Date : Monday, 15-05-2017
ಬೆಂಗಳೂರು : ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ವಿಚಾರಿಸಿದ್ದಾರೆ. ನಡೆದಾಡುವ ದೇವರು, ಸಿದ್ಧಗಂಗಾ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮಿಗಳ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡುವ...
Date : Monday, 15-05-2017
ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ. ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ...
Date : Monday, 15-05-2017
ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ. ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ...
Date : Sunday, 14-05-2017
ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಇವತ್ತು ತಾಯಂದಿರ ದಿನ. ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ....
Date : Saturday, 13-05-2017
ವಾಷಿಂಗ್ಟನ್: ತನ್ನ ಮೊದಲ ವಿದೇಶಿ ಪ್ರಯಾಣದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಪ್ರಚಾರಪಡಿಸಲು ಮುಂದಾಗಿದ್ದಾರೆ. ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಇಟಲಿಗೆ ಅವರು ಮುಂದಿನ ಶುಕ್ರವಾರ ಭೇಟಿಕೊಡಲಿದ್ದು, ಇದು ಅಧ್ಯಕ್ಷರಾದ ಬಳಿಕದ ಅವರ ಮೊದಲ ವಿದೇಶಿ...
Date : Saturday, 13-05-2017
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಸೂಪರ್-8 ಕಾಲೇಜ್ ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 67 ಬಾಲ್ಗಳಲ್ಲಿ ದ್ವಿಶತಕ ಬಾರಿಸುವ ಮೂಲಕ 19 ವರ್ಷದ ರುದ್ರ ಧಾಂಡೆ ಇತಿಹಾಸ ನಿರ್ಮಿಸಿದ್ದಾನೆ. ಈ ಕ್ರಿಕೆಟ್ ಟೂರ್ನಿಯನ್ನು ಮುಂಬಯಿ ಯೂನಿವರ್ಸಿಟಿ ಮತ್ತು ಅಪ್ರಾಪ್ತರ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಯೋಜನೆ...
Date : Saturday, 13-05-2017
ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ಗೆ ಬಳಸುವ ದರದಲ್ಲಿ 60 ಬಿಲಿಯನ್ ಡಾಲರ್ನ್ನು ಉಳಿತಾಯ ಮಾಡಬಹುದು, ಮಾತ್ರವಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು 2030ರೊಳಗೆ 1 ಗಿಗಾಟನ್ಗಳಷ್ಟು ಕಡಿಮೆಗೊಳಿಸಬಹುದು ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ಪ್ರಯಾಣಕ್ಕೆ...
Date : Saturday, 13-05-2017
ನವದೆಹಲಿ: ಪಾಕಿಸ್ಥಾನವನ್ನು ಭಯೋತ್ಪಾದನಾ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿ ಜಮ್ಮು ಕಾಶ್ಮೀರದ ನ್ಯಾಷನಲ್ ಫ್ಯಾಂಥರ್ಸ್ ಪಕ್ಷ ಶನಿವಾರ ದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್ ಎದುರುಗಡೆ ಪ್ರತಿಭಟನೆ ನಡೆಸಿತು. ಪಾಕಿಸ್ಥಾನ ಜಮ್ಮು ಕಾಶ್ಮೀರವನ್ನು ಜೀವಂತ ನರಕವನ್ನಾಗಿಸಿದೆ. ಪಾಕ್ ಸೈನಿಕರು ಕದನವಿರಾಮ ಉಲ್ಲಂಘನೆಯಲ್ಲೇ ನಿರತರಾಗಿದ್ದಾರೆ. ನಮ್ಮ...
Date : Saturday, 13-05-2017
ಬಿಹಾರ ಮೂಲದ ಆಶಾ ಖೇಮ್ಕಾ ಅವರು ಅಮೆರಿಕಾದ ಸ್ಟಫೋರ್ಡ್ಶಿರ್ ಕೌಂಟಿಯ ಡೆಪ್ಯೂಟಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅಲ್ಲಿನ ಲಾರ್ಡ್ ಲೆಫ್ಟಿನೆಂಟ್ ಐನ್ ಜೇಮ್ಸ್ ಡುಡ್ಸನ್ ಅವರು ಈ ನೇಮಕ ಮಾಡಿದ್ದಾರೆ. ಖೇಮ್ಕಾ ಅವರು ಒರ್ವ ಶಿಕ್ಷಣತಜ್ಞೆಯಾಗಿ ಹಲವರ ಬದುಕಲ್ಲಿ ಬದಲಾವಣೆ ತಂದಿದ್ದಾರೆ....
Date : Saturday, 13-05-2017
ಥಾಣೆ: ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರ ಸಂಸ್ಥೆ KARRM ಇನ್ಫ್ರಾಸ್ಟ್ರಕ್ಚರ್ ಫ್ರೈವೇಟ್ ಲಿಮಿಟೆಡ್ ಮುಂಬಯಿಯ ಥಾಣೆಯಲ್ಲಿ 25 ಫ್ಲ್ಯಾಟ್ಗಳನ್ನು ಸಿಆರ್ಪಿಎಫ್ನ ಹುತಾತ್ಮ ಯೋಧರ ಕುಟುಂಬಿಕರಿಗೆ ದಾನ ಮಾಡಿದೆ. ವಿವಿಧ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಿಕರಿಗೆ ಪತ್ರ...