News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಹುತಾತ್ಮರ ಮಕ್ಕಳಿಗೆ ಶಾಲೆ ಆರಂಭಿಸುವುದಾಗಿ ಘೋಷಿಸಿದ ರಾಮ್‌ದೇವ್

ನವದೆಹಲಿ: ಹುತಾತ್ಮರಾದ ಯೋಧರ ಮಕ್ಕಳಿಗಾಗಿ ’ಪತಾಂಜಲಿ ಅವಾಸಿಯ ಸೈನಿಕ್ ಸ್ಕೂಲ್’ ಸ್ಥಾಪಿಸುವುದಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರು ಘೋಷಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಮಕ್ಕಳು ಇಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ವರ್ಷದಿಂದಲೇ ಈ ಶಾಲೆ ಕಾರ್ಯಾರಂಭ ಮಾಡಲಿದೆ....

Read More

14 ಲಕ್ಷ ಸಶಸ್ತ್ರ ಪಡೆ ಸಿಬ್ಬಂದಿಗಳಿಗೆ ವೇತನ ಏರಿಸಲು ಕೇಂದ್ರದ ಅಧಿಸೂಚನೆ

ನವದೆಹಲಿ : ಕೇಂದ್ರ ಸರ್ಕಾರವು 14 ಲಕ್ಷ ಸಶಸ್ತ್ರ ಪಡೆಯ ಯೋಧರಿಗೆ ವೇತನ ಏರಿಕೆಯನ್ನು ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. 7ನೇ ವೇತನ ಆಯೋಗವು ಜಾರಿಗೆ ಬಂದ 2016 ರ ಜನವರಿ 1 ರಿಂದಲೇ ಅನ್ವಯವಾಗುವಂತೆ ಈ ವೇತನ ಏರಿಕೆಯು 14 ಲಕ್ಷ ಸಶಸ್ತ್ರ...

Read More

ಮಹೀಂದ್ರಾದಿಂದ ಕಾರು ಗಿಫ್ಟ್ ಪಡೆದ ‘ಸ್ಕಾರ್ಪಿಯೋ’ ಆಟೋ ಮಾಲೀಕ

ಮತ್ತೊಂದನ್ನು ನೋಡಿ ಅದರಂತೆ ನಕಲು ಮಾಡುವುದು ಈಗಿನ ಕಾಲದಲ್ಲಿ ಅಪಹಾಸ್ಯಕ್ಕೆ ಗುರಿ ಮಾಡುತ್ತದೆ. ಆದರೆ ಕೇರಳದ ಆಟೋ ಡ್ರೈವರ್ ವಿಷಯದಲ್ಲಿ ಈ ಮಾತು ಅಪ್ಪಟ ಸುಳ್ಳಾಗಿದೆ. ಸ್ಕಾರ್ಪಿಯೋ ಕಾರನ್ನು ನಕಲು ಮಾಡಿ ತನ್ನ ರಿಕ್ಷಾವನ್ನು ಮೋಡಿಫೈ ಮಾಡಿದ ಅವರಿಗೆ ಇದೀಗ ಅದೃಷ್ಟ...

Read More

ದೇಶದ ಮೊದಲ ‘ಬುಕ್ ವಿಲೇಜ್’ ಆದ ಮಹಾರಾಷ್ಟ್ರದ ಭಿಲ್ಸರ್

ಸ್ಟ್ರಾಬೆರಿಗೆ ಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಸತರ ಜಿಲ್ಲೆಯ ಭಿಲ್ಸರ್ ಇದೀಗ ದೇಶದ ಮೊದಲ ‘ಬುಕ್ ವಿಲೇಜ್’ ಆಗಿ ಗುರುತಿಸಿಕೊಂಡಿದೆ. ಇಲ್ಲಿ 25 ಪುಸ್ತಕ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾರೂ ಬೇಕಾದರು ಬಂದು ಉಚಿತವಾಗಿ ಓದಿಕೊಳ್ಳಬಹುದು. ದೇವೇಂದ್ರ ಫಡ್ನವಿಸ್ ಅವರ ಯೋಜನೆಯಂತೆ ಈ ಗ್ರಾಮವನ್ನು ’ಬುಕ್...

Read More

ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ: ಇಂದೋರ್ ನಂ.1

ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಬಿಡುಗಡೆಗೊಳಿಸಿದ್ದು, ಮಧ್ಯಪ್ರದೇಶದ ಇಂದೋರ್ ನಂ.1 ಸ್ಥಾನದಲ್ಲಿದೆ, ಭೋಪಾಲ್ ನಂ.2 ಸ್ಥಾನದಲ್ಲಿದೆ. 2017ರ ಸ್ವಚ್ಛ ಸರ್ವೇಕ್ಷಣ್‌ನ ವರದಿ ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕಳೆದ...

Read More

ಸಾರ್ವಜನಿಕರಿಗೆ ರೆಸ್ಟೋರೆಂಟ್‌ಗಳ ವಾಶ್‌ರೂಮ್ ಬಳಕೆಗೆ ಅವಕಾಶ

ಬೆಂಗಳೂರು: ಕರ್ನಾಟಕದ ರೆಸ್ಟೋರೆಂಟ್‌ಗಳ ವಾಶ್‌ರೂಮ್‌ಗಳನ್ನು ಇನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ಕರ್ನಾಟಕ ರೆಸ್ಟೋರೆಂಟ್ ಮಾಲೀಕರ ಅಸೋಸಿಯೇಶನ್ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದೆ. ‘ಹೆಚ್ಚಿನ ಬಾರಿ ಜನರಿಗೆ ಸಾರ್ವಜನಿಕ ಶೌಚಾಲಯಗಳು ಸಿಗೋದಿಲ್ಲ, ಹೋಟೆಲ್‌ಗಳಲ್ಲಿ ಮಾತ್ರ ಟಾಯ್ಲೆಟ್‌ಗಳು ಇರುತ್ತವೆ. ಹೀಗಾಗೀ ಹೋಟೆಲ್, ರೆಸ್ಟೋರೆಂಟ್‌ಗಳು...

Read More

ವಿಜಯದ ಬಳಿಕ ಸ್ಟೇಡಿಯಂ ಕ್ಲೀನ್ ಮಾಡಿದ ಫುಟ್‌ಬಾಲ್ ಅಭಿಮಾನಿಗಳು

ಸ್ವಚ್ಛಭಾರತ ಅಭಿಯಾನ ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆ ಎಂಬುದನ್ನು ಶಿಲ್ಲಾಂಗ್‌ನ ಸ್ಟೇಡಿಯಂನಲ್ಲಿ ಭಾನುವಾರ ಕಂಡ ದೃಶ್ಯ ಪುಷ್ಟೀಕರಿಸುತ್ತದೆ. ಆಟ ಮುಗಿದ ಬಳಿಕ ಸ್ಟೇಡಿಯಂಗಳು ಪಾಸ್ಟಿಕ್, ಆಹಾರದ ಪೊಟ್ಟಣ, ಪೋಸ್ಟರ್, ಕಾಗದ ಮುಂತಾದ ಕಸಗಳಿಂದ ತುಂಬಿ ತುಳುಕುತ್ತಿರುತ್ತದೆ. ಆಟ...

Read More

ನರ್ಮದಾ ನದಿಗೆ ‘ಜೀವಂತ ಅಸ್ತಿತ್ವ’ ನೀಡುವ ನಿರ್ಣಯ ಅಂಗೀಕಾರ

ಭೋಪಾಲ್: ನರ್ಮದಾ ನದಿಗೆ ‘ಜೀವಂತ ಅಸ್ತಿತ್ವ’ ಸ್ಥಾನಮಾನ ನೀಡುವ ಸಲುವಾಗಿ ಮಧ್ಯಪ್ರದೇಶ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದ್ದು, ಇದರನ್ವಯ ನರ್ಮದೆಗೆ ಹಾನಿಯುಂಟು ಮಾಡುವವರು ತಕ್ಕ ದಂಡವನ್ನು ತೆರೆಬೇಕಾಗುತ್ತದೆ. ನರ್ಮದಾ ನದಿ ಸಂರಕ್ಷಣೆಗೆ ’ನರ್ಮದಾ ಸೇವಾ ಯಾತ್ರ’ ಜಾಗೃತಿ ಅಭಿಯಾನ ನಡೆಸುತ್ತಿರುವ ಶಿವರಾಜ್ ಸಿಂಗ್...

Read More

’ನ್ಯಾಷನಲ್ ಸ್ಟೀಲ್ ಪಾಲಿಸಿ 2017’ಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಸ್ಟೀಲ್ ಸೆಕ್ಟರ್‌ನಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಸಾಧಿಸುವುದಕ್ಕಾಗಿ 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟ ನೂತನ ‘ನ್ಯಾಷನಲ್ ಸ್ಟೀಲ್ ಪಾಲಿಸಿ 2017’ಗೆ ಬುಧವಾರ ಸಂಪುಟ ಸಮ್ಮತಿ ಸೂಚಿಸಿದೆ. ಕಡಿಮೆ ಬೇಡಿಕೆ ಮತ್ತು ಕಚ್ಛಾ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ...

Read More

ಯೋಗಿ ಆದೇಶದಿಂದ ಅಯೋಧ್ಯೆಯಲ್ಲಿ ಮತ್ತೆ ರಾಮಲೀಲಾ ಆರಂಭ

ಲಕ್ನೋ: ಹಣಕಾಸಿನ ತೊಂದರೆ ಮತ್ತು ಸರ್ಕಾರಗಳ ನಿರ್ಲಕ್ಷ್ಯದಿಂದ ನಿಂತು ಹೋಗಿದ್ದ ಅಯೋಧ್ಯಾದಲ್ಲಿನ ರಾಮಲೀಲಾ ಪದ್ಧತಿ ಇದೀಗ ಮತ್ತೆ ಆರಂಭಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ ಆಯೋಧ್ಯದಲ್ಲಿ ಬುಧವಾರ ರಾಮಲೀಲಾವನ್ನು ಆಯೋಜಿಸಲಾಗಿದೆ. ಆಯೋಧ್ಯಾ ಸಂಶೋಧನಾ ಕೇಂದ್ರದ ಆವರಣದಲ್ಲಿ ರಾಮಲೀಲಾವನ್ನು ನೆರವೇರಿಸಲಾಗಿತ್ತು....

Read More

Recent News

Back To Top