ನವದೆಹಲಿ: ರಷ್ಯಾದ ಚರ್ಚ್ ಒಂದರಲ್ಲಿ ರಾಕ್ ಬ್ಯಾಂಡ್ ವೃಂದದಿಂದ ಜನಪ್ರಿಯ ಹಿಂದೂ ಮಂತ್ರ ‘ಓಂ ನಮಃ ಶಿವಾಯ’ ಹಾಡಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರಾಕ್ ಬ್ಯಾಂಡ್ ವೃಂದದ ಮಹಿಳೆಯೊಬ್ಬಳು ‘ಓಂ ನಮಃ ಶಿವಾಯ’ ಮಂತ್ರ ‘ಓಂ ಗಂ ಗಣಪತಯೇ ನಮಃ’ ಮಂತ್ರ ತನ್ನದೇ ಶೈಲಿಯಲ್ಲಿ ಹಾಡಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.
ನೆರೆದಿದ್ದವರು ಕೂಡಾ ‘ಓಂ ಗಂ ಗಣಪತಯೇ ನಮಃ’ ಎಂದು ಚಪ್ಪಾಳೆ ಹಾಕುತ್ತಾ ಧ್ವನಿಗೂಡಿಸಿರುವುದು ವೀಡಿಯೋದಲ್ಲಿದೆ.
ವೀಡಿಯೋ ವೀಕ್ಷಿಸಿ ನೋಡಿ…
Rock band playing Om Namah Shivaya n ppl chanting in chorus inside a Russian church. Should bring smile to all Indians #IncredibleIndia pic.twitter.com/DLEQgyvbSZ
— Naina (@NaIna0806) January 4, 2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.