News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

ಭಾರತದ ಉದ್ಯೋಗ ದರದಲ್ಲಿ ತೀವ್ರ ಏರಿಕೆ

ನವದೆಹಲಿ: ಮಾರುಕಟ್ಟೆ ಪರಿಕಲ್ಪನೆಯ ವಿರುದ್ಧವಾಗಿ ಭಾರತದ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ 9.5%ರಿಂದ 4.8% ಗೆ ಕುಸಿದಿದೆ. ಎಸ್‌ಬಿಐ ಇಕೋಫ್ಲ್ಯಾಷ್ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಆಧಕ ಮಟ್ಟದಲ್ಲಿ ಕಡಿಮೆಯಾಗಿದ್ದು, ಆಗಸ್ಟ್ 2016ರಿಂದ...

Read More

ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ

ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ದಕ್ಷಿಣ ಕ್ಯಾರೋಲಿನಾದಲ್ಲಿ ಹತ್ಯೆಗೈಯ್ಯಲಾದ ಹಾದಿಶ್ ಪಟೇಲ್ ಸೇರಿದಂತೆ ಭಾರತೀಯ ಮೂಲದ ಅಮೇರಿಕ್ಕರ ವಿರುದ್ಧ ನಡೆಯುತ್ತಿರುವ ದುರಂತ ಘಟನೆಗಳ ಬಗ್ಗೆ ಅಮೇರಿಕಾ ಸರ್ಕಾರ ತೀವ್ರ ಕಾಳಜಿ ವಹಿಸಬೇಕು ಎಂದು ಭಾರತ ಹೇಳಿದೆ. ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳ ಜೊತೆಗೆ...

Read More

ಅತ್ತಾರಿ-ವಾಘಾ ಗಡಿಯಲ್ಲಿ ಭಾರತದ ಅತಿ ಎತ್ತರದ ಧ್ವಜ

ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್‌ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್‌ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ...

Read More

ಶೀಘ್ರದಲ್ಲೇ ಸರ್ಕಾರದಿಂದ ಮಹಿಳೆಯರಿಗಾಗಿ ‘ಆ್ಯಂಟಿ ಟ್ರೋಲ್’ ಆ್ಯಪ್ ಆರಂಭ

ನವದೆಹಲಿ: ಇಂಟರ್‌ನೆಟ್ ಬಳಕೆ ಮಾಡುವ ಮಹಿಳೆಯರು ದೈಹಿಕ ಹಿಂಸೆ ಎದುರಿಸಿದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಹಿಂಸಾತ್ಮಕ, ಪ್ರಚೋದನಕಾರಿ ಪೋಸ್ಟ್ (ಟ್ರೋಲ್) ಮಾಡಿದಲ್ಲಿ ಅವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ‘I am Trolled’ ಆ್ಯಪ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು...

Read More

ವಸಾಹತುಶಾಹಿಯ ಇತಿಹಾಸ ಬೋಧಿಸಿ: ಯು.ಕೆ.ಶೈಕ್ಷಣಿಕ ವ್ಯವಸ್ಥೆಗೆ ತರೂರ್ ಖಡಕ್ ಸಲಹೆ

ನವದೆಹಲಿ : ಭಾರತದಲ್ಲಿ ಬ್ರಿಟಿಷ್ ವಸಾಹತು ಶಾಹಿಯ ಅವಧಿ ಕುರಿತು ಶಾಲೆಯಲ್ಲಿ ಏಕೆ ಬೋಧಿಸುವುದಿಲ್ಲ ? ನಿಮ್ಮವರ ಇತಿಹಾಸ ನಿಮ್ಮ ನವಪೀಳಿಗೆಗೂ ಗೊತ್ತಾಗಬೇಕಲ್ಲ? ಹೀಗೆ ಬ್ರಿಟಿಷ್ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್. ಇಂಗ್ಲೆಂಡ್‌ನ...

Read More

ಚಿಲ್ಲರೆ ಉತ್ಪನ್ನಗಳ ರಫ್ತು: ಚೀನಾವನ್ನು ಹಿಂದಿಕ್ಕಿದ ಭಾರತ

ಮುಂಬಯಿ: ಸ್ಥಳೀಯವಾಗಿ ತಯಾರಿಸಿದ ಚಿಲ್ಲರೆ ಮತ್ತು ಜೀವನಶೈಲಿ ಉತ್ಪನ್ನಗಳ ರಫ್ತು ಬೆಳವಣಿಗೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವದ 7ನೇ ಅತಿ ದೊಡ್ಡ ಸರಕು ರಫ್ತು ಕಂಪೆನಿ ‘ಡ್ಯಾಮ್ಕೊ’ ತಿಳಿಸಿದೆ. ಡ್ಯಾನಿಶ್ ಹಡಗು ಸಂಘಟಿತ ಸರಕು ಸಾಗಣೆ ಕಂಪೆನಿ ಎಪಿ ಮೊಲ್ಲರ್-ಮೀಯರ್ಸ್...

Read More

ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆ

ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆಯಾಗಿದೆ. ಸೌತ್ ಕರೋಲಿನದಲ್ಲಿ ಭಾರತೀಯ ಮೂಲದ ಅಂಗಡಿ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಕನ್ಸಾಸ್‌ನಲ್ಲಿ ನಡೆದ ಭಾರತೀಯ ಇಂಜಿನಿಯರ್‌ನ ಕೊಲೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ಭಾರತೀಯರಲ್ಲಿ ಆತಂಕ ಮೂಡಿಸಿದೆ. 43...

Read More

ಜಮ್ಮು-ಕಾಶ್ಮೀರದಲ್ಲಿ ಕ್ಯಾಶ್‌ಲೆಸ್ ಸೇವೆ ಆರಂಭಿಸಿದ ಮೊದಲ ಸಾರ್ವಜನಿಕ ಆಸ್ಪತ್ರೆ

ಪುಲ್ವಾಮಾ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮೊದಲ ಕ್ಯಾಶ್‌ಲೆಸ್ ಸಾರ್ವಜನಿಕ ಆಸ್ಪತ್ರೆ ಆರಂಭವಾಗಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ, ಕಾಶ್ಮೀರ (ಡಿಎಚ್‌ಎಸ್‌ಕೆ) ಪುಲ್ವಾಮಾದ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್ ಸೇವೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮಾ ಜಿಲ್ಲಾ ಅಭಿವೃದ್ಧಿ ಆಯುಕ್ತ ಮುನೀರ್ ಉಲ್ ರೆಹ್ಮಾನ್ ಈ...

Read More

ವುಮೆನ್ಸ್ ಇಂಡಿಯನ್ ಅಸೋಸಿಯೇಶನ್‌ನ ಶತಮಾನೋತ್ಸವ ಉದ್ಘಾಟಿಸಿದ ರಾಷ್ಟ್ರಪತಿ

ಚೆನ್ನೈ: ವುಮೆನ್ಸ್ ಇಂಡಿಯನ್ ಅಸೋಸಿಯೇಶನ್‌ನ ಶತಮಾನೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚೆನ್ನೈಯ ಅಡ್ಯಾರ್‌ನಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಸ್ತ್ರೀಯರು ಮತ್ತು ಮಕ್ಕಳಿಗೆ ತಕ್ಕ ಗೌರವವನ್ನು ನೀಡದ ಮತ್ತು ಅವರ ಭದ್ರತೆ ಮತ್ತು...

Read More

ಭಾರತ-ಯುಎಸ್ ಬಾಂಧವ್ಯದ ಬಗ್ಗೆ ಟ್ರಂಪ್ ಸಕಾರಾತ್ಮಕ ದೃಷ್ಟಿಕೋನ

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಭಾರತ-ಯುಎಸ್ ಬಾಂಧವ್ಯದ ಬಗ್ಗೆ ಸಕರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದು, ಉಭಯ ದೇಶಗಳ ಸಂಬಂಧಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಯುಎಸ್‌ನ...

Read More

Recent News

Back To Top