News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

4ಕ್ಕಿಂತ ಹೆಚ್ಚು ಬಾರಿ ನಗದು ವಹಿವಾಟು ನಡೆಸಿದಲ್ಲಿ ಬ್ಯಾಂಕ್‌ಗಳು ಶುಲ್ಕ ವಿಧಿಸಲಿವೆ

ನವದೆಹಲಿ: ನಗದು ವ್ಯವಹಾರಗಳನ್ನು ತಗ್ಗಿಸುವ ಉದ್ದೇಶದಿಂದ 4ಕ್ಕಿಂತ ಹೆಚ್ಚು ಬಾರಿ ಹಣಕಾಸು ವಹಿವಾಟು ನಡೆಸುವ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಇತರ ಬ್ಯಾಂಕ್‌ಗಳ ಗ್ರಾಹಕರು ಮಾ.1ರಿಂದ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ತಿಂಗಳಿಗೆ 4 ಬಾರಿ ನಡೆಸಬಹುದಾದ ಉಚಿತ ಬ್ಯಾಂಕ್ ವಹಿವಾಟಿನ ನಂತರ 5ನೇ ಹಾಗೂ...

Read More

ಮಾ.31ರ ಒಳಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು ಬ್ಯಾಂಕ್‌ಗಳಿಗೆ ಕೇಂದ್ರ ಆಗ್ರಹ

ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲ ಬ್ಯಾಂಕುಗಳು ಮಾರ್ಚ್ 31ರ ಒಳಗಾಗಿ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರ ಆಗ್ರಹಿಸಿದೆ. ಬ್ಯಾಂಕ್‌ಗಳು ಮಾರ್ಚ್ 31ರ ವರೆಗೆ ರಾಷ್ಟ್ರವ್ಯಾಪಿ ಅಭಿಯಾನ ನಡೆಸಿ ಮೊಬೈಲ್ ಹೊಂದಿದ ಗ್ರಾಹಕರು ಸಕ್ರಿಯವಾಗಿ ಮೊಬೈಲ್...

Read More

ಬಿಎಸ್‌ಎನ್‌ಎಲ್‌ನಿಂದ ‘ದಿಲ್ ಖೋಲ್ ಕೆ ಬೋಲ್’ ಹೊಸ ಆಫರ್

ನವದೆಹಲಿ: ರಿಲಯನ್ಸ್ ಜಿಯೋಗೆ ತೀವ್ರ ಪೈಪೋಟಿ ನೀಡುವಲ್ಲಿ ಮುಂದಾಗಿರುವ ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಹೊಸ ‘ದಿಲ್ ಖೋಲ್ ಕೆ ಬೋಲ್’ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಪ್ರಸ್ತುತ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಅನಿಯಮಿತ ರಾಷ್ಟ್ರೀಯ ಕರೆಗಳನ್ನು...

Read More

ಮಾ.23ರಿಂದ ಹೈದರಾಬಾದ್‌ನಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಸ್ಟಾರ್ಟ್- ಅಪ್ ಸಮ್ಮೇಳನ

ಹೈದರಾಬಾದ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎನ್‌ಐಆರ್‌ಡಿಪಿಆರ್) ಮಾರ್ಚ್ 23ರಿಂದ ‘ಗ್ರಾಮೀಣ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಮ್ಮೇಳನ’ವನ್ನು ಆಯೋಜಿಸಲಿದೆ. ಈ ಎರಡು ದಿನಗಳ ಸಮ್ಮೇಳನವು ಸ್ಟಾರ್ಟ್-ಅಪ್‌ಗಳು ಮತ್ತು ಯುವ ಗ್ರಾಮೀಣ ಆವಿಷ್ಕಾರಿಗಳ ಕೆಡರ್ ಬಲಪಡಿಸಲು, ಅವರ ಸಾಮರ್ಥ್ಯವನ್ನು ಹೆಚ್ಚಿಸಲು,...

Read More

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಜಿತು ರೈಗೆ ಚಿನ್ನ, ಅಮನ್‌ಪ್ರೀತ್‌ಗೆ ಬೆಳ್ಳಿ

ನವದೆಹಲಿ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ 50 ಮೀ. ಏರ್ ಪಿಸ್ತೋಲ್ ವಿಭಾಗದಲ್ಲಿ ಭಾರತದ ಜಿತು ರೈ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು ಮಂಗಳವಾರ ನಡೆದ ೧೦ ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೇ ವೇಳೆ...

Read More

ದೇಶೀಯ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ

ಬಾಳಾಸೋರ್: ಅತಿ ಕಡಿಮೆ ಎತ್ತರದಲ್ಲಿ ಶತ್ರು ಕ್ಷಿಪಣಿ ನಾಶಪಡಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಲಾಗಿದೆ. ಕ್ಷಿಪಣಿಯನ್ನು ಚಾಂಡಿಪುರ್‌ನ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ 10.10ಕ್ಕೆ ಉಡಾವಣೆ ಮಾಡಲಾಯಿತು. 7.5 ಮೀಟರ್ ಉದ್ದದ ಒಂದು ಹಂತದ...

Read More

ವಿಶ್ವಬ್ಯಾಂಕ್‌ನಿಂದ ಮುಂಬಯಿ ರೈಲ್ವೆ ಯೋಜನೆಗೆ 1 ಬಿಲಿಯನ್ ಡಾಲರ್ ನೆರವು

ಮುಂಬಯಿ: ಮುಂಬಯಿ ಮಹಾನಗರದ ರೈಲ್ವೆ ಜಾಲ ವೃದ್ಧಿಸಲು 1 ಬಿಲಿಯನ್ ಡಾಲರ್ ನೆರವು ನೀಡಲಿದೆ ಎಂದು ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಘೋಷಿಸಿದ್ದಾರೆ. ಭಾರತ ಭೇಟಿಯಲ್ಲಿರುವ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಮುಂಬಯಿನ ಚರ್ಚ್‌ಗೇಟ್ ಮತ್ತು ದಾದರ್ ನಡುವೆ ಸ್ಥಳೀಯ ರೈಲ್ವೆ ಮೂಲಕ ಪ್ರಯಾಣಿಸಿದರು....

Read More

ಮಾ.1ರಿಂದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆ

ನವದೆಹಲಿ: ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರಗಳು ಮಾರ್ಚ್ 1ರಿಂದ ಏರಿಕೆಯಾಗಲಿವೆ. ಅದರಂತೆ ಪ್ರತಿ ಸಿಲಿಂಡರ್‌ಗಳ ಮೇಲೆ ರೂ. 86ರಷ್ಟು ಹೆಚ್ಚಳವಾಗಲಿದೆ. ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗಿದ್ದು, ಸಿಲಿಂಡರ್‌ಗಳ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ಸಬ್ಸಿಡಿ ಗ್ರಾಹಕರ ಮೇಲೆ ಯಾವುದೇ...

Read More

ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಯಲ್ಲಿ ಸೇನೆ : ಕಮಾಂಡೋ ಪಡೆ ಮತ್ತಷ್ಟು ಬಲಿಷ್ಠ

ನವದೆಹಲಿ: ಮಯನ್ಮಾರ್ ಮತ್ತು ಪಾಕಿಸ್ಥಾನ ಆಕ್ರಮಿತ ಜಮ್ಮು ಕಾಶ್ಮೀರದ ಗಡಿಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಈಗಾಗಲೇ ತನ್ನ ಸಾಮರ್ಥ್ಯ ಏನು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿರುವ ಭಾರತೀಯ ಸೇನೆ ಇದೀಗ ತನ್ನ ವಿಶೇಷ ಪಡೆಗಳನ್ನು ಆಧುನೀಕರಿಸಿ ಅವುಗಳಿಗೆ ಮತ್ತಷ್ಟು ಬಲ ತುಂಬುವ ಕಾರ್ಯಕ್ಕೆ...

Read More

ಮಾರ್ಚ್ 1 ರಿಂದ ಸ್ವಚ್ಛ ಶಕ್ತಿ ಸಪ್ತಾಹ

ಗುರ್ಗಾಂವ್‌: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಸ್ವಚ್ಛ ಶಕ್ತಿ ಸಪ್ತಾಹ ಮಾರ್ಚ್ 1 ರಿಂದ  8ರ ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರ್ಗಾಂವ್‌ನ ತಾವು ದೇವಿ ಲಾಲ್ ಸ್ಟೇಡಿಯಂನಲ್ಲಿ...

Read More

Recent News

Back To Top