News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 29th January 2025


×
Home About Us Advertise With s Contact Us

ಗ್ರಾಮ ಭಾರತದ ಕನಸಿಗೆ ಬಲ ತುಂಬಿದ ಬಜೆಟ್

ನವದೆಹಲಿ : ಪ್ರಸ್ತುತ ಕೇಂದ್ರದ ಬಜೆಟ್ ಗಮನಿಸಿದಲ್ಲಿ, ಡಿಜಿಟಲ್ ಇಂಡಿಯಾದ ಕನಸನ್ನು ಕಟ್ಟಿಕೊಟ್ಟ ಪ್ರಧಾನಿ ಮೋದಿ ಸರ್ಕಾರ, ಗ್ರಾಮ ಭಾರತದ ಕನಸಿಗೂ ಬಲ ತುಂಬುವಲ್ಲಿ ಕಾಳಜಿವಹಿಸಿದೆ ಎನ್ನಬಹುದು. ಮೂಲತಃ ರೈತರ ಆದಾಯದ ಮೂಲವನ್ನು ದ್ವಿಗುಣಗೊಳಿಸುವ ನಿರ್ಧಾರಕ್ಕೆ ಆದ್ಯತೆ ನೀಡಿರುವ ವಿತ್ತ ಸಚಿವ...

Read More

ಜೇಟ್ಲಿ ಸೂಟ್‌ಕೇಸ್‌ನಿಂದ ಗರಿಗೆದರಿದ ಕನಸುಗಳು

ನವದೆಹಲಿ: ಇಂದು ಲೋಕಸಭೆಯಲ್ಲಿ 2017-18 ನೇ ಸಾಲಿನ ಬಜೆಟ್­ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದರು. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಏಕಕಾಲಕ್ಕೆ ಮಂಡನೆಯಾಗಿದೆ. ಮಂಗಳವಾರ ಕೇಂದ್ರ ಮಾಜಿ ಸಚಿವ...

Read More

ನಾನು ಡಾಕ್ಟರ್ ಅಲ್ಲ : ಸ್ಪೀಕರ್ ಮಹಾಜನ್

ನವದೆಹಲಿ: ನಾನು ಡಾಕ್ಟರ್ ಅಲ್ಲ, ಸಾವನ್ನು ಖಚಿತಪಡಿಸಲು ನಾನು ಅಧಿಕೃತ ವ್ಯಕ್ತಿ ಅಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು. ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದೂಡಲು ಸಾಧ್ಯವಿಲ್ಲ. ಆದರೆ ಮಾಜಿ ಸಚಿವ ಇ ಅಹಮ್ಮದ್ ಅವರಿಗೆ ಗೌರವಾರ್ಥವಾಗಿ...

Read More

ಇಂದೇ ಕೇಂದ್ರ ಬಜೆಟ್ ಮಂಡನೆ; ಲೋಕಸಭಾ ಸ್ಪೀಕರ್ ಮಹಾಜನ್

ನವದೆಹಲಿ: ಮಾಜಿ ವಿದೇಶಾಂಗ ಸಚಿವ, ಕೇರಳ ಸಂಸದ ಇ ಅಹಮದ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ಮುಂದೂಡುವ ಕುರಿತು ಅಂತೆ ಕಂತೆಗಳಿದ್ದು, ಕಾಂಗ್ರೆಸ್ ಕೂಡಾ ನಾಳೆ ಮುಂದೂಡುವಂತೆ ಒತ್ತಾಯಿಸಿದ್ದವು. ಆದರೆ ಲೋಕಸಭಾ ಸ್ಪೀಕರ್ ಇಂದೇ ಬಜೆಟ್ ಮಂಡಿಸಲು ಅವಕಾಶ...

Read More

ಜಲ್ಲಿಕಟ್ಟು : ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸುಪ್ರೀಂ ಆದೇಶ

ನವದೆಹಲಿ: ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ, ಪ್ರತಿಭಟನೆಗಳು ನಡೆದರೆ ಅವುಗಳನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಹೇಳಿದೆ. ಚೆನ್ನೈನ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ಪರವಾಗಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ...

Read More

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ಚಾಲನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಮತ್ತು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಸೋಮವಾರ ಭಾರತೀಯ ಅಂಚೆ ವತಿಯಿಂದ ಪೇಮೆಂಟ್ಸ್ ಬ್ಯಾಂಕ್‌ಗೆ ಚಾಲನೆ ನೀಡಿದರು. ಭಾರತಿ ಏರ್‌ಟೆಲ್ ಹಾಗೂ ಪೇಟಿಎಂ ಜೊತೆಗೆ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐನಿಂದ ಇಂಡಿಯಾ ಪೋಸ್ಟ್...

Read More

ಸಂಸತ್‌ನಲ್ಲಿ ಜೇಟ್ಲಿ ಆರ್ಥಿಕ ಸಮೀಕ್ಷೆ ಮಂಡನೆ

ನವದೆಹಲಿ: ನಾಳೆ ಸಾಮಾನ್ಯ ಬಜೆಟ್ ಮಂಡನೆಯಾಗಲಿದ್ದು, ಅದರ ಮುನ್ನಾದಿನವಾದ ಇಂದು ಪೂರ್ವಭಾವಿಯಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್‌ನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ದೇಶದಲ್ಲಿ ನೋಟ್‌ಬ್ಯಾನ್ ನಂತರ ಶೇ.6.75 ರಿಂದ 7.5 ದರದಲ್ಲಿ ಜಿಡಿಪಿ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಸಾರ್ವಜನಿಕ ವಲಯಕ್ಕೆ...

Read More

5 ತಿಂಗಳಲ್ಲಿ 100 ರೋಬೊಟಿಕ್ ಸರ್ಜರಿ

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಇನ್ಫೋಸಿಸ್‌ನ ರೊಬೊಟಿಕ್ ಸರ್ಜರಿ ಸಂಸ್ಥೆಯು 5 ತಿಂಗಳಲ್ಲಿ 100 ಸರ್ಜರಿ ಮಾಡಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷವೆನಿಸಿದೆ. ಕ್ಲಿಷ್ಟಕರ ಚಿಕಿತ್ಸೆ ನೀಡುವಾಗ ಕೇರಳದ ಡಾವಿಂಚಿ ಸರ್ಜಿಕಲ್ ಸಿಸ್ಟಮ್‍ನ್ನು ಉಪಯೋಗಿಸಲಾಗುತ್ತದೆ. ಇದು ಸಂಪೂರ್ಣ ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ಕೂಡಿದ ಯಂತ್ರವಾಗಿದೆ. ರೊಬೊಟಿಕ್...

Read More

’ಇಸಿಸ್ ಕಮಿಂಗ್ ಸೂನ್’ : ಭದ್ರತಾ ಪಡೆಗೆ ಎಚ್ಚರಿಕೆ ಗಂಟೆ

ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಬಳಿ ಇರುವ ಆರ್ಮಿ ಕಂಟೋನ್ಮೆಂಟ್ ಹತ್ತಿರ ಇಸಿಸ್‌ನ ಬರಹಗಳು ಮಂಗಳವಾರ ಕಂಡು ಬಂದಿರುವುದು ಭದ್ರತಾ ಪಡೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಸುಬಥು ಕಂಟೋನ್ಮೆಂಟ್ ಬಳಿಯ ಗೋಡೆ ಮೇಲೆ ’ಇಸಿಸ್ ಕಮಿಂಗ್ ಸೂನ್’ ಎಂದು ಇಂಗ್ಲೀಷ್, ಹಿಂದಿ...

Read More

ಸ್ವಚ್ಛ ಭಾರತ ಅಭಿಯಾನಕ್ಕೆ ಬಾಲಿವುಡ್ ಬೆಡಗಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ಸಾಥ್ ನೀಡಲಿದ್ದಾರೆ. 28 ವರ್ಷದ ನಟಿ ಅನುಷ್ಕಾ ಶರ್ಮಾ, ಮಹಿಳೆಯರಲ್ಲಿ ಈ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. ಈ...

Read More

Recent News

Back To Top