News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಯುಪಿ : ವಿವಿಧ ಪಕ್ಷಗಳ 80 ಶಾಸಕರು ಬಿಜೆಪಿಗೆ ಸೇರಲು ಸಜ್ಜು

ಲಕ್ನೋ : 2017 ರಲ್ಲಿ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಕಾಶಿಯಲ್ಲಿನ ಬಿಜೆಪಿ ನಾಯಕರೊಬ್ಬರನ್ನು ಭೇಟಿಯಾಗಿ ತಮ್ಮ ಪಕ್ಷದ ಐವರು ನಿಮ್ಮ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬಿಎಸ್‌ಪಿಯ ಕೆಲವರು...

Read More

9 ತಿಂಗಳ ಸಂಸ್ಕೃತ ಕೋರ್ಸ್ ಆರಂಭಿಸಲಿದೆ ಎಐಐಎಂಎಸ್ – ಪಾಟ್ನಾ

ಪಾಟ್ನಾ : ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಶಿಕ್ಷಣದ ಜೊತೆ ಜೊತೆಗೆ 9 ತಿಂಗಳ ಸಂಸ್ಕೃತ ಕೋರ್ಸ್‌ನ್ನು ಆರಂಭಿಸಲು ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗಾಗಿ ಈ ಕೋರ್ಸ್‌ನ್ನು ಅದು ಆರಂಭಿಸುತ್ತಿದೆ. ಇಲ್ಲಿ ಸಂಸ್ಕೃತ ಶಬ್ದಗಳ ಜೋಡಣೆ...

Read More

ಟಿ.ವಿ.ಗಳಲ್ಲಿ ಪ್ರಾಣಿ ಹಿಂಸೆ ತೋರಿಸುವುದಕ್ಕೆ ತಡೆ

ನವದೆಹಲಿ : ಟಿವಿಯಲ್ಲಿ ಪ್ರಸಾರವಾಗುವ ಜಾಹೀರಾತು ಮತ್ತು ಕಾರ್ಯಕ್ರಮಗಳಲ್ಲಿ ಪ್ರಾಣಿಗಳನ್ನು ಹಿಂಸಿಸುವ ದೃಶ್ಯವನ್ನು ತೋರಿಸುವುದಕ್ಕೆ ಕಡಿವಾಣ ಹಾಕಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ. ತರಬೇತಿ ಮತ್ತು ಪ್ರದರ್ಶನಗಳ ವೇಳೆ ಪ್ರಾಣಿಗಳ ಮೇಲೆ ನಡೆಸಲಾಗುವ ದೌರ್ಜನ್ಯವನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ...

Read More

ನವೆಂಬರ್ 1 ಕ್ಕೆ ಬಯಲುಶೌಚ ಮುಕ್ತ ರಾಜ್ಯವಾಗಿ ಕೇರಳ ಘೋಷಣೆ

ತಿರುವನಂತಪುರಂ : ಕೇರಳದ ಸ್ಥಾಪನಾ ದಿನವಾದ ನವೆಂಬರ್ 1 ರಂದು ಆ ರಾಜ್ಯವನ್ನು ಬಯಲುಶೌಚ ಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡಲಾಗುತ್ತಿದೆ. ಇದರ ಘೋಷಣೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಗುರುವಾರ ತಿರುವನಂತಪುರಂನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

Read More

ಮಕ್ಕಳ ಹಕ್ಕುಗಳಿಗಾಗಿ 2,500 ಕಿ.ಮೀ. ಸೈಕಲ್ ರೈಡ್ ಮಾಡಿದ ಸುದಿಪ್ತೋ ಪಾಲ್

ಶ್ರೀನಗರ: ಕಠ್ಮಂಡುವಿನ ಸುದಿಪ್ತೊ ಪಾಲ್ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಉದ್ದೇಶಕ್ಕಾಗಿ 2,500 ಕಿ.ಮೀ. ಸೈಕಲ್ ರೈಡ್ ಮಾಡಿದ್ದಾರೆ. ಭೂಕುಸಿತ ಮತ್ತು ಧಾರಾಕಾರ ಮಳೆಗೆ ಸಿಲುಕಿದ್ದ ಸುದಿಪ್ತೊ ಪಾಲ್, ‘ಹೋಪ್ ಫಾರ್ ದ ಬೆಸ್ಟ್ ಎಂಡ್ ಪ್ಲಾನ್ ಫಾರ್ ದ ವರ್ಸ್ಟ್’...

Read More

ಶೀಘ್ರದಲ್ಲೇ ವಿಮಾನದಲ್ಲಿ ವೈ-ಫೈ ಬಳಕೆ ಮಾಡಬಹುದು

ನವದೆಹಲಿ : ಇಂಡಿಯನ್ ಏರ್‌ಸ್ಪೇಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈ-ಫೈ ಸೇವೆಯನ್ನು ಶೀಘ್ರದಲ್ಲೇ ಬಳಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಬಗೆಗಿನ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳುವ ಸೂಚನೆಯನ್ನು ಕೇಂದ್ರ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್. ಎನ್. ಚೌಧರಿ...

Read More

ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪಿಸಿದ ತೆಲಂಗಾಣ

ಹೈದರಾಬಾದ್ : ತೆಲಂಗಾಣದಲ್ಲಿ ಸರ್ಕಾರ ಮೊತ್ತ ಮೊದಲ ಮಕ್ಕಳ ಕೋರ್ಟ್ ಸ್ಥಾಪನೆ ಮಾಡಿದ್ದು, ಈ ಮೂಲಕ ಮಕ್ಕಳ ಕೋರ್ಟ್ ಹೊಂದಿದ ದಕ್ಷಿಣ ಭಾರತದ ಮೊದಲ ರಾಜ್ಯ ಮತ್ತು ದೇಶದ 3ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೋವಾ ಮತ್ತು ದೆಹಲಿಯಲ್ಲಿ ಮಕ್ಕಳ...

Read More

ಉಗ್ರವಾದದ ಸಂತ್ರಸ್ತರಿಗೆ ಕೇಂದ್ರ ಪರಿಹಾರ ಘೋಷಣೆ – ಪಾಕ್‌ಗೆ ಶಾಕ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉಗ್ರವಾದದಿಂದ ಸಂತ್ರಸ್ತರಾದ ನಾಗರೀಕರಿಗೆ ಪರಿಹಾರವನ್ನು ಘೋಷಣೆ ಮಾಡಿದೆ. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಜನತೆಯೂ ಈ ಪರಿಹಾರಕ್ಕೆ ಅರ್ಜಿ ಹಾಕಬಹುದು ಎಂದಿದೆ. ಈ ಮೂಲಕ ಪಾಕ್‌ಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಸ್ವಾತಂತ್ರ್ಯ...

Read More

ವಿದೇಶೀ ಕೋಚ್ ನೀಡುವ ಸಚಿವರ ಆಫರ್ ತಿರಸ್ಕರಿಸಿದ ಸಿಂಧು

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ವಿದೇಶೀ ಕೋಚ್‌ನ್ನು ನೇಮಿಸಿ ಕೊಡುವುದಾಗಿ ತೆಲಂಗಾಣ ಕ್ರೀಡಾ ಸಚಿವ ಮಹಮ್ಮದ್ ಅಲಿ ಹೇಳಿದ್ದಾರೆ. ಆದರೆ ಅವರ ಈ ಆಫರ್‌ನ್ನು ಸಿಂಧು ತಿರಸ್ಕರಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ...

Read More

ಕಾಬೂಲ್‌ನಲ್ಲಿ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ದಾಳಿ – ದಾಳಿಕೋರರ ಹತ್ಯೆ

ಕಾಬೂಲ್ : ಆಪ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಅಮೇರಿಕಾ ವಿಶ್ವವಿದ್ಯಾನಿಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು, ಓರ್ವ ಬಲಿಯಾಗಿದ್ದಾನೆ. 26 ಮಂದಿ ಗಾಯಗೊಂಡಿದ್ದಾರೆ. ಬರೋಬ್ಬರಿ 10 ಗಂಟೆಗಳ ಸೆಣಸಾಟದ ಬಳಿಕ ಭದ್ರತಾ ಪಡೆಗಳು ಇಬ್ಬರು ದಾಳಿಕೋರರನ್ನು ಬಂಧಿಸಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು...

Read More

Recent News

Back To Top