News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಓವೈಸಿ ಬಂಧನಕ್ಕೆ ಬಿಜೆಪಿಯಿಂದ ಸಹಿ ಸಂಗ್ರಹ ಅಭಿಯಾನ

ಹೈದರಾಬಾದ್ : ಭಯೋತ್ಪಾದನೆಯ ವಿರುದ್ಧ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ತೆಲಂಗಾಣದ ದಿಲ್‌ಸುಖ್ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಬಂಧಿತರಾದ ಇಸಿಸ್‌ನ ಶಂಕಿತ ಭಯೋತ್ಪಾದಕರಿಗೆ ವಕೀಲರನ್ನು ನೇಮಿಸಿಕೊಡುವುದಾಗಿ ಹೇಳಿಕೆ ನೀಡಿರುವ ಓವೈಸಿ ವಿರುದ್ಧ ಜುಲೈ...

Read More

ಬ್ರಿಕ್ಸ್ ಶೃಂಗ ಸಭೆ : 90 ಸಮಾರಂಭಗಳನ್ನು ಏರ್ಪಡಿಸಲು ಕೇಂದ್ರ ಸಜ್ಜು

ನವದೆಹಲಿ : ಹೆಚ್ಚಿನ ಜನರನ್ನು ಅದರಲ್ಲೂ ಮುಖ್ಯವಾಗಿ ಯುವಜನತೆಯನ್ನು ಪ್ರಮುಖವಾಗಿ ತಲುಪುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡಲು ಮುಂದಾಗಿದೆ. ಇದಕ್ಕಾಗಿ ಬ್ರಿಕ್ಸ್ ಶೃಂಗ ಸಭೆಯನ್ನು ಬಳಸಿಕೊಳ್ಳುತ್ತಿದೆ. 90 ಕ್ಕೂ ಅಧಿಕ ಸಮಾರಂಭಗಳನ್ನು ಅಲ್ಲಲ್ಲಿ...

Read More

ತಮಿಳುನಾಡಿನ ಶ್ರೀರಾಮ್ ಸಿಎ ಫೈನಲ್ ಪರೀಕ್ಷೆಯಲ್ಲಿ ಟಾಪರ್

ಚೆನ್ನೈ: ತಮಿಳುನಾಡಿನ ಸೇಲಂ ಮೂಲದ ಎಸ್. ಶ್ರೀರಾಮ್ ಸಿಎ ಫೈನಲ್ ಎಕ್ಸಾಮಿನೇಶನ್‌ನಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಜುಲೈ 18 ರಂದು ಸಿಎ ಫೈನಲ್ ಎಕ್ಸಾಂ ಮತ್ತು ಕಾಮನ್ ಪ್ರೊಫಿಸೆನ್ಸಿ ಟೆಸ್ಟ್‌ನ ಫಲಿತಾಂಶ ಹೊರಬಿದ್ದಿದೆ. ಆದರೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್...

Read More

2 ವರ್ಷದಲ್ಲಿ 43,829 ಕೋಟಿ ಕಪ್ಪುಹಣ ವಶಪಡಿಸಿಕೊಂಡ ಸರ್ಕಾರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ದೇಶಿ ಮತ್ತು ವಿದೇಶಿ ಮೂಲಗಳಿಂದ ಸುಮಾರು 43,829 ಕೋಟಿ ಮೊತ್ತದ ಬಹಿರಂಗಪಡಿಸದೇ ಇರುವ ಹಣವನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ ಎಂದು ಕೇಂದ್ರ ಹೇಳಿದೆ. ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಸಂತೋಷ್ ಕುಮಾರ್ ಗಂಗಾವರ್ ಅವರು...

Read More

‘ಯಾವುದೂ ಅಸಾಧ್ಯವಲ್ಲ’: ಇಂಡಿಯಾ ಟೀಂಗೆ ರೆಹಮಾನ್ ಸ್ಫೂರ್ತಿ ಮಾತು

ನವದೆಹಲಿ: ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತೀಯ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಂಡ ತಮ್ಮೊಂದಿಗೆ ಎ. ಆರ್. ರೆಹಮಾನ್ ಅವರು ಹೇಳಿದ ಸ್ಫೂರ್ತಿದಾಯಕ ಮಾತುಗಳನ್ನೂ ತೆಗೆದುಕೊಂಡು ರಿಯೋಗೆ ಪ್ರಯಾಣಿಸಲಿದೆ. ರೆಹಮಾನ್ ರಿಯೋ ಒಲಿಂಪಿಕ್ಸ್‌ನ ನಾಲ್ಕು ಗುಡ್‌ವಿಲ್ ರಾಯಭಾರಿಗಳಲ್ಲಿ ಒಬ್ಬರು, ಇವರನ್ನು...

Read More

ರೇಪ್‌ಗೆ ಗಲ್ಲುಶಿಕ್ಷೆ ವಿಧಿಸುವುದರಿಂದ ಸರಿಯಾದ ಸಂದೇಶ ರವಾನೆಯಾಗಲಿದೆ

ಮುಂಬಯಿ: ಅಹ್ಮದಾನಗರ್‌ನಲ್ಲಿ ನಡೆದ ಬಾಲಕಿಯ ಮೇಲಿನ ಅಮಾನುಷ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣ ಮಹಾರಾಷ್ಟ್ರ ಸರ್ಕಾರ ಜನರ ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಮರಣದಂಡನೆಯೊಂದೇ ರೇಪ್ ಪ್ರಕರಣದಲ್ಲಿ ಸರಿಯಾದ ಉತ್ತಮ ಸಂದೇಶವನ್ನು ರವಾನಿಸಬಲ್ಲದು...

Read More

ಸಿಧು ಎಎಪಿ ಸಿಎಂ ಅಭ್ಯರ್ಥಿಯಲ್ಲ, ಸ್ಟಾರ್ ಪ್ರಚಾರಕ

ನವದೆಹಲಿ: ಈಗಾಗಲೇ ಬಿಜೆಪಿಯ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಮುಂದಿನ ನಡೆ ಭಾರೀ ಕುತೂಹಲವನ್ನು ಕೆರಳಿಸಿದೆ. ಮೂಲಗಳ ಪ್ರಕಾರ ಅವರು ಪಂಜಾಬ್‌ನಲ್ಲಿ ಎಎಪಿಯ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಅವರು...

Read More

ಬಾಬ್ರಿ ಪ್ರಕರಣದ ಹಿರಿಯ ಅರ್ಜಿದಾರ ಹಶೀಮ್ ಅನ್ಸಾರಿ ನಿಧನ

ಅಯೋಧ್ಯಾ: ಬಾಬ್ರಿ ಮಸೀದಿ – ರಾಮಜನ್ಮಭೂಮಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರರಾಗಿದ್ದ 96 ವರ್ಷದ ಹಶೀಮ್ ಅನ್ಸಾರಿ ಬುಧವಾರ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ಸಾರಿ ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು...

Read More

ಭಾರತದ ಶೇ.57ರಷ್ಟು ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆಯಿಲ್ಲ

ನವದೆಹಲಿ: ಭಾರತದಲ್ಲಿನ ಅರ್ಧಕ್ಕಿಂತಲೂ ಅಧಿಕ ಅಲೋಪಥಿ ವೈದ್ಯರಿಗೆ ವೈದ್ಯಕೀಯ ಅರ್ಹತೆ ಇಲ್ಲ ಎಂಬ ಆಘಾತಕಾರಿ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ‘ಹೆಲ್ತ್ ವರ್ಕ್‌ಫೋರ್ಸ್ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ವರದಿಯ ಪ್ರಕಾರ, 2001ರವರೆಗೆ ನಾವು ಅಲೋಪಥಿ ವೈದ್ಯರು...

Read More

ಉಗ್ರನಿಗೆ ಹುತಾತ್ಮ ಪಟ್ಟ; ನಾಚಿಕೆಯಾಗೋಲ್ವೆ?

ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ...

Read More

Recent News

Back To Top