News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

15 ದಿನಗಳಲ್ಲಿ 2 ಲಕ್ಷ ಶೆಲ್ ಕಂಪನಿಗಳ ನಿರ್ದೇಶಕರುಗಳು ಅನರ್ಹ

ನವದೆಹಲಿ: ಸತತ ಎರಡು ವರ್ಷಗಳಿಂದ ಹಣಕಾಸು ಹೇಳಿಕೆ ಮತ್ತು ವಾರ್ಷಿಕ ಆದಾಯ ವಿವರವನ್ನು ಸಲ್ಲಿಕೆ ಮಾಡದೇ ಇರುವ ಶೆಲ್ ಕಂಪನಿಗಳ ವಿರುದ್ಧದ ಸಮರವನ್ನು ಸರ್ಕಾರ ಮುಂದುವರೆಸಿದೆ. ಕಂಪನಿ ಕಾಯ್ದೆ 2013ರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕೇವಲ 15 ದಿನಗಳಲ್ಲಿ ಸುಮಾರು 2 ಲಕ್ಷ...

Read More

ಇದೇ ತಿಂಗಳು ಸುಖೋಯ್-30ನ್ನು ಹಾರಿಸಲಿದ್ದಾರೆ ಮಹಿಳಾ ಫೈಟರ್ ಪೈಲೆಟ್‌ಗಳು

ನವದೆಹಲಿ: ಭಾರತದ ಮೊತ್ತ ಮೊದಲ ಮಹಿಳಾ ಯುದ್ಧ ವಿಮಾನ ಪೈಲೆಟ್‌ಗಳು ಈ ತಿಂಗಳ ಅಂತ್ಯದಲ್ಲಿ ಸೂಪರ್‌ಸಾನಿಕ್ ಫೈಟರ್ ಜೆಟ್ ಸುಖೋಯ್-30ನ್ನು ಹಾರಿಸಲಿದ್ದಾರೆ. ಅಕ್ಟೋಬರ್‌ನಲ್ಲಿ ಅವರ ತರಬೇತಿಯೂ ಪೂರ್ಣಗೊಳ್ಳಲಿದೆ. ಫೈಟರ್ ಪೈಲೆಟ್‌ಗಳಾದ ಭಾವನಾ ಕಾಂತ್, ಮೋಹನ ಸಿಂಗ್, ಅವನಿ ಚರ್ತುವೇದಿ ಅವರು ಪ್ರಸ್ತುತ...

Read More

ಮಹಿಳೆಗೆ ಬಾಹುಬಲಿ-2 ಸಿನಿಮಾ ತೋರಿಸಿ ಬ್ರೈನ್ ಸರ್ಜರಿ ಮಾಡಿದ ವೈದ್ಯರು

ಗುಂಟೂರು: ಶಸ್ತ್ರಚಿಕಿತ್ಸೆಗೆ ಒಳಪಡುವುದು ಯಾವುದೇ ರೋಗಿಗೂ ಅತ್ಯಂತ ಕಠಿಣ ಸವಾಲಾಗಿರುತ್ತದೆ. ಅದರಲ್ಲೂ ಬ್ರೈನ್,ಹಾರ್ಟ್‌ನಂತಹ ಸರ್ಜರಿಗಳು ಅತ್ಯಂತ ಸೂಕ್ಷ್ಮ ವೈದ್ಯಕೀಯ ಕ್ರಮವಾಗಿದ್ದು, ಈ ವೇಳೆ ರೋಗಿ ಧೈರ್ಯವಾಗಿರುಬೇಕಾದುದು ಅತ್ಯಂತ ಅಗತ್ಯ. ಆಂಧ್ರದ ಗುಂಟೂರಿ ತುಳಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಬ್ರೈನ್...

Read More

ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತ

ನವದೆಹಲಿ: ಕಳೆದ ಮೂರು ತಿಂಗಳಿನಿಂದ ಪೆಟ್ರೋಲ್, ಡಿಸೇಲ್ ದರಗಳು ಏರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅವುಗಳಿಗೆ ವಿಧಿಸಿದ್ದ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್‌ನ ಅಬಕಾರಿ ಸುಂಕವನ್ನು ರೂ.2ರಷ್ಟು ಕಡಿತಗೊಳಿಸಲಾಗಿದೆ. ಅಕ್ಟೋಬರ್ 4ರಿಂದಲೇ ಇದು ಅನ್ವಯವಾಗಲಿದೆ. ಅಬಕಾರಿ ಸುಂಕ...

Read More

17 ದಿನಗಳಲ್ಲಿ 3.52 ಲಕ್ಷ ಟಾಯ್ಲೆಟ್ ನಿರ್ಮಿಸಿದ ಯುಪಿ

ಲಕ್ನೋ: ಸ್ವಚ್ಛ್ ಹೀ ಸೇವಾ ಕಾರ್ಯಕ್ರಮದಡಿ 17 ದಿನಗಳಲ್ಲಿ 3.52 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದಾಗಿ ಉತ್ತರಪ್ರದೇಶ ಹೇಳಿಕೊಂಡಿದೆ. ಈ ಮೂಲಕ ಅದು ಇತರ ರಾಜ್ಯಗಳನ್ನು ಹಿಂದಿಕ್ಕಿದೆ. ಸೆ.15 ಮತ್ತು ಅ.2ರ ನಡುವೆ 3.52 ಲಕ್ಷ ಟಾಯ್ಲೆಟ್‌ನ್ನು ಯುಪಿ ನಿರ್ಮಿಸಿದೆ. ರಾಜಸ್ಥಾನ 2,54,953...

Read More

ಪೊಲವರಮ್ ಯೋಜನೆ ದೇಶಕ್ಕೆ ಅತೀ ಅಗತ್ಯವಾಗಿದೆ: ಗಡ್ಕರಿ

ವಿಜಯವಾಡ: ಪೊಲವರಮ್ ಯೋಜನೆ ಭಾರತಕ್ಕೆ ಅತೀ ಮುಖ್ಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪೊಲವರಮ್ ಯೋಜನೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಗವರ್ನರ್ ಇ.ಎಸ್.ಎಲ್ ನರಸಿಂಹನ್ ಮತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜೊತೆಗೂಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು....

Read More

3 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ ಅಳವಡಿಸಲಿದೆ ಸುಪ್ರೀಂಕೋರ್ಟ್

ನವದೆಹಲಿ: ಮಹಿಳಾ ವಕೀಲರುಗಳು, ದಾವೆದಾರರು ಅನಾನುಕೂಲ ಸನ್ನಿವೇಶವನ್ನು ಎದುರಿಸುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂಕೋರ್ಟ್ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್‌ನನ್ನು ಅಳವಡಿಸಲು ನಿರ್ಧರಿಸಿದೆ. ವಕೀಲೆ ನಂದಿನಿ ಗೋರೆ ಅವರು ಸುಪ್ರೀಂಕೋರ್ಟ್‌ಗೆ ಆಗಮಿಸುವ ಮತ್ತು ಅಲ್ಲೇ ಕಾರ್ಯನಿರ್ವಹಿಸುವ ಮಹಿಳೆಯರು ಎದುರಿಸುವ ಸಂಕಷ್ಟಗಳ...

Read More

WHOನ ಉಪ ಪ್ರಧಾನ ನಿರ್ದೇಶಕಿಯಾಗಿ ಭಾರತದ ಡಾ.ಸೌಮ್ಯ ಸ್ವಾಮಿನಾಥನ್

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಪ್ರಧಾನ ನಿರ್ದೇಶಕಿಯಾಗಿರುವ ಡಾ.ಸೌಮ್ಯ ಸ್ವಾಮಿನಾಥನ್ ಅವರು ಜಿನೆವಾದ ವಿಶ್ವ ಆರೋಗ್ಯ ಸಂಸ್ಥೆ(WHO )ಯ ಉಪ ಪ್ರಧಾನ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಇದು ವಿಶ್ವಸಂಸ್ಥೆಯ ಆರೋಗ್ಯ ಮಂಡಳಿಯ ಎರಡನೇ ಅತೀದೊಡ್ಡ ಹುದ್ದೆಯಾಗಿದೆ. ಪ್ರಸ್ತುತ ಸೌಮ್ಯ ಅವರು...

Read More

2018ರ ಮಾರ್ಚ್‌ವರೆಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ರೈಲ್ವೇ ಟಿಕೆಟ್‌ಗೆ ಸೇವಾ ತೆರಿಗೆ ಇಲ್ಲ

ನವದೆಹಲಿ: 2018ರ ಮಾರ್ಚ್‌ವರೆಗೆ ಆನ್‌ಲೈನ್ ಮೂಲಕ ಬುಕ್ ಮಾಡಿದ ರೈಲ್ವೇ ಟಿಕೆಟ್‌ಗೆ ಸೇವಾ ತೆರಿಗೆ ಇರುವುದಿಲ್ಲ. ಡಿಜಿಟಲ್ ವಿಧಾನದ ಮೂಲಕ ಟಿಕೆಟ್ ಬುಕಿಂಗ್ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ನೋಟು ಬ್ಯಾನ್ ಬಳಿಕ ಆನ್‌ಲೈನ್ ರೈಲು ಟಿಕೆಟ್‌ಗಳಿಗೆ ಸೇವಾ ತೆರಿಗೆಯನ್ನು ರದ್ದುಪಡಿಸಿತ್ತು....

Read More

ಯಕ್ಷಗಾನ ಲೋಕದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ವಿಧಿವಶ

ಬೆಂಗಳೂರು: ಯಕ್ಷಗಾನ ಲೋಕದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗ್ಡೆಯವರು ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. 1933ರ ಜನವರಿ...

Read More

Recent News

Back To Top