News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 17th October 2026

×
Home About Us Advertise With s Contact Us

’ಮಹಾರಾಷ್ಟ್ರ ಮಿಶನ್ 1ಮಿಲಿಯನ್’ಗೆ ಚಾಲನೆ ನೀಡಿದ ಫಡ್ನವಿಸ್

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ‘ಮಹಾರಾಷ್ಟ್ರ ಮಿಶನ್ 1ಮಿಲಿಯನ್’ಗೆ ಚಾಲನೆ ನೀಡಿದ್ದು, ಇದರಡಿ 10 ಲಕ್ಷ ವಿದ್ಯಾರ್ಥಿಗಳು ಫುಟ್ಬಾಲ್ ಆಡಲಿದ್ದಾರೆ. ‘ಇದೇ ಮೊದಲ ಬಾರಿಗೆ ದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಫಿಫಾ ಅಂಡರ್ 17 ವರ್ಲ್ಡ್‌ಕಪ್ ಆಯೋಜನೆಯಾಗುತ್ತಿದೆ. ಇದನ್ನು ಬೆಂಬಲಿಸಲು...

Read More

‘ನಾರಿಶಕ್ತಿ’ಯನ್ನು ಅನಾವರಣಗೊಳಿಸಲಿದೆ ದೆಹಲಿಯ ದುರ್ಗಾ ಪೆಂಡಾಲ್

ನವದೆಹಲಿ: ನವರಾತ್ರಿ ಸಂಭ್ರಮ ಹತ್ತಿರವಾಗುತ್ತಿದೆ, ದುಷ್ಟತನವನ್ನು ಸಂಹಾರ ಮಾಡಿ ಜಗತ್ತಿಗೆ ಒಳ್ಳೆಯದನ್ನು ಮಾಡಿದ, ಹೆಣ್ಣಿನ ಶಕ್ತಿ ಏನೆಂಬುದನ್ನು ತೋರಿಸಿದ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸುವ ಸಮಯವಿದು. ಈ ಹಿನ್ನಲೆಯಲ್ಲಿ ದೆಹಲಿಯ ಮಾತ್ರಿ ಮಂದಿರ್ ಸರ್ಬೊಜನಿನ್ ದುರ್ಗಾ ಪೂಜಾ ಸಮಿತಿಯು ‘ನಾರಿ ಶಕ್ತಿ’...

Read More

ಯುಪಿಯಲ್ಲಿ ‘ಸ್ವಚ್ಛ್ ಹಿ ಸೇವಾ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಕೋವಿಂದ್

ನವದೆಹಲಿ: ಉತ್ತರಪ್ರದೇಶ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ’ಸ್ವಚ್ಛ್ ಹಿ ಸೇವಾ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕಾನ್ಪುರದ ಈಶ್ವರಿಗಂಜ್ ಗ್ರಾಮದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರದ ಸ್ವಚ್ಛ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವ ಅಭಿಯಾನ ಇದಾಗಿದೆ. ಇದರ...

Read More

ನಾಳೆಯಿಂದ ಜನ್‍ಶತಾಬ್ದಿ ರೈಲು ಪಡೆಯಲಿದೆ ಗ್ಲಾಸ್ ರೂಫ್ ವಿಸ್ಟಡೋಮ್

ಮುಂಬಯಿ: ಮುಂಬಯಿಯಿಂದ ಗೋವಾಗೆ ಸಂಚರಿಸುವ ಜನಪ್ರಿಯ ಜನ್‍ಶತಾಬ್ದಿ ರೈಲು ಶನಿವಾರ ಗ್ಲಾಸ್-ರೂಫ್ ವಿಸ್ಟಡೋಮ್ ಕೋಚ್‌ನ್ನು ಹೊಂದಲಿದೆ. ಮಾತ್ರವಲ್ಲ ರೋಟೇಟ್ ಆಗುವ ಕುರ್ಚಿ ಮತ್ತು ಮನೋರಂಜನೆಗಾಗಿ ನೇತಾಡುವ ಎಲ್‌ಸಿಡಿಯನ್ನು ಹೊಂದಲಿದೆ. ದಾದರ್-ಮಡಗಾಂವ್ ರೂಟ್‌ನಲ್ಲಿ ಕೊನೆಯ ಕೋಚ್‌ನಲ್ಲಿ ಈ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರಿಗೆ ವಿಶೇಷ...

Read More

ಬೆಳಗಾವಿ ಏರ್‌ಪೋರ್ಟ್‌ನ ನೂತನ ಟರ್ಮಿನಲ್ ಉದ್ಘಾಟಿಸಿದ ಕೇಂದ್ರ ಸಚಿವ

ಬೆಳಗಾವಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ಅವರು ಗುರುವಾರ ಸಾಂಬ್ರಾ ಬೆಳಗಾವಿ ವಿಮಾನನಿಲ್ದಾಣದಲ್ಲಿ ಹೊಸ ಟರ್ಮಿನಲ್‌ನ್ನು ಲೋಕಾರ್ಪಣೆಗೊಳಿಸಿದರು. ಬೆಳಗಾವಿ ಏರ್‌ಪೋರ್ಟ್ ಬೆಂಗಳೂರಿನಿಂದ 500 ಕಿಲೋಮೀಟರ್ ಮತ್ತು ಮುಂಬಯಿಯಿಂದ 480 ಕಿಲೋಮೀಟರ್ ದೂರದಲ್ಲಿದೆ. ಇದರ ಎಲ್ಲಾ ವಿಸ್ತರಣಾ ಕಾರ್ಯವು ಮುಗಿದಿದ್ದು, ಟ್ಯಾಕ್ಸಿವೇ...

Read More

ಮೊಟ್ಟ ಮೊದಲ ಒರಿಸಿ ಭಾಷೆಯ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾದ ಒರಿಸ್ಸಾ

ಭುವನೇಶ್ವರ: ಮೊಟ್ಟ ಮೊದಲ ಒರಿಸಿ ಭಾಷೆಯ ವಿಶ್ವವಿದ್ಯಾಲಯವನ್ನು ತೆರೆಯಲು ಒರಿಸ್ಸಾ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದೆ. ಒರಿಸ ಲ್ಯಾಂಗ್ವೇಜ್ ಆಂಡ್ ಲೆಟ್ರೇಚರ್ ಬಿಲ್ 2017ನ್ನು ಜಾರಿಗೊಳಿಸಲಾಗಿದ್ದು, ಒರಿಸ್ಸಿ ಸಾಹಿತ್ಯ, ಭಾಷೆ, ಶಿಲಾಮುದ್ರಣಗಳಲ್ಲಿ ಸ್ನಾತಕೋತ್ತರ ಪದವಿ ನೀಡಲು ವಿಶ್ವವಿದ್ಯಾಲಯವನ್ನು...

Read More

ಮಹಾ ಮಳೆಯ ವೇಳೆ ಅವಿರತವಾಗಿ ದುಡಿದ ಪೊಲೀಸರಿಗೆ ರೂ.5 ಕೋಟಿ ಘೋಷಿಸಿದ ಮಹಾರಾಷ್ಟ್ರ 

ಮುಂಬಯಿ: ಆ.29ರಂದು ಸುರಿದ ಮಹಾಮಳೆಗೆ ಇಡೀ ಮುಂಬಯಿ ನಗರ ತತ್ತರಿಸಿದ ಹೋಗಿತ್ತು. ಜನಜೀವನ ಅಸ್ತವ್ಯಸ್ತವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವಾರು ಜನರು ನೀರಿನಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸಿದವರು ಪೊಲೀಸ್ ಸಿಬ್ಬಂದಿಗಳು. ಹಗಲು ರಾತ್ರಿಯೆನ್ನದೆ ಮಹಾ ಮಳೆಗೆ...

Read More

ಶಿರಡಿಯಲ್ಲಿ ಸೆ.29ರಿಂದ ಸಾಯಿಬಾಬಾರ 99ನೇ ಸಮಾಧಿ ವರ್ಷಾಚರಣೆ

ಶಿರಡಿ: ಶಿರಡಿಯ ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಸೆ.29ರಿಂದ ಅಕ್ಟೋಬರ್.2ರವರೆಗೆ ಸಾಯಿಬಾಬಾ ಅವರ 99ನೇ ಸಮಾಧಿ ವರ್ಷಾಚರಣೆ ನಡೆಸಲಿದೆ. ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭ ಶಿರಡಿಗೆ ಆಗಮಿಸುವ ನಿರೀಕ್ಷೆ ಇರುವುದರಿಂದ ಶ್ರೀ ಸಾಯಿ ಸಮಾಧಿ ದೇಗುಲದ ಬಾಗಿಲನ್ನು ಹಗಲು...

Read More

ಸಿರಿಯಾದ ಇಸಿಸ್ ನೆಲೆ ಮೇಲೆ 7 ಕ್ಷಿಪಣಿ ದಾಳಿ ನಡೆಸಿದ ರಷ್ಯಾ

ಮಾಸ್ಕೋ: ಸಿರಿಯಾದ ದೀರ್ ಅಲ್-ಝೋರಾದಲ್ಲಿ ಇಸಿಸ್ ಉಗ್ರರನ್ನು ಗುರಿಯಾಗಿರಿಸಿ ಗುರುವಾರ ರಷ್ಯಾ ನೌಕಾಸೇನೆ 7 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಮೂಲಗಳು ತಿಳಿಸಿದೆ. ಪೂರ್ವ ಮೆಡಿಟರೇನಿಯನ್‌ನಲ್ಲಿ ಎರಡು ಸಬ್‌ಮರೀನ್‌ಗಳ ಮೂಲಕ 500-670 ಕಿಲೋಮೀಟರ್ ಅಂತರದಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದಿದೆ. ಈ...

Read More

ಅಮರನಾಥ ದಾಳಿ ರುವಾರಿ ಅಬು ಹತ್ಯೆ: ಸೇನೆಗೆ ರಕ್ಷಣಾ ತಜ್ಞರ ಶಹಬ್ಬಾಸ್‌ಗಿರಿ

ಶ್ರೀನಗರ: ಲಷ್ಕರ್-ಇ-ತೋಯ್ಬಾ ಉಗ್ರ ಮತ್ತು ಅಮರನಾಥ ಯಾತ್ರಿಕ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್‌ನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಸೇನೆಯ ಈ ಕಾರ್ಯಕ್ಕೆ ರಕ್ಷಣಾ ತಜ್ಞರು ಶಹಬ್ಬಾಸ್ ನೀಡಿದ್ದಾರೆ. ಜುಲೈ ತಿಂಗಳಲ್ಲಿ ಅಮರನಾಥ ಯಾತ್ರಿಕ ಮೇಲೆ ನಡೆದ ದಾಳಿಯ ರುವಾರಿಯಾಗಿದ್ದ ಅಬು...

Read More

Recent News

Back To Top