Date : Wednesday, 25-01-2017
ಮಂಗಳೂರು: ಏಳು ರಾಜ್ಯಗಳಲ್ಲಿ 82 ದಿನಗಳ ಕಾಲ ಸಂಚರಿಸಿದ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ ಜ27 ರಿಂದ 29 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು....
Date : Wednesday, 25-01-2017
ನವದೆಹಲಿ: ಉತ್ತರ ಪ್ರದೇಶದ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಮುಗಿದ ನಂತರ ಬೃಹತ್ ರಾಮ ಮಂದಿರವನ್ನು ನಿರ್ಮಿಸುವುದಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ರಾಮ ಮಂದಿರ ನಿರ್ಮಾಣ ನಮಗೆ ಚುನಾವಣೆಯ ವಿಷಯವಲ್ಲ....
Date : Wednesday, 25-01-2017
ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ಮಂಗಳವಾರ ಸೈನಿಕನೊಬ್ಬ ವಿರಳವಾದ ಬಿ ನೆಗೆಟಿವ್ ಗುಂಪಿನ ರಕ್ತದಾನ ಮಾಡುವ ಮೂಲಕ ಓರ್ವ ಗರ್ಭಿಣಿ ಮಹಿಳೆಯ ಜೀವವನ್ನು ಉಳಿಸಿದ ಮಾದರಿ ಘಟನೆ ನಡೆದಿದೆ. ಅಧಿಕಾರಿಗಳು ಹೇಳುವಂತೆ ಆರ್ಮಿ ಕ್ಯಾಂಪ್, ಬಾರಾಮುಲ್ಲಾ ಜಿಲ್ಲಾ ಆಸ್ಪತ್ರೆಯಿಂದ ಈ ಕುರಿತು ಬಂದ...
Date : Tuesday, 24-01-2017
ನವದೆಹಲಿ: ಗ್ರಾಮೀಣ ವಸತಿಗಳ ಹೊಸ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ವಸತಿ ಸೌಕರ್ಯ ದೊರೆಯದ ಕುಟುಂಬಳಿಗೆ ಬಡ್ಡಿ ದರಗಳ...
Date : Tuesday, 24-01-2017
ಕೊಲ್ಕತ್ತಾ: ಜನಪ್ರಿಯತೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಸುಧಾರಿಸುವುದು ಬಹುಕಷ್ಟ ಎಂದು ಖ್ಯಾತ ಇತಿಹಾಸಜ್ಞ ಹಾಗೂ ಅಂಕಣಕಾರ ರಾಮಚಂದ್ರ ಗುಹಾ ಅಭಿಪ್ರಾಯಿಸಿದ್ದಾರೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 2024 ರವರೆಗಂತೂ ಕಾಂಗ್ರೆಸ್ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ...
Date : Tuesday, 24-01-2017
ಬೆಂಗಳೂರು: ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್’ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ. ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್’ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ...
Date : Tuesday, 24-01-2017
ಪಣಜಿ: ಮೀಸಲಾತಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪವೂ ಇದೆ. ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಮೀಸಲಾತಿಯ ಅಗತ್ಯವಿದೆ ಅಂತ ಅನಿಸುತ್ತದೆ ಎಂದು ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಬಿಜೆಪಿ ಯುವ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿರುವ ಅವರು, ಗೋವಾದ ಪರಿಸ್ಥಿತಿ ಬೇರೆ ಇದೆ. ಆದರೆ...
Date : Tuesday, 24-01-2017
ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರ ನಡುವೆ ಸ್ಪರ್ಧೆ ಮುಂದುವರೆದಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ದೈನಂದಿನ 30 ನಿಮಷಗಳ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ವಾಯ್ಸ್ ಕರೆಗಳ ಆಫರ್ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಯಾವುದೇ ನೆಟ್‌ವರ್ಕ್‌ಗಳಿಗೆ ಉಚಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ರೂ....
Date : Tuesday, 24-01-2017
ಬೆಂಗಳೂರು: ಇಂದು ಅಡಿಕೆ ಕೇವಲ ವಾಣಿಜ್ಯ ಬೆಳೆಯಾಗಿ ಉಳಿದಿಲ್ಲ. ಹತ್ತು ಹಲವು ಆರೋಗ್ಯದಾಯಕ ಆಂಶಗಳನ್ನೂ ಒಳಗೊಂಡಿರುವ ಪಾನೀಯದ ಮೂಲವಾಗಿಯೂ ಖ್ಯಾತಿ ಪಡೆಯುತ್ತಿದೆ. ವಿಶ್ವದ ಮೊದಲ, ವಿಶ್ವದರ್ಜೆಯ ಸ್ವದೇಶಿ ಉತ್ಪನ್ನವಾಗಿರುವ; ಆರೋಗ್ಯವರ್ಧಕ ಪೇಯ ‘ಅರೇಕಾ ಟೀ’ ಗೆ ಈಗ ಒಂದು ವರ್ಷ. ಸಾಂಪ್ರದಾಯಿಕ...
Date : Tuesday, 24-01-2017
ನವದೆಹಲಿ: ಹಾಲಕ್ಕಿ ಸಮುದಾಯದ ಅಪರೂಪದ ಸುಕ್ರಿ ಅಜ್ಜಿ ಬೊಮ್ಮಗೌಡ ಅವರಿಗೆ ಪದ್ಮ ಪ್ರಶಸ್ತಿಯ ಕಿರೀಟ ಒಲಿದು ಬಂದಿರುವುದು ಈ ಬಾರಿಯ ವಿಶೇಷ. ದೇಶದ ಅತ್ಯುನ್ನತ ನಾಗರಿಕ ಪದ್ಮ ಪ್ರಶಸ್ತಿ ಘೋಷಣೆಯಾಗಲಿದ್ದು, ಈ ಬಾರಿಯ ಪ್ರಶಸ್ತಿಯ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ...