News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ನೂರು ದಿನಗಳ ರಿಪೋರ್ಟ್ ಕಾರ್ಡ್ ನೀಡಲಿದೆ ಯೋಗಿ ಸರ್ಕಾರ

ಲಕ್ನೋ: ಅಧಿಕಾರಕ್ಕೆ ಬಂದು ನೂರು ದಿನಗಳು ಪೂರೈಸಿದ ಬಳಿಕ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಜನರಿಗೆ ತಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡಲಿದೆ. ಅಲ್ಲದೇ ಪ್ರತಿನಿತ್ಯ ಸಚಿವರುಗಳು ತಮ್ಮ ಪಕ್ಷದ ಕಛೇರಿಗೆ ತೆರಳಿ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಅಲ್ಲಿನ...

Read More

ಭೂಹಗರಣದಲ್ಲಿ ಪ್ರಿಯಾಂಕ ಗಾಂಧಿ ಪಾತ್ರ?

ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಹಗರಣಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಧಿಂಗ್ರಾ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಿದ್ದು, ವಾದ್ರಾ ಅವರು 2008ರಲ್ಲಿ ಒಂದು ನಯಾಪೈಸೆ ಖರ್ಚು ಮಾಡದೆ ಭೂವ್ಯವಹಾರಗಳಲ್ಲಿ 50.50...

Read More

ಯೂಟ್ಯೂಬ್‌ನಲ್ಲಿ ಹೊಸ ಅಲೆ ಎಬ್ಬಿಸಿದ 106ರ ಅಜ್ಜಿ

ಖ್ಯಾತಿ ಪಡೆಯುವುದಕ್ಕಾಗಿ ಸಮಾಜಿಕ ಜಾಲತಾಣಗಳನ್ನು ಯುವಕರು ಹೆಚ್ಚಾಗಿ ಬಳಸುತ್ತಾರೆ. ಆದರೆ ಆಂಧ್ರದ 106 ವರ್ಷದ ಅಜ್ಜಿಯೊಬ್ಬರು ಯುವಕರಿಗೆ ಕಠಿಣ ಸ್ಪರ್ಧೆಯೊಡ್ಡುವಂತೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. 106 ವರ್ಷದ ಮಸ್ತಾನಮ್ಮ ಇದೀಗ ಯೂಟ್ಯೂಬ್‌ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಅವರ ಕುಕ್ಕಿಂಗ್ ವೀಡಿಯೋ ಜನರನ್ನು ಇನ್ನಿಲ್ಲದಂತೆ...

Read More

ಯುವಕರು ಹೋಂ ಸೈನ್ಸ್, ಯುವತಿಯರು ಮಾರ್ಷಲ್ ಆರ್ಟ್ ಕಲಿಯಬೇಕು: ಸುಷ್ಮಾ

ನವದೆಹಲಿ: ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ಹೋಗಲಾಡಿಸುವುದಕ್ಕಾಗಿ ಹುಡುಗರನ್ನು ಕಾಲೇಜುಗಳಲ್ಲಿ ಹೋಂ ಸೈನ್ಸ್ ಕಲಿಯಲು ಪ್ರೇರೆಪಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕಲಿಸಬೇಕು ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ. ಮಹಿಳೆಯರಿಗೆ ರಾಷ್ಟ್ರೀಯ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಸಚಿವ...

Read More

ರೈಲುಗಳಲ್ಲಿ ಸಿಸಿಟಿವಿ ಅಳವಡಿಸಲು ನಿರ್ಭಯಾ ಫಂಡ್‌ನಿಂದ ಹಣ ಬಿಡುಗಡೆ

ಮುಂಬಯಿ: ರೈಲು ನಿಲ್ದಾಣ, ಮಹಿಳೆಯರ ವಿಶೇಷ ರೈಲು, ಮಹಿಳಾ ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆಯು ನಿರ್ಭಯಾ ಫಂಡ್‌ನಿಂದ ಹಣ ಪಡೆದಿದೆ. 8 ವರ್ಷಗಳ ಹಿಂದೆ ಸಿಸಿಟಿವಿ ಅಳವಡಿಕೆಯ ಯೋಜನೆಗಳು ಜಾರಿಗೆ ಬಂದಿದೆ. ಆದರೆ ಅನುದಾನದ ಕೊರತೆಯಿಂದಾಗಿ ರೈಲುಗಳಲ್ಲಿ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಉತ್ಕಲ್ ಗೌರವ್ ಮಧುಸೂದನ್

ಶ್ರೀ ಉತ್ಕಲ್ ಗೌರವ್ ಮಧುಸೂದನ್ ದಾಸ್ ಒರಿಸ್ಸಾದ ಮಹಾನ್ ಸಾಮಾಜಿಕ ಸುಧಾರಕ, ಬರಹಗಾರ ಮತ್ತು ದೇಶಭಕ್ತ. 1848ರ ಎಪ್ರಿಲ್ 28ರಂದು ಕಟಕ್ ಸಮೀಪದ ಸತ್ಯಭಾಮಪುರದಲ್ಲಿ ಜನಿಸಿದರು. ಇಂದು ಅವರ 169ನೇ ಜನ್ಮ ದಿನಾಚರಣೆ. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1974ರ...

Read More

ಭಾರತ-ಬಾಂಗ್ಲಾ ನಡುವೆ ಕೊರೆಯಲಾದ 100 ಮೀಟರ್ ಸುರಂಗ ಪತ್ತೆ ಹಚ್ಚಿದ BSF

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ಕೊರೆಯಲಾದ 100 ಮೀಟರ್ ಉದ್ದದ ಸುರಂಗವೊಂದನ್ನು ಬಿಎಸ್‌ಎಫ್ ಯೋಧರು ಪತ್ತೆ ಹಚ್ಚಿದ್ದಾರೆ. ಸ್ಥಳಿಯರ ಮಾಹಿತಿಯ ಮೇರೆಗೆ ಶೋಧಕಾರ್ಯ ಆರಂಭಿಸಿದ 139ನೇ ಬಿಎಸ್‌ಎಫ್ ಬೆಟಾಲಿಯನ್ ಯೋಧರು ಪಶ್ಚಿಮಬಂಗಾಳದ ಅಂತಾರಾಷ್ಟ್ರೀಯ ಗಡಿಯ ಬಳಿ ಈ ಸುರಂಗವನ್ನು ಪತ್ತೆ...

Read More

ಶೇ.1ರಷ್ಟು ಜನರ ಬಳಿ ಭಾರತದ ಶೇ.53ರಷ್ಟು ಆಸ್ತಿ ಇದೆ – ವರದಿ

ನವದೆಹಲಿ: ಭಾರತದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚಾಗುತ್ತಿದೆ ಎಂಬುದನ್ನು ಉಲ್ಲೇಖಿಸಿರುವ ವಿಶ್ವಸಂಸ್ಥೆಯ ವರದಿ, ಇಲ್ಲಿನ ಶೇ.1ರಷ್ಟು ಜನರ ಬಳಿಕ ದೇಶದ ಶೇ.53ರಷ್ಟು ಆಸ್ತಿಯಿದೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ ಕಾರ್ಯಕ್ರಮದಲ್ಲಿ ‘ದಿ ಬೆಟರ್ ಬ್ಯುಸಿನೆಸ್, ಬೆಟರ್ ವರ್ಲ್ಡ್’ ಎಂಬ ವರದಿಯನ್ನು ವಿಶ್ವಸಂಸ್ಥೆ...

Read More

ಛತ್ತೀಸ್‌ಗಢದಲ್ಲಿ ಒಂದು ವರ್ಷದಲ್ಲಿ 73 ಲಕ್ಷ ಎಲ್‌ಇಡಿ ಬಲ್ಬ್ ವಿತರಣೆ

ರಾಯ್ಪುರ: ಕಳೆದ ಒಂದು ವರ್ಷದಲ್ಲಿ ಸರ್ಕಾರದ ಯೋಜನೆಯಡಿ ಛತ್ತೀಸ್‌ಗಢದಲ್ಲಿ 73 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗಿದೆ. ‘ಕಳೆದ ಮಾರ್ಚ್‌ನಲ್ಲಿ ಛತ್ತೀಸ್‌ಗಢದಲ್ಲಿ ‘ರಾಷ್ಟ್ರೀಯ ಉಜಲ ಯೋಜನೆ’ಯನ್ನು ಆರಂಭಿಸಲಾಗಿತ್ತು, ಆ ಬಳಿಕ 72.90 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿದ್ಯುತ್ ಗ್ರಾಹಕರಿಗೆ ವಿತರಿಸಲಾಗಿದೆ’ ಎಂದು ಅಲ್ಲಿನ...

Read More

ಧಾರ್ಮಿಕ ಕೇಂದ್ರದ ಸುತ್ತ ಕೋಟೆ ಕಟ್ಟುವಂತೆ ಯೋಗಿ ಸೂಚನೆ

ಲಕ್ನೋ: ಪಾಕ್ ಗುಪ್ತಚರ ಇಲಾಖೆ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಗಳು ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಧಾರ್ಮಿಕ ಸ್ಥಳಗಳ ಸುತ್ತಲೂ ದೊಡ್ಡ ಗೋಡೆಗಳನ್ನು ನಿರ್ಮಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು...

Read More

Recent News

Back To Top