Date : Tuesday, 17-01-2017
ಉತ್ತರಾಖಂಡ್ : ಇತ್ತೀಚೆಗೆ ನಾನು ನಮ್ಮ ಪಕ್ಷದ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಗೂಗಲ್‌ನಲ್ಲಿಯೂ ಸಹ ನಮ್ಮ ಪಕ್ಷದ ಬಗ್ಗೆ ನೋಡಿದೆ ಎಂದು ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಹೃಷಿಕೇಶದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಅವರು,...
Date : Tuesday, 17-01-2017
ನವದೆಹಲಿ: ಭಾರತೀಯ ರೈಲ್ವೆ ಕಾರ್ಪೋರೇಶನ್ (ಐಆರ್‌ಸಿಟಿಸಿ) ಮುಂದಿನ ತಿಂಗಳು ಭಾರತದ ಈಶಾನ್ಯ ಭಾಗದ ಪುರಿ ಜಗನ್ನಾಥ, ಕೋನಾರ್ಕ್ ದೇವಾಲಯ ಮೊದಲಾದ ಯಾತ್ರಾ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಮೊದಲ ಯಾತ್ರಿ ರೈಲನ್ನು ಆರಂಭಿಸಲಿದೆ. ಇದು 6 ರಾತ್ರಿ ಮತ್ತು 7 ಹಗಲುಗಳ 6,161 ರೂ.ಗಳ ಪ್ಯಾಕೇಜ್...
Date : Tuesday, 17-01-2017
ದುರ್ಗಾಪುರ (ಪ.ಬಂಗಾಳ) : ತೃಣಮೂಲ ಕಾರ್ಯಕರ್ತರು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಬೆಂಗಾವಲು ಪಡೆಯ ಮೇಲೆ ಸೋಮವಾರ ದಾಳಿ ಮಾಡಿದ ಘಟನೆ ನಡೆದಿದೆ. ದುರ್ಗಾಪುರ ಕಲ್ಲಿದ್ದಿಲು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಲು ತೆರಳಿದ್ದ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ...
Date : Monday, 16-01-2017
ನವದೆಹಲಿ: ಮುಂಬರುವ ಫೆ.1ರಂದು ಆರಂಭಗೊಳ್ಳುವ ಬಜೆಟ್‌ನಲ್ಲಿ ಭಾರತದ ಸ್ಟಾರ್ಟ್-ಅಪ್‌ಗಳು ಹೆಚ್ಚಿನ ತೆರಿಗೆ ಲಾಭಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉದಯೋನ್ಮುಖ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸ್ಟಾರ್ಟ್-ಅಪ್‌ಗಳಿಗೆ ಪ್ರಸ್ತುತ ನೀಡಲಾಗಿರುವ 3 ವರ್ಷಗಳ ತೆರಿಗೆ...
Date : Monday, 16-01-2017
ಹೈದರಾಬಾದ್: ತೆಲಗು ದೇಶಂ ಪಾರ್ಟಿ (ಆಂಧ್ರ)ಯ ಎಂಎಲ್‌ಎ ಜಲೀಲ್ ಖಾನ್ ಅವರಿಗೆ ಫಿಸಿಕ್ಸ್ ಹಾಗೂ ಗಣಿತದಲ್ಲಿ ತೀವ್ರ ಆಸಕ್ತಿ ಇದ್ದದ್ದಕ್ಕೆ ಅವರು ಬಿ.ಕಾಂ ಮಾಡಿದ್ರಂತೆ. ಇತ್ತೀಚೆಗೆ ಸಚಿವರ ಶೈಕ್ಷಣಿಕ ಅರ್ಹತೆ ಕುರಿತು ಸಾಕಷ್ಟು ಗಂಭೀರ ಚರ್ಚೆಗಳಾಗುತ್ತಿವೆ. ಇದೇ ದೃಷ್ಟಿಕೋನವನ್ನಿಟ್ಟುಕೊಂಡು ಸ್ಥಳೀಯ ವಾಹಿನಿಯೊಂದು...
Date : Monday, 16-01-2017
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ನಂತರ ಮೂರನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂಗಳಿಂದ ಹಣ ವಿತ್‌ಡ್ರಾ ಮಿತಿಯನ್ನು ಹೆಚ್ಚಿಸಿದ್ದು, ಪ್ರಸ್ತುತ ಇರುವ ರೂ.4,500 ವಿತ್‌ಡ್ರಾ ಮಿತಿಯನ್ನು ರೂ. 10,000ಕ್ಕೆ ಏರಿಕೆ ಮಾಡಿದೆ. ಆದರೆ ಬ್ಯಾಂಕ್‌ಗಳ ಉಳಿತಾಯ ಖಾತೆಗಳಿಂದ ಚೆಕ್ ಮೂಲಕ ತೆಗೆಯಬಹುದಾದ...
Date : Monday, 16-01-2017
ನವದೆಹಲಿ: ಸ್ಯಾಮ್‌ಸಂಗ್ ಇಂಡಿಯಾ ಆಯೋಜಿಸಿದ ಮೊದಲ ಋತುವಿನ ಸ್ಯಾಮ್‌ಸಂಗ್ ಎಡ್ಜ್ ಕ್ಯಾಂಪಸ್ ಕಾರ್ಯಕ್ರದಲ್ಲಿ ದೇಶದ ಪ್ರಮುಖ ಬಿ-ಸ್ಕೂಲ್‌ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ-ಸ್ಕೂಲ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ಯಾಮ್‌ಸಂಗ್‌ನ ನಾಯಕತ್ವ ತಂಡದೊಂದಿಗೆ ಸಂವಹನ ನಡೆಸಿ, ವಿಶ್ವ...
Date : Monday, 16-01-2017
ಕಾಬೂಲ್ : ಧಾರ್ಮಿಕ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ 14 ಮಂದಿ ಪಾದ್ರಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ ಘಟನೆ ಇತ್ತೀಚಿಗೆ ನಡೆದಿದೆ. ಅಪ್ಘಾನಿಸ್ಥಾನದ ಪೂರ್ವ ನನ್ಹಾಹರ್ ಪ್ರದೇಶದಲ್ಲಿ ಶಾಲೆ ಮತ್ತು ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದ ಪಾದ್ರಿಗಳನ್ನು ಅಪಹರಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೊಹಮ್ಮದ...
Date : Monday, 16-01-2017
ನವದೆಹಲಿ: ಮಹಾತ್ಮ ಗಾಂಧಿ ಭಾವಚಿತ್ರವಿರುವ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್ ಸಂಸ್ಥೆಗೆ ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಡೋರ್‌ಮ್ಯಾಟ್‍ಗಳನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್‌ಗೆ ವಿದೇಶಾಂಗ ಖಾತೆ ಸಚಿವೆ ಸುಷ್ಮಾ...
Date : Monday, 16-01-2017
ಇಸ್ಲಾಮಾಬಾದ್: ಎರಡು ಗಸ್ತು ಹಡಗುಗಳನ್ನು ಚೀನಾ ಪಾಕ್ ನೌಕಾ ಪಡೆಗೆ ಹಸ್ತಾಂತರಿಸಿದೆ. ಪಾಕ್ ಚೀನಾ ಎಕನಾಮಿಕ್ ಕಾರಿಡಾರ್‌ನ ಸಮುದ್ರದಲ್ಲಿ ಜಂಟಿ ಕಾರ್ಯಾಚರಣೆಗಾಗಿ ಚೀನಾ ಗಸ್ತು ಹಡಗುಗಳನ್ನು ಹಸ್ತಾಂತರಿಸಿದೆ. ಪಿಎಂಎಸ್‌ಎಸ್ ಹಿನ್‌ಗೋಲ್ ಹಾಗೂ ಪಿಎಂಎಸ್‌ಎಸ್ ಬಸೋಲ್ ಎಂಬ ಹಡಗುಗಳನ್ನು ಚೀನಾ ಹಸ್ತಾಂತರಿಸಿದ್ದು, ಪಾಕ್...