Date : Thursday, 04-05-2017
ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿ, ಶಿರಚ್ಛೇಧ ಮಾಡಿದ ಪ್ರಕರಣದಲ್ಲಿ ಪಾಕಿಸ್ಥಾನ ಸೇನೆಯ ಕೈವಾಡವಿದೆ ಎಂಬುದನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಪುರವೆಗಳಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ’ಪಾಕ್ ಸೇನೆ ಕೃಷ್ಣ ಘಾಟಿಯ ಸಮೀಪದ ಎಲ್‌ಒಸಿಯನ್ನು ಕ್ರಾಸ್ ಮಾಡಿರುವುದಕ್ಕೆ...
Date : Wednesday, 03-05-2017
ನವದೆಹಲಿ: ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿ, ಶಿರಚ್ಛೇಧಗೊಳಿಸಿರುವ ಪಾಕಿಸ್ಥಾನದ ವಿಕೃತಿಯನ್ನು ಕಟುವಾಗಿ ಖಂಡಿಸಿರುವ ಭಾರತ, ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರಿಗೆ ಸಮನ್ಸ್ ಜಾರಿಗೊಳಿಸಿ ಕ್ರಮಕ್ಕೆ ಆಗ್ರಹಿಸಿದೆ. ಇಬ್ಬರು ಯೋಧರನ್ನು ಕೊಂದು ಶವವನ್ನು ವಿರೂಪಗೊಳಿಸಿರುವುದು ಪ್ರಚೋದನೆಯ ಕ್ರಮವಾಗಿದ್ದು, ಈ ಘಟನೆಯಲ್ಲಿ...
Date : Wednesday, 03-05-2017
ಮಂಗಳೂರು: ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ 107 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ. ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳಿಗೆ ಆಯ್ಕೆ ಮಾಡಿಕೊಂಡ 100 ನಗರಗಳ ಪೈಕಿ ಮಂಗಳೂರು ಕೂಡ ಒಂದಾಗಿದೆ. ಈ ಯೋಜನೆಯಡಿ ನಗರವನ್ನು ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ 2000 ಕೋಟಿ ಮೊತ್ತದ...
Date : Wednesday, 03-05-2017
ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದಿಂದ ಪ್ರೇರಿತಗೊಂಡ ಸೂರತ್ ಮೂಲಕ ಉದ್ಯಮಿಯೊಬ್ಬರು 10 ಸಾವಿರ ಹೆಣ್ಣುಮಕ್ಕಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ಬಾಂಡ್ ವಿತರಣೆ ಮಾಡಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ...
Date : Wednesday, 03-05-2017
ರಾಜಸ್ಥಾನದ ಸಿಕತ್ ಜಿಲ್ಲೆಯ ಗಣ್‌ಪತ್ ಕೃಷ್ಣಾ ಯಾದವ್ ವೃತ್ತಿಯಲ್ಲಿ ಎಂಜಿನಿಯರ್. ಮನಸ್ಸು ಮಾಡಿದ್ದರೆ ಈಗ ದೊಡ್ಡ ಉದ್ಯೋಗದಲ್ಲಿದ್ದು ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಭಿನ್ನ ಹಾದಿಯನ್ನು ಆಯ್ಕೆಮಾಡಿಕೊಂಡ ಅವರು ಇಂದು ಒಬ್ಬ ಸಾಧಕನಾಗಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಬಿರುಬೇಸಿಗೆಯಲ್ಲಿ, ಒಂದು...
Date : Wednesday, 03-05-2017
ಡೆಹ್ರಾಡೂನ್: ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಬುಧವಾರ ಹರಿದ್ವಾರದಲ್ಲಿ ನಿರ್ಮಿಸಲಾದ ಪತಾಂಜಲಿ ರಿಸಚ್ ಇನ್‌ಸ್ಟಿಟ್ಯೂಟ್‌ನ್ನು ಉದ್ಘಾಟನೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ’ರಿಸರ್ಚ್ ಸಂಸ್ಥೆಯನ್ನು ಉದ್ಘಾಟಿಸುವ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಸಂತೋಷಗೊಂಡಿದ್ದೇನೆ. ಐತಿಹಾಸಿಕವಾಗಿ ನಮಗೆ ಹೆಮ್ಮೆ ತಂದುಕೊಟ್ಟ ಪರಂಪರೆಗಳನ್ನು ನಾವು ನಿರ್ಲಕ್ಷ್ಯಿಸಬಾರದು,...
Date : Wednesday, 03-05-2017
ನವದೆಹಲಿ: ‘ಆಝಾನ್’ ಮುಸ್ಲಿಂ ಧರ್ಮಿಯರ ಅವಿಭಾಜ್ಯ ಭಾಗವಾದರೂ, ಅದನ್ನು ಲೌಡ್ ಸ್ಪೀಕರ್ ಮೂಲಕವೇ ಪ್ರಸಾರ ಮಾಡಬೇಕು ಎಂಬುದೇನಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆಝಾನ್ ವಿರುದ್ಧ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಹರಿಯಾಣ ನಿವಾಸಿ ಅಸ್...
Date : Wednesday, 03-05-2017
ಭಾರತದ ಟ್ರೇಡ್ ಯೂನಿಯನ್ ಚಳುವಳಿಯ ಪಿತಾಮಹ ಎಂದೇ ಕರೆಯಲ್ಪಡುವ ನಾರಾಯಣ್ ಮೇಘಾಜೀ ಲೋಖಂಡೆ ಅವರ ಸ್ಮರಣಾರ್ಥ 2005ರ ಮೇ 3ರಂದು ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು. ಲೋಖಂಡೆ ಅವರು ಭಾರತದ ಕಾರ್ಮಿಕ ಚಳುವಳಿಯ ಪ್ರಮುಖರಾಗಿದ್ದು, 1848ರಲ್ಲಿ ಮುಂಬಯಿಯ ಥಾಣೆಯಲ್ಲಿ...
Date : Wednesday, 03-05-2017
ನವದೆಹಲಿ: ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಮಾನ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಮಂಗಳವಾರ ನವದೆಹಲಿಯಲ್ಲಿ ‘ವಿದ್ಯಾ ವೀರ್ತಾ ಅಭಿಯಾನ’ಕ್ಕೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಫೋಟೋ ಪೊಟ್ರೆಟ್‌ಗಳ ಕೊಲೆಜ್ ಮತ್ತು ಪರಮವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು...
Date : Wednesday, 03-05-2017
ನವದೆಹಲಿ: ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಕ್ರಮಗಳನ್ನು ಜರುಗಿಸುವುದಕ್ಕೆ ಅಂತರಾಷ್ಟ್ರೀಯ ಸಮುದಾಯ ವಿಳಂಬ ಧೋರಣೆಯನ್ನು ಅನುಸರಿಸಬಾರದು ಎಂಬುದಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಪಾಕಿಸ್ಥಾನ ಇಬ್ಬರು ಭಾರತೀಯ ಯೋಧರ ಶಿರಚ್ಛೇಧ ಮಾಡಿದ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ...