News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಹುತಾತ್ಮರಿಗೆ ಗೌರವ ಸಲ್ಲಿಸಲು ಯುಪಿಯ ಕಾಕೋರಿಗೆ ತೆರಳಿದ ಅಮಿತ್ ಶಾ

ಕಾಕೋರಿ : ಸ್ವಾತಂತ್ರ್ಯ ಚಳುವಳಿಯ ಹೀರೋಗಳಿಗೆ ಗೌರವ ಸಲ್ಲಿಸುವ ಯೋಜನೆಯನ್ನು ಬಿಜೆಪಿ ರೂಪಿಸಿರುವ ಹಿನ್ನಲೆಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶದ ಕಾಕೋರಿಗೆ ತೆರಳಿದರು. ಕಾಕೋರಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್, ರಾಮ್‌ಪ್ರಸಾದ್ ಬಿಸ್ಮಿಲ್ ಅವರು ಸ್ವಾತಂತ್ರ್ಯ...

Read More

ಗುರುದಾಸ್‌ಪುರ ದಾಳಿಯಲ್ಲಿ ಹುತಾತ್ಮರಾದ 3 ಹೋಂಗಾರ್ಡ್‌ಗಳಿಗೆ ಶೌರ್ಯ ಪದಕ

ನವದೆಹಲಿ : ಕಳೆದ ವರ್ಷ ಗುರುದಾಸ್‌ಪುರದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮೂವರು ಹೋಂಗಾರ್ಡ್‌ಗಳಿಗೆ ಈ ವರ್ಷ ರಾಷ್ಟ್ರಪತಿ ಶೌರ್ಯ ಪದಕವನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಈ ದಾಳಿಯಲ್ಲಿ ಮೃತರಾದ ಮುಂಬೈ ಫೈರ್ ಬ್ರಿಗೇಡ್‌ನ 5 ಅಧಿಕಾರಿಗಳಿಗೂ ಶೌರ್ಯ ಪದಕವನ್ನು ನೀಡಲಾಗುತ್ತಿದೆ. ಭೋಧರಾಜ್,...

Read More

ಈಜಿಪ್ಟ್‌ನಲ್ಲಿ ಭಾರತದ ಬಣ್ಣಗಳ ಹಬ್ಬ ‘ಹೋಳಿ’ ಆಚರಣೆ

ಕೈರೋ: ಈಜಿಪ್ಟ್‌ನಲ್ಲಿ ಭಾರತದ ಬಣ್ಣದ ಹಬ್ಬ ‘ಹೋಳಿ’ ಹಬ್ಬಕ್ಕೆ ಕೈರೋದಲ್ಲಿ ಚಾಲನೆ ನೀಡಲಾಯಿತು. ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹರ್ಷೋಲ್ಲಾಸದಿಂದ ಹಬ್ಬದಲ್ಲಿ ಪಾಲ್ಗೊಂಡರು. ಕೈರೋದ ಹವಾಂದಿಯಾ ಜಿಲ್ಲೆಯ ಮೈದಾನದಲ್ಲಿ ಸಾವಿರಾರು ಯುವಕರು, ಯುವತಿಯರು, ಮಕ್ಕಳು ಬಿಳಿ ಉಡುಪುಗಳನ್ನು ಧರಿಸಿ, ಪರಸ್ಪರ ಬಣ್ಣಗಳನ್ನು ಸಿಂಪಡಿಸಿ...

Read More

2017 ರಿಂದ ಪ್ರತ್ಯೇಕ ರೈಲ್ವೇ ಬಜೆಟ್ ಇಲ್ಲ

ನವದೆಹಲಿ : 2017 ರ ಹಣಕಾಸು ವರ್ಷದಿಂದ ಕೇಂದ್ರ ಸರ್ಕಾರ ಪ್ರತ್ಯೇಕ ರೈಲ್ವೇ ಬಜೆಟ್‌ನ್ನು ಮಂಡನೆಗೊಳಿಸದೇ ಇರಲು ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ರೈಲ್ವೆ ಬಜೆಟ್‌ಗೆ ಅಂತ್ಯ ಬೀಳಲಿದೆ. ಕೇಂದ್ರ ಬಜೆಟ್‌ನೊಂದಿಗೇ ರೈಲ್ವೆ ಬಜೆಟ್‌ನ್ನು ವಿಲೀನಗೊಳಿಸಲು ಹಣಕಾಸು ಸಚಿವಾಲಯ ಒಪ್ಪಿಕೊಂಡಿದೆ. ಈ ಬಗ್ಗೆ ಯೋಜನೆ...

Read More

ಏಷ್ಯಾದಲ್ಲೇ ಕರ್ನಾಟಕದ ಸಂಸ್ಥೆ ಮಾತ್ರ ಮುದ್ರಿಸುತ್ತಿದೆ ಹ್ಯಾರಿ ಪಾಟರ್ ಪುಸ್ತಕ

ಬೆಂಗಳೂರು : ಇತ್ತೀಚೆಗೆ ಬಿಡುಗಡೆಗೊಂಡಿರುವ ಹ್ಯಾರಿ ಪಾಟರ್‌ನ ಲೆಟೆಸ್ಟ್ ಎಡಿಷನ್ ಹ್ಯಾರಿ ಪಾಟರ್ ಅಂಡ್ ದಿ ಕರ್ಸ್‌ಡ್ ಚೈಲ್ಡ್ ಪುಸ್ತಕ ಜಗತ್ತಿನಾದ್ಯಂತ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಈ ರೆಕಾರ್ಡ್ ಬ್ರೇಕಿಂಗ್ ಪುಸ್ತಕ ಏಷ್ಯಾದಲ್ಲಿ ಒಂದೇ ಒಂದು ಕಡೆ ಮಾತ್ರ ಮುದ್ರಿತವಾಗುತ್ತಿದೆ....

Read More

ರೈಲು ಪ್ರಯಾಣದ ನೆನಪನ್ನು ಹಂಚಿಕೊಳ್ಳುವಂತೆ ಪ್ರಯಾಣಿಕರಿಗೆ ರೈಲ್ವೇ ಮನವಿ

ನವದೆಹಲಿ : ರೈಲ್ವೇಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಪ್ರಯಾಣಿಕರಿಗೆ ರೈಲು ಪ್ರಯಣದ ಸುಂದರ ಸವಿನೆನಪುಗಳನ್ನು ಮತ್ತು ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅದು ಹೇಳಿದೆ. ಹ್ಯಾಶ್‌ಟ್ಯಾಗ್ #MyTrainStory ರೈಲು ಪ್ರಯಾಣದ ಅನುಭವಗಳನ್ನು ವೀಡಿಯೋ,...

Read More

ಮಳೆಗಾಲದ ಸಂಸತ್ತು ಅಧಿವೇಶನ ಎಲ್ಲರಿಗೂ ಸಂದ ಜಯ

ನವದೆಹಲಿ : ಮಳೆಗಾಲದ ಅಧಿವೇಶನ ಆರಂಭದಲ್ಲಿ ಕೆಲವೊಂದು ಗಲಾಟೆ ಗದ್ದಲಗಳನ್ನು ಕಂಡಿತ್ತಾದರೂ ಅಂತಿಮವಾಗಿ ಅದು ಆಡಳಿತ ಪಕ್ಷ, ವಿಪಕ್ಷ ಎಲ್ಲರಿಗೂ ಜಯವನ್ನೇ ತಂದುಕೊಟ್ಟಿದೆ. ಸಮಾಧಾನಕರವಾಗಿ ನಡೆದ ಕಲಾಪಗಳು ಹಲವಾರು ಜನಪರ ಮಸೂದೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ಅಧಿವೇಶನ ಅಂತ್ಯಗೊಂಡಿದ್ದು, ಕಳೆದ 5 ವರ್ಷಗಳಿಂದ...

Read More

ಶೀಘ್ರದಲ್ಲೇ ಸೂಪರ್ ಕಾಪ್ಸ್ ಆಗಲಿದ್ದಾರೆ ಮಹಿಳಾ ಬ್ರಿಗೇಡ್ ಸದಸ್ಯರು

ರಾಯ್ಪುರ : ಮದ್ಯಪಾನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಛತ್ತೀಸ್‌ಗಢದ ‘ಮಹಿಳಾ ಕಮಾಂಡೋಸ್’ ಎಂಬ ಮಹಿಳಾ ಬ್ರಿಗೇಡ್ ಒಂದು ಶೀಘ್ರದಲ್ಲೇ ಸೂಪರ್ ಪೊಲೀಸ್ ಆಫೀಸರ್ಸ್ ಎಂಬ ಮಾನ್ಯತೆಯನ್ನು ಪಡೆದುಕೊಳ್ಳಲಿದೆ. ಛತ್ತೀಸ್‌ಗಢದ ಬಲೋಡ್ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಯೊಂದು...

Read More

ಭಾರತದಲ್ಲಿ ಚೀನಾ ವಿದೇಶಾಂಗ ಸಚಿವ ; ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಯತ್ನ

ಬೀಜಿಂಗ್ : ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಅವರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದಿದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವುದಕ್ಕೆ ಭಾರತ...

Read More

ಯುಪಿ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ 267.30 ಕೋಟಿ ರೂ ಕನ್ಯಾ ವಿದ್ಯಾ ಧನ್ ಯೋಜನೆ

ಲಕ್ನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರ ಕನ್ಯಾ ವಿದ್ಯಾ ಧನ್ (ತಿದ್ದುಪಡಿ) ಯೋಜನೆಯಡಿ 89,100 ಅರ್ಹ ವಿದ್ಯಾರ್ಥಿನಿಯರಿಗೆ 267.30 ಕೋಟಿ ರೂ. ನೀಡಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸೂಚನೆಯಂತೆ ವಿದ್ಯಾರ್ಥಿನಿಯರ ಪ್ರಯೋಜನಕ್ಕಾಗಿ ಈ ಯೋಜನೆ...

Read More

Recent News

Back To Top