Date : Saturday, 21-10-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅ.22ರಂದು ಗುಜರಾತಿಗೆ ತೆರಳಲಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದು ಅವರ ಈ ತಿಂಗಳ ಮೂರನೇ ಗುಜರಾತ್ ಪ್ರವಾಸವಾಗಿದೆ. ಈ ವೇಳೆ ಅವರು ಭವನಗರ್ನ ಘೊಘೋ ಮತ್ತು ಭರುಚ್ನ ದಹೇಜ್ ನಡುವಣ 614 ಕೋಟಿ ರೂಪಾಯಿ ವೆಚ್ಚದಲ್ಲಿ...
Date : Saturday, 21-10-2017
ಯುಇ: ಯುನೈಟೆಡ್ ಅರಬ್ ಎಮೆರೈಟ್ಸ್ ಸರ್ಕಾರದಲ್ಲಿ ವಿನೂತನ ಪ್ರಯೋಗವನ್ನು ಮಾಡಿದೆ. ಮೊತ್ತ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲೆಜೆನ್ಸಿಗೆ ಸಚಿವನನ್ನು ನೇಮಕ ಮಾಡಿದೆ. 27 ವರ್ಷದ ಒಮರ್ ಸುಲ್ತಾನ್ ಅಲ್-ಉಲಾಮರಿಗೆ ಈ ನೂತನ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಅಲ್ಲಿನ...
Date : Saturday, 21-10-2017
ಬೆಂಗಳೂರು: ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಎರಡೂ ಅಪರಾಧ ಎಂದು ನಮ್ಮ ದೇಶದಲ್ಲಿ ಘೋಷಣೆ ಮಾಡಲಾಗಿದೆ. ಆದರೂ ವರದಕ್ಷಿಣೆ ಎಂಬ ಪಿಡುಗನ್ನು ಸಮರ್ಥಿಸಿಕೊಳ್ಳುವವರು ಇನ್ನೂ ಸಾಕಷ್ಟು ಜನ ಇದ್ದಾರೆ. ವಿಚಿತ್ರವೆಂದರೆ ವರದಕ್ಷಿಣೆ ಸಮರ್ಥಕರ ಬರವಣಿಗೆ ಪಠ್ಯದಲ್ಲಿ ಅಳವಡಿಕೆಯಾಗಿರುವುದು. ಬೆಂಗಳೂರಿನ ಕಾಲೇಜೊಂದರ ಸಮಾಜಶಾಸ್ತ್ರ...
Date : Saturday, 21-10-2017
ನವದೆಹಲಿ: ಪ್ರಕೃತಿ ಸಂರಕ್ಷಣೆಯ ಬಗೆಗಿನ ಭಾರತೀಯರ ಮತ್ತು ಭಾರತದ ಸಿನಿಮಾಗಳನ್ನು ಪ್ರಚಾರಪಡಿಸುವ ಸಲುವಾಗಿ ‘ಡಿಡಿ ಪ್ರಕೃತಿ’ ಎಂಬ ಹೊಸ ಚಾನೆಲ್ನ್ನು ಹೊರತರಲಾಗುತ್ತಿದೆ. 2018ರ ವೇಳೆಗೆ ಇದು ಆರಂಭಗೊಳ್ಳುವ ನಿರೀಕ್ಷೆ ಇದೆ. 2031ರವರೆಗೆ ಜಾರಿಯಲ್ಲಿರುವ ನ್ಯಾಷನಲ್ ವೈಲ್ಡ್ಲೈಫ್ ಆಕ್ಷನ್ ಪ್ಲಾನ್ ಅವಧಿಯಲ್ಲಿ ಈ...
Date : Saturday, 21-10-2017
ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದೊಂದಿಗೆ ಶಾಂತಿ ಬಯಸುತ್ತಿದ್ದಾರೆ ಆದರೆ ತನ್ನ ದೇಶದ ಭದ್ರತೆಯನ್ನು ಕಡೆಗಣಿಸಿ ಅಲ್ಲ ಎಂದು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ. ನವದೆಹಲಿಯೊಂದಿಗೆ ಭರವಸೆಯನ್ನು ಮರುಸ್ಥಾಪನೆ ಮಾಡಿ ವಾಣಿಜ್ಯ ಬಾಂಧವ್ಯಗಳನ್ನು ಮರು ಆರಂಭಿಸಿದರೆ ಪಾಕ್ನ ಹಿತಾಸಕ್ತಿಗೆ...
Date : Saturday, 21-10-2017
ನವದೆಹಲಿ: ಭಾರತದ ಪ್ರಸಿದ್ಧ ಶೋಧಕ ನೈನ್ ಸಿಂಗ್ ರಾವತ್ ಅವರ 187ನೇ ಜನ್ ದಿನದ ಪ್ರಯುಕ್ತ ಗೂಗಲ್ ಸುಂದರವಾದ ಡೂಡಲ್ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ. 1830ರಲ್ಲಿ ಉತ್ತರಾಖಂಡದಲ್ಲಿ ಜನಿಸಿದ ನೈನಿ ಅವರು ಲಸ್ಹಾದ ಜಾಗ ಮತ್ತು ಎತ್ತರವನ್ನು ಕಂಡು ಹಿಡಿದ...
Date : Saturday, 21-10-2017
ನವದೆಹಲಿ: ದೂರ ಸಂಚರಿಸುವ ಸುಮಾರು 700 ರೈಲುಗಳ ಸಂಚಾರದ ಸಮಯವನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆ ತಗ್ಗಿಸಲಿದೆ. ಮುಂದಿನ ತಿಂಗಳಿನಿಂದ ಇವುಗಳ ಈಗಿರುವುದಕ್ಕಿಂತ ಹೆಚ್ಚು ಸ್ಪೀಡ್ನಲ್ಲಿ ಸಂಚರಿಸಿ ಗುರಿ ತಲುಪಲಿವೆ. ಸುಮಾರು 10 ನಿಮಿಷಗಳಿಂದ ಎರಡು ಗಂಟೆಗಳವರೆಗೆ ಸಂಚಾರ ಅವಧಿಯನ್ನು ಸುಧಾರಿಸುವ ಬಗ್ಗೆ ಚಿಂತಿಸಲಾಗಿದೆ. ಸುದೀರ್ಘ...
Date : Saturday, 21-10-2017
ಮುಂಬಯಿ: ಬಾಯ್ ದೂಜಾದ ಹಿನ್ನಲೆಯಲ್ಲಿ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ವಿಶೇಷ ವಿಡಿಯೋವೊಂದರಲ್ಲಿ ಯೋಧರಿಗೆ ಭಾವಪೂರ್ಣ ಸಂದೇಶವನ್ನು ನೀಡಿದ್ದಾರೆ. ‘ಭಾರತೀಯ ಸೇನೆ ಯೋಧರಿಗೆ ನನ್ನ ಸೆಲ್ಯೂಟ್. ನಾನೂ ನಿಮ್ಮ ಒರ್ವ ಸಹೋದರಿ, ನಿಮ್ಮ ನಿಜವಾಗಿಯೂ ಗೌರವಿಸುತ್ತೇನೆ. ಭಾರತ ತನ್ನ ಯೋಧರಿಂದಾಗಿ...
Date : Saturday, 21-10-2017
ನವದೆಹಲಿ: ಇಂದು ‘ಭಾಯಿ ದೂಜ್’ ಆಚರಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಉತ್ತರ ಭಾರತದಲ್ಲಿ ಇಂದು ‘ಭಾಯಿ ದೂಜ್’ನ್ನು ಆಚರಿಸಲಾಗುತ್ತಿದೆ. ಸಹೋದರಿ ಸಹೋದರರಿಗೆ ಕುಂಕುಮ ಹಚ್ಚಿ ಆರತಿ ಎತ್ತುವುದು ಇದರ ವಿಶೇಷ. ಇದಕ್ಕೆ ಪ್ರತಿಯಾಗಿ ಅಕ್ಕ...
Date : Saturday, 21-10-2017
ನವದೆಹಲಿ: ಹಲವು ವರ್ಷಗಳ ಹಿಂದೆ ನಡೆದಿರುವ ಬೋಫೋರ್ಸ್ ಹಗರಣದ ಮರು ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಸಿಬಿಐ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದೆ. 2005ರ ತನ್ನ ಆದೇಶವನ್ನು ಮರುಪರಿಶೀಲನೆ ಮಾಡುಸವಂತೆ ಹಾಗೂ ಹಗರಣದ ಬಗೆಗಿನ ಎಫ್ಐಆರ್ನ್ನು ತೆಗೆದು ಹಾಕಿದ ಬಗ್ಗೆ ಸುಪ್ರೀಂಕೋರ್ಟ್ಗೆ...