Date : Thursday, 04-05-2017
ಮಹಾನ್ ಸಂಗೀತಗಾರ ತ್ಯಾಗರಾಜ ಅವರು 1767 ಮೇ4ರಂದು ಕಾಕರ್ಲ ತ್ಯಾಗಬ್ರಾಹ್ಮಮ್ ಆಗಿ ತಮಿಳುನಾಡಿನ ತಂಜಾಪೂರಿನಲ್ಲಿ ಜನಿಸಿದರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1961ರ ಜನವರಿ 6ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. ತಂದೆ ತಾಯಿಯರಿಂದ ಭಕ್ತಿ ಗೀತೆಗಳನ್ನು ಹಾಡಲು ಪ್ರೇರಣೆ ಪಡೆದ...
Date : Thursday, 04-05-2017
ನವದೆಹಲಿ: ಚಿತ್ರರಂಗದ ಇದುವರೆಗೆ ಎಲ್ಲಾ ದಾಖಲೆಗಳನ್ನು ಮುರಿದು ಮುಂದೆ ಸಾಗುತ್ತಿರುವ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ಮೇಕ್ ಇನ್ ಇಂಡಿಯಾಗೆ ಒಂದು ಪ್ರಕಾಶಮಾನ ಉದಾಹರಣೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ...
Date : Thursday, 04-05-2017
ಚೆನ್ನೈ: ಅತ್ಯಂತ ರಸವತ್ತಾದ ಬಂಗನ್ಪಲ್ಲೆ ಮಾವಿಹಣ್ಣು ಇದೀಗ ಭೌಗೋಳಿಕ ಸೂಚನಾ ನೋಂದಾವಣಿಯನ್ನು ಪಡೆದುಕೊಂಡಿದೆ. ಆಂಧ್ರಪ್ರದೇಶದ ತೋಟಗಾರಿಕ ಕಮಿಷನರ್ ಅವರ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಚೆನ್ನೈನಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರಿಯ ರಿಜಿಸ್ಟಾರ್ ಓ.ಪಿ ಗುಪ್ತಾ ಅವರು ಬಂಗನ್ಪಲ್ಲೆ ಮಾವಿನ ಹಣ್ಣಿಗೆ ಭೌಗೋಳಿಕ ಸೂಚನಾ...
Date : Thursday, 04-05-2017
ನವದೆಹಲಿ: ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಇನ್ನು ಮುಂದೆ ಕೆಲವೊಂದು ಸರ್ಜರಿಗಳನ್ನು ವೈದ್ಯರ ಬದಲು ರೋಬೋಟ್‌ಗಳು ಮಾಡಲಿವೆ. ಸುಮಾರು 18 ಕೋಟಿ ರೂಪಾಯಿ ಮೊತ್ತದಲ್ಲಿ ರೋಬೋಟ್‌ನ್ನು ಖರೀದಿಸುವ ಪ್ರಕ್ರಿಯೆಯನ್ನು ಆಸ್ಪತ್ರೆ ನಡೆಸುತ್ತಿದ್ದೆ. ಬಡವರಿಗೆ ರೋಬೋಟಿಕ್ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು...
Date : Thursday, 04-05-2017
ಕಾನ್ಪುರ ಮೂಲದ ಧಾರ್ಮಿಕ ಸಂಘಟನೆ ಜನ್ ಸೇನಾದ 1000 ಸಂತರ ಪಡೆ ಕಾಶ್ಮೀರದ ಕಲ್ಲುತೂರಾಟಗಾರರನ್ನು ಎದುರಿಸಲು ಸಜ್ಜಾಗಿದೆ. ಮೇ7ರಂದು ಇವರು ಕಾಶ್ಮೀರಕ್ಕೆ ತೆರಳಿ ಪ್ರತಿಭಟನಾಕಾರರನ್ನು ಎದುರಿಸುವಲ್ಲಿ ಯೋಧರಿಗೆ ಸಾಥ್ ನೀಡಲಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಸಂತರನ್ನು ಮುಂದಿನ ದಿನಗಳಲ್ಲಿ ಕಳುಹಿಸಲಾಗುವುದು ಎಂದು...
Date : Thursday, 04-05-2017
ಲಕ್ನೋ: ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ಥಾನದ ಐಎಸ್‌ಐನ ಏಜೆಂಟ್‌ವೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ ಬುಧವಾರ ಬಂಧಿಸಿದೆ. ಈತ ಪಾಕಿಸ್ಥಾನ ಹೈಕಮಿಷನ್‌ನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಬಂಧಿತನನ್ನು ಅಫ್ತಾಬ್ ಅಲಿ ಎಂದು ಗುರುತಿಸಲಾಗಿದ್ದು, ಫಾರಿದಾಬಾದ್‌ನಲ್ಲಿ ಈತನನ್ನು ಬಂಧಿಸಲಾಗಿದೆ. ಈತನ ಬಂಧನದ ಮೂಲಕ ಅತೀದೊಡ್ಡ...
Date : Thursday, 04-05-2017
ನವದೆಹಲಿ: ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಸಂಪುಟ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇದೀಗ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ. ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಂಕಿತ ಬೀಳುವವರೆಗೂ...
Date : Thursday, 04-05-2017
ನವದೆಹಲಿ: ಜಮ್ಮು ಕಾಶ್ಮೀರದ ಚನಬ್ ನದಿಯ ಮೇಲೆ ಚೀನಾದ ಇಫೆಲ್ ಟವರ್‌ಗಿಂತಲೂ ಎತ್ತರದ ರೈಲ್ವೇ ಬ್ರಿಡ್ಜ್‌ನ್ನು ನಿರ್ಮಿಸುವ ಮೂಲಕ ಭಾರತ ತನ್ನ ಎಂಜಿನಿಯರಿಂಗ್ ಅದ್ಭುತವನ್ನು ಜಗತ್ತಿಗೆ ತೋರಿಸುತ್ತಿದೆ. ಪ್ರಸ್ತುತ ಈ ಬ್ರಿಡ್ಜ್‌ನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ಇದರ...
Date : Thursday, 04-05-2017
ಹರಿದ್ವಾರ: ಶುಚಿತ್ವವನ್ನು ಅಪ್ಪಿಕೊಳ್ಳಿ ಮತ್ತು ಸ್ವಚ್ಛತೆಯನ್ನು ಹವ್ಯಾಸವಾಗಿ ಸ್ವೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹರಿದ್ವಾರದಲ್ಲಿ ಪತಾಂಜಲಿ ರಿಸರ್ಚ್ ಸೆಂಟರ್‌ನ್ನು ಉದ್ಘಾಟಿಸುವ ಸಂದರ್ಭ ಜನತೆಗೆ ಕರೆ ನೀಡಿದ್ದಾರೆ. ಸ್ಚಚ್ಛಭಾರತ ಅಭಿಯಾನಕ್ಕೆ ಕೇವಲ ಹಣವನ್ನು ನೀಡುವುದು ಮಾತ್ರವಲ್ಲ, ಸ್ವಚ್ಛತೆಯನ್ನೂ ನೀಡಿ ಎಂದು ಕರೆ ನೀಡಿದ...
Date : Thursday, 04-05-2017
ನವದೆಹಲಿ: 7ನೇ ಕೇಂದ್ರ ವೇತನಾ ಆಯೋಗದ ವೇತನ ಮತ್ತು ಪಿಂಚಣಿ ಲಾಭಗಳಿಗೆ ಸಂಬಂಧಿಸಿದ ಶಿಫಾರಸ್ಸುಗಳಿಗೆ ಬದಲಾವಣೆಗಳನ್ನು ತರುವ ಮಹತ್ವದ ಪ್ರಸ್ತಾವಣೆಗೆ ಕೇಂದ್ರ ಸಂಪುಟ ಸಮ್ಮತಿ ಸೂಚಿಸಿದೆ. 2016-17ನೇ ಸಾಲಿಗೆ ಹೆಚ್ಚುವರಿ ಹಣಕಾಸು ನೀಡುವ ಮೂಲಕ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು 2016ರ ಜೂನ್‌ನಲ್ಲಿನ...