿ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದಾರೆ. ಇಂತಹ ವೃದ್ಧರ ಸೇವೆಗೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು...
Date : Saturday, 22-04-2017
ಮುಂಬೈ: ರೋಗಗಳ ತಾಣವಾಗಿದ್ದ ಆ ಕೊಳಚೆಯನ್ನು ದಾಟಿ ಶಾಲೆಗೆ ಹೋಗುವುದು ಮಕ್ಕಳಿಗೆ ಸವಾಲೇ ಆಗಿತ್ತು. ಅದೆಷ್ಟೋ ಮಕ್ಕಳು ಶಾಲೆಗೆ ಗೈರು ಹಾಜರಾಗಲು ದೊಡ್ಡ ಚರಂಡಿಯೊಂದು ಕಾರಣವಾಗಿದ್ದು ಸುಳ್ಳಲ್ಲ. ಇದಕ್ಕೊಂದು ಬಿದಿರಿನ ಸೇತುವೆಯನ್ನೇ ನಿರ್ಮಿಸಿದ ಮಹಾನುಭಾವ 17 ವರ್ಷದ ಎಶಾನ್ ಬಲ್ಬಲೆ. ಆಗ ಕೊಳಗೇರಿಯ...
Date : Saturday, 22-04-2017
ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು, ದಾರಿಕಾಣದ ರೈತ ಕಂಗಾಲಾಗಿದ್ದಾನೆ. ನೀರಿಲ್ಲದೆ ಆತ ಬೆಳೆದ ಬೆಳೆಗಳು ಸುಟ್ಟುಹೋಗುತ್ತಿವೆ. ಒಂದೆಡೆ ಸಾಲದ ಸುಳಿ, ಮತ್ತೊಂದೆಡೆ ಜೀವನ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಆತನನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ಸ್ಥಿತಿಯಿಂದ ರೈತರನ್ನು...
Date : Saturday, 22-04-2017
ನವದೆಹಲಿ: ಶಾಲೆಗಳು ಸೇವಾ ಕೇಂದ್ರಗಳೇ ಹೊರತು ವ್ಯವಹಾರ ಕೇಂದ್ರಗಳಲ್ಲ ಎಂದಿರುವ ಸಿಬಿಎಸ್‌ಸಿ, ಸಮವಸ್ತ್ರ, ಸ್ಟೇಷನರಿಗಳನ್ನು ಮಾರಾಟ ಮಾಡದಂತೆ ಶಾಲೆಗಳಿಗೆ ತಾಕೀತು ಮಾಡಿದೆ. ಶಾಲೆಗಳು ಬ್ಯಾಗ್, ಪುಸ್ತಕ, ಸಮವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ವಾಣಿಜ್ಯ ವ್ಯವಹಾರದಲ್ಲಿ ತೊಡಗಿವೆ ಎಂದು ಪೋಷಕರು, ವ್ಯಾಪಾರಿಗಳು ದೂರಿ...