News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

ಯುಪಿ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ನಿಷೇಧ

ಅಲಹಾಬಾದ್ : ಉತ್ತರ ಪ್ರದೇಶದ ಶಾಲೆಯೊಂದು ಕಳೆದ ೧೨ ವರ್ಷಗಳಿಂದ ರಾಷ್ಟ್ರಗೀತೆ ಹಾಡುವುದಕ್ಕೆ ನಿಷೇಧ ಹೇರಿದೆ. ಈ ಮೂಲಕ ದೇಶದ ಗೌರವಕ್ಕೆ ಚ್ಯುತಿ ತಂದಿದೆ. ಶಾಲಾ ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಅಲ್ಲಿನ ಪ್ರಾಂಶುಪಾಲರು ಸೇರಿದಂತೆ ಒಟ್ಟು 8 ಶಿಕ್ಷಕರು ರಾಜೀನಾಮೆ...

Read More

ಕಾಶ್ಮೀರದಲ್ಲಿ ಹಿಂಸಾಚಾರದಿಂದ 3 ಸಾವಿರ ಭದ್ರತಾ ಸಿಬ್ಬಂದಿಗಳಿಗೆ ಗಾಯ

  ಜಮ್ಮು ಕಾಶ್ಮೀರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಒಟ್ಟು 3,300 ಭದ್ರತಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಜುಲೈ 8 ರಂದು ಎನ್‌ಕೌಂಟರ್ ಮೂಲಕ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ...

Read More

ನನಗೆ ಹೊಡೆಯಿರಿ, ಶೂಟ್ ಮಾಡಿ, ದಲಿತರಿಗಲ್ಲ : ಮೋದಿ

ಹೈದರಾಬಾದ್ : ತೆಲಂಗಾಣಕ್ಕೆ ಮೊದಲ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ದಲಿತರ ಬಗ್ಗೆ ರಾಜಕೀಯ ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ನಕಲಿ ಗೋರಕ್ಷಕರು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದು, ಅವರಿಗೆ ಶಿಕ್ಷೆ ನೀಡಬೇಕಾಗಿದೆ ಎಂದಿದ್ದಾರೆ. ಮೇದಕ್‌ನಲ್ಲಿ ಮಾತನಾಡಿದ ಅವರು, ದಲಿತರು ಮತ್ತು...

Read More

Kickass Torrents ಬಳಿಕ ಸ್ಥಗಿತಗೊಂಡ Torrentz.eu

ಪೋಲ್ಯಾಂಡ್: ಜಗತ್ತಿನ ಅತೀ ದೊಡ್ಡ ಕಡಗಳ್ಳತನ ಸೈಟ್ Kickass Torrents ಮಾಲಕ ಆರ್ಟೆಮ್ ವುಲಿನ್ ಬಂಧನದ ನಂತರ ಸೈಟ್ ಸ್ಥಗಿತಗೊಳಿಸಲಾಗಿದ್ದು, ಇದೀಗ Torrentz.eu ಸೈಟ್‌ನ್ನು ಸ್ಥಗಿತಗೊಳಿಸಲಾಗಿದೆ. ಟೊರೆಂಟ್ಸ್ ಮೆಟಾ ಸರ್ಚ್ ಇಂಜಿನ್ ಆಗಿರುವ Torrentz.eu ಲಕ್ಷಾಂತರ ಬಳಕೆದಾರರಿಗೆ ವಿದಾಯ ಹೇಳಿದೆ. 2003ರಲ್ಲಿ...

Read More

ಯೋಧರ ನಾಡು ಕೊಡಗಿಗೆ ಸೇನಾ ಮುಖ್ಯಸ್ಥರ ಭೇಟಿ

ಕೊಡಗು :  ಭಾರತೀಯ ಸೈನ್ಯದ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ರಾಜ್ಯದ ಕೊಡಗಿಗೆ ಭೇಟಿ ನೀಡಲಿದ್ದು, ಶನಿವಾರ ಆಗಸ್ಟ್ 6 ರಂದು ಮಾಜಿ ಯೋಧರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಯೋಧರಿಗೆ ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ತಮ್ಮ ಅಹವಾಲುಗಳನ್ನು...

Read More

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆ ನೀತಾ ಅಂಬಾನಿ

ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಯ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗುರುವಾರ ರಿಯೋದಲ್ಲಿ ನಡೆದ 129ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸೆಷನ್‌ನಲ್ಲಿ ಅವರು ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಮುಂಬಯಿ ಇಂಡಿಯನ್ಸ್ ಐಪಿಎಲ್ ಟೀಮ್ ಒಡತಿಯಾಗಿರುವ...

Read More

ಆಜಾದ್ ಜನ್ಮಸ್ಥಳದಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮೋದಿ ಚಾಲನೆ

ನವದೆಹಲಿ: ಆಗಸ್ಟ್ 9 ರಿಂದ ನಡೆಸಲು ಉದ್ದೇಶಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆಯ 70 ನೇ ಸಂಭ್ರಮಾಚರಣೆಯನ್ನು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳದಿಂದ ಆರಂಭಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಬಾವ್ರ ಆಜಾದ್ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಸರ್ಕಾರದ...

Read More

ಡೂಡಲ್ ಫ್ರುಟ್ ಗೇಮ್ಸ್ ಮೂಲಕ ಒಲಿಂಪಿಕ್ ಸಂಭ್ರಮಿಸಿದ ಗೂಗಲ್

ರಿಯೋ: ಬ್ರೆಝಿಲ್‌ನ ರಿಯೋದಲ್ಲಿ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕ್ಷಣವನ್ನು ಆನಂದಿಸುವ ಸಲುವಾಗಿ ಇಂಟರ್ನೆಟ್ ದೈತ್ಯ ಗೂಗಲ್ ಮುಂದಿನ 7 ದಿನಗಳ ಕಾಲ ಹೊಸ ಇಂಟರ್‍ಯಾಕ್ಟಿವ್ ಡೂಡಲ್‌ನ್ನು ಗೂಗಲ್ ಆ್ಯಪ್  ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ತೋರ್ಪಡಿಸಲಿದೆ. ಒಲಿಂಪಿಕ್ಸ್ ವಿಕ್ಷಣೆಗಾಗಿ ರಿಯೋಗೆ...

Read More

ಜಿಎಸ್‌ಟಿಯಿಂದ ಅಗ್ಗ ಮತ್ತು ದುಬಾರಿಯಾಗಲಿರುವ ವಸ್ತುಗಳು

ನವದೆಹಲಿ : ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಸ್ವಾತಂತ್ರ್ಯದ ಬಳಿಕ ಅತ್ಯಂತ ಮಹತ್ವದ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದೆ. ಒಂದು ದೇಶ-ಒಂದು ತೆರಿಗೆ ನಿಯಮದಡಿ 29 ರಾಜ್ಯಗಳನ್ನು ಏಕ ಮಾರುಕಟ್ಟೆಯಾಗಿ ಪರಿವರ್ತಿಸಲಾಗುತ್ತಿದೆ. 2017  ರ ಏಪ್ರಿಲ್ 1...

Read More

ಹ್ಯೂಮನ್ ಪಿರಮಿಡ್ ಎತ್ತರ ಮಿತಿ ; ಸ್ಪಷ್ಟೀಕರಣ ಕೇಳಿ ಮಹಾ ಸರ್ಕಾರ ಅರ್ಜಿ

ಮುಂಬೈ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹಾರಾಷ್ಟ್ರದಲ್ಲಿ ನಡೆಸಲಾಗುವ ದಹೀ ಹಂಡಿ ಸಮಾರಂಭದಲ್ಲಿ ರಚಿಸಲಾಗುವ ಹ್ಯೂಮನ್ ಪಿರಮಿಡ್‌ನ ಎತ್ತರದ ಮಿತಿ ಮತ್ತು ಇದರಲ್ಲಿ ಪಾಲ್ಗೊಳ್ಳಲು ಬೇಕಾದ ವಯಸ್ಸಿನ ಮಿತಿಯ ಬಗ್ಗೆ ಈ ಹಿಂದೆ ನೀಡಲಾದ ಆದೇಶಕ್ಕೆ ಸ್ಪಷ್ಟೀಕರಣ ಕೋರಿ ಮಹಾರಾಷ್ಟ್ರ ಸರ್ಕಾರ...

Read More

Recent News

Back To Top