Date : Tuesday, 17-01-2017
ಕೊಪ್ಪಳ: ಮಧ್ಯಪ್ರದೇಶದ ಅಮರಕಂಠ್‌ನ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿಗಳ ವಿಶ್ವವಿದ್ಯಾಲಯದಲ್ಲಿ ಫೆ.3 ರಿಂದ 5 ರವರೆಗೆ ಜರುಗಲಿರುವ ಹೊರನಾಡು ಉತ್ಸವದಲ್ಲಿ ಕೊಪ್ಪಳದ ಬಸವರಾಜ ವಿಭೂತಿ ನೇತೃತ್ವದ ’ಹಗಲು ವೇಷ’ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನದಲ್ಲಿ ಅವಕಾಶ ದೊರೆತಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು...
Date : Tuesday, 17-01-2017
ಕೊಚಿ: ಮನೆಗಳಲ್ಲಿ ಹಳೆಯ ಬಾಟಲ್‌ಗಳನ್ನು ಬಳಸಿ ವಿವಿಧ ಕರಕುಶಲ ವಸ್ತುಗಳನ್ನಾಗಿ ಅಥವಾ ಗಿಡಗಳನ್ನು ಬೆಳೆಸಲು ಬಳಸುವುದು ಸರ್ವೇ ಸಾಮಾನ್ಯ. ಆದರೆ ಕೇರಳದ ಕೊಚಿಯಲ್ಲಿರುವ ಆಲುವಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಎಸೆದ ಬಾಟಲ್‌ಗಳನ್ನು ರೈಲ್ವೆ ನಿಲ್ದಾಣದ ಅಲಂಕಾರಕ್ಕಾಗಿ ಬಳಸಲಾಗುತ್ತಿದ್ದು, ಇದು ಜನರ ಮನಸೂರೆಗೊಳ್ಳುತ್ತಿದೆ....
Date : Tuesday, 17-01-2017
ಮುಂಬಯಿ: ಅನ್ಯ ಕೋಮಿನ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಮೂವರಿಗೆ ಕಳೆದ ವಾರ ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ. 2014 ರ ಜೂನ್ 2 ರಂದು 28 ವರ್ಷದ ಮೊಹ್ಸೀನ್ ಶೇಕ್ ಎಂಬುವನು ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಟಾಗ, ಅವನು...
Date : Tuesday, 17-01-2017
ನವದೆಹಲಿ: ಓಲಂಪಿಕ್ಸ್ ಪದಕ ಸಾಧನೆಗೈದ ಕುಸ್ತಿಪಟು ಯೋಗೇಶ್ವರ ದತ್ ವರದಕ್ಷಿಣೆಯನ್ನು ನಿರಾಕರಿಸಿ, ಮದುವೆ ಶಾಸ್ತ್ರಕ್ಕಾಗಿ ಕೇವಲ 1 ರೂಪಾಯಿ ಸ್ವೀಕರಿಸಿದ್ದು ಎಲ್ಲೆಡೆ ಸುದ್ದಿ ಮಾಡಿದೆ. ಹರಿಯಾಣದ ಕಾಂಗ್ರೆಸ್ ನಾಯಕ ಜೈ ಭಗವಾನ್ ಶರ್ಮ ಅವರ ಪುತ್ರಿ ಶೀತಲ್ ಅವರೊಂದಿಗೆ ಸೋಮವಾರ ಹಸೆಮಣೆ ಏರಿರುವ...
Date : Tuesday, 17-01-2017
ನವದೆಹಲಿ: ರಸ್ತೆ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಒದಗಿಸಲು ಒಲಾ ಚಾಲಕರಿಗೆ ತರಬೇತಿ ನೀಡಲು ಒಲಾ ಮತ್ತು ಅಪೋಲ್ಲೋ ಹಾಸ್ಪಿಟಲ್ಸ್ ಪಾಲುದಾರಿಕೆ ಮಾಡಿಕೊಂಡಿದೆ. ಚಾಲಕರು ‘ಮೈ ಅಪೊಲ್ಲೋ ಕಾರ್ಡ್’ ಆಯ್ಕೆ ಮಾಡಬಹುದಾಗಿದ್ದು, ಅವರು ವೈದ್ಯಕೀಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದೇ...
Date : Tuesday, 17-01-2017
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ‘ಡಿಟ್ಟೋ ಟಿವಿ’ ಮೊಬೈಲ್ ಟಿವಿ ಸೇವೆ ಹಾಗೂ ಸೀಮಿತ ಸ್ಥಿರ ಮೊಬೈಲ್ ದೂರವಾಣಿ ಕರೆ ಸೇವೆಯನ್ನು ಸೋಮವಾರ ಘೋಷಿಸಿದೆ. ಡಿಟ್ಟೋ ಟಿವಿ ಆ್ಯಪ್ ಸಾಮಾನ್ಯ ಮೊಬೈಲ್ ಫೋನ್‌ಗಳನ್ನು ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಜೊತೆ ಸಂಪರ್ಕಿಸುವುದರೊಂದಿಗೆ ಕಾರ್ಡ್‌ಲೆಸ್ ಫೋನ್‌ಗಳಾಗಿ...
Date : Tuesday, 17-01-2017
ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಟೀಕಿಸುತ್ತಿದ್ದಂತೆ, ಮಾಜಿ ಆದಾಯ ತೆರಿಗೆ ಆಯುಕ್ತ ವಿಶ್ವಬಂಧು ಗುಪ್ತಾ ಅವರು 2011 ರಲ್ಲಿ ಮಾಜಿ ಪ್ರಧಾನಿ ಅವರ ಕಪ್ಪು ಮುಖ ಅನಾವರಣಗೊಳಿಸಿದ ವಿಡಿಯೊ ತುಣುಕೊಂದು ಇದೀಗ ವೈರಲ್...
Date : Tuesday, 17-01-2017
ಅಹ್ಮದಾಬಾದ್: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಮೊಟೇರಾದ ‘ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ’ಕ್ಕೆ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್(ಜಿಸಿಎ)ನ ಉಪಾಧ್ಯಕ್ಷ ಪರಿಮಳ್ ನಾಥ್ವಾನಿ ಶಂಕುಸ್ಥಾಪನೆ ಮಾಡಿದ್ದಾರೆ. ಮೊಟೇರಾದ ಹಳೆಯ ‘ಸರ್ದಾರ್ ಪಟೇಲ್ ಗುಜರಾತ್ ಸ್ಟೇಡಿಯಂ’ನ ಸ್ಥಳದಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಇದರ ನಿರ್ಮಾಣ ಕಾರ್ಯ...
Date : Tuesday, 17-01-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್ 8ರಂದು ಕೈಗೊಂಡ ಅನಾಣ್ಯೀಕರಣ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಫ್ರಾನ್ಸ್, ಅನಾಣ್ಯೀಕರಣ ತೆರಿಗೆ, ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಮೋದಿ ಅವರ ‘ದಿಟ್ಟತನ’ವನ್ನು ತೋರಿಸುತ್ತದೆ ಎಂದು ಹೇಳಿದೆ. ಇದೇ ವೇಳೆ ವಿದೇಶಿ...
Date : Tuesday, 17-01-2017
ದಾವೋಸ್: ಸ್ವಿಡ್ಸರ್ಲೆಂಡ್‌ನ ವಿಹಾರಧಾಮದಲ್ಲಿ ಇಂದಿನಿಂದ ಜ.20 ರವರೆಗೆ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ನಡೆಯಲಿದ್ದು, ಭಾರತದ ನಿಯೋಗವೂ ಅದರಲ್ಲಿ ಪಾಲ್ಗೊಳ್ಳಲಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ನಿರ್ಮಲಾ ಸೀತಾರಾಮನ್, ಕೈಗಾರಿಕಾ ನೀತಿ ಮತ್ತು ಉತ್ತೇಜನಾ...