Date : Monday, 26-12-2016
ನವದೆಹಲಿ: ಅನಾಣ್ಯೀಕರಣ ನಂತರ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೇನಾಮಿ ಆಸ್ತಿ ವಿರುದ್ಧ ಪ್ರಬಲ ಕಾನೂನು ಜಾರಿಗೊಳಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ...
Date : Monday, 26-12-2016
ನವದೆಹಲಿ: ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆಗಾಗ ನಿಯಮಗಳನ್ನು ಬದಲಾಯಿಸುತ್ತಿರುವ ಬಗ್ಗೆ ಜನರು ಪ್ರಶ್ನಿಸುತ್ತಿದ್ದು, ಅನಾಣ್ಯೀಕರಣ ನಿಯನಗಳ ಬದಲಾವಣೆ ಕ್ರಿಯಾಶೀಲ ಸರ್ಕಾರದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ....
Date : Monday, 26-12-2016
ಬೆಂಗಳೂರು : ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಜನವರಿ 12 ರಿಂದ ಜನವರಿ 26 ರ ವರೆಗೆ ‘BE GOOD – DO GOOD‘ ಎಂಬ ಧ್ಯೇಯವಾಕ್ಯದಡಿ...
Date : Monday, 26-12-2016
ಗುರ್ಗಾಂವ್: ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಹರ್ಯಾಣದ ಗುರ್ಗಾಂವ್‌ನಲ್ಲಿ ಸೋಮವಾರ ಡಿಜಿ ಧನ್ ಮೇಳವನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಗ್ರಾಹಕರು ಕೇವಲ ನಗದು ರಹಿತ ಡಿಜಿಲ್ ಮಾದರಿಯಲ್ಲೇ ವ್ಯವಹಾರ ನಡೆಸಲು ಸಾಧ್ಯವಾಗಲಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಗೊಬ್ಬರ...
Date : Monday, 26-12-2016
ನವದೆಹಲಿ : ಡಿ. 30 ರ ಬಳಿಕ ವಿತ್ಡ್ರಾ ಮಿತಿ ಸಂಪೂರ್ಣವಾಗಿ ಹಿಂಪಡೆಯಲಾಗಬಹುದು ಎಂಬ ಜನರ ನಿರೀಕ್ಷೆ ಈಡೇರುವಂತೆ ಕಾಣುತ್ತಿಲ್ಲ. ಬದಲಾಗಿ ಈಗಿರುವ ವಿತ್ಡ್ರಾ ಮಿತಿ ಹೀಗೇ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನೋಟು ನಿಷೇಧದ ಬಳಿಕ ದೇಶದಾದ್ಯಂತ ಎದುರಾಗಿರುವ ನಗದು ಬಿಕ್ಕಟ್ಟು ಶಮನಕ್ಕೆ...
Date : Monday, 26-12-2016
ನವದೆಹಲಿ : ಅನಿವಾಸಿ ಭಾರತೀಯರಿಗಾಗಿ ತುರ್ತು ನೆರವು ನೀಡುವ ಕಾರ್ಯಕ್ಕಾಗಿ ಟ್ವಿಟರ್ ಸೇವಾ ಎಂಬ ಹೊಸ ಸೇವೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಟ್ವೀಟ್ ಮೂಲಕ ಹಲವರಿಗೆ ಸಹಾಯ ಮಾಡುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪ್ರೇರಣೆಯಿಂದಾಗಿ ವಿದೇಶಾಂಗ...
Date : Monday, 26-12-2016
ನವದೆಹಲಿ : ಪಾಕಿಸ್ಥಾನದ ಜೈಲಿನಲ್ಲಿ ಬಂಧಿಯಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸುಮಾರು 23 ವರ್ಷಗಳ ಕಾಲ ಪಾಕಿಸ್ಥಾನದ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ 2013 ರಲ್ಲಿ ಪಾಕಿಸ್ಥಾನದ ಜೈಲಿನಲ್ಲಿ ಸಾವನ್ನಪ್ಪಿದ್ದರು. ಅವರಿಗಾಗಿ ದಶಕಗಳ...
Date : Monday, 26-12-2016
ವಾರಣಾಸಿ : ವಾರಣಾಸಿಯಲ್ಲಿ ಗಂಗಾ ಆರತಿ ವೇಳೆ ದೇಣಿಗೆ ನೀಡಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಗಂಗಾ ಶುದ್ಧೀಕರಣದ ನೇತೃತ್ವ ವಹಿಸಿರುವ ಸರ್ಕಾರೇತರ ಸಂಸ್ಥೆಯಾಗಿರುವ ಗಂಗಾ ಸೇವಾ ಸಮಿತಿಯು ಭಕ್ತಾದಿಗಳು ದೇಣಿಗೆ ನೀಡಲು ಇ-ವ್ಯಾಲೆಟ್ ಆಗಿರುವ ಮೊಬಿಕ್ವಿಕ್ ಆ್ಯಪ್ ಬಳಸಿಕೊಂಡು, ಸ್ವಚ್ಛತಾ ಕಾರ್ಯಕ್ಕೆ...
Date : Saturday, 24-12-2016
ಮುಂಬಯಿ: ಮುಂಬಯಿ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮರಾಠಾ ರಾಜ ಛತ್ರಪತಿ ಶಿವಾಜಿ ಅವರ ಭವ್ಯ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದರು. 16ನೇ ಶತಮಾನದ ಮಹಾನ್ ದೊರೆ ಶಿವಾಜಿ ಅವರ ಪ್ರಸ್ತಾಪಿತ 192 ಮೀ. (630 ಅಡಿ ಎತ್ತರ) ಪ್ರತಿಮೆ ಒಳಗೊಂಡ...
Date : Saturday, 24-12-2016
ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸುವ ಬಗ್ಗೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಖ್ನೌದಲ್ಲಿ ಆಯೋಜಿಸಲಾಗಿರುವ ಪರಿವರ್ತನ್ ರ್‍ಯಾಲಿಯಲ್ಲಿ...