Date : Tuesday, 28-03-2017
ಕೊಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ಐಐಎಂ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್)ನ 100ಕ್ಕೂ ಪ್ರೊಫೆಸರ್ಸ್, ಸಿಬ್ಬಂದಿ ಹಾಗೂ ಇತರರು ಅಧಿಕೃತವಾಗಿ ಬಿಜೆಪಿಗೆ ಸೇರಿದ್ದು, ಇದೀಗ ಪ.ಬಂಗಾಲದಲ್ಲಿಯೂ ಕಮಲದತ್ತ ಒಲವು ಹೆಚ್ಚುತ್ತಿದೆ. ಶುದ್ಧ ಹಾಗೂ ಅಭಿವೃದ್ಧಿಯ ಧ್ಯೇಯವನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ. ಉಳಿದ ಪಕ್ಷಗಳು...
Date : Tuesday, 28-03-2017
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ಅಕ್ರಮ ಎನ್ನುವುದಾದರೆ, ಅದು ಅಲ್ಲಾನನ್ನು ಅವಮಾನಿಸಿದಂತೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ವಾದ ಮಂಡಿಸಿದ ಮಂಡಳಿ, ತಲಾಖ್ ನಿಯಮ ಬದಲಾದರೆ ಪವಿತ್ರ ಖುರಾನ್ ಗ್ರಂಥವನ್ನು...
Date : Tuesday, 28-03-2017
ನವದೆಹಲಿ: ಪ್ರಸ್ತುತ ಸನ್ನಿವೇಶದಲ್ಲಿ ಲೋಕಪಾಲರನ್ನು ನೇಮಕಗೊಳಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಲೋಕಪಾಲರ ನೇಮಕವನ್ನು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆಯ ಆದೇಶವನ್ನು ತಡೆ ಹಿಡಿದಿದೆ. 2013ರ ಲೋಕಪಾಲ ಕಾಯ್ದೆಯಂತೆ ಲೋಕಪಾಲರನ್ನು...
Date : Tuesday, 28-03-2017
ನವದೆಹಲಿ: ಹಿಮಾಚಲ ಪ್ರದೇಶಗಳಲ್ಲಿ ಮಾತನಾಡಲಾಗುವ 7 ಭಾಷೆಗಳು ಇದೀಗ ಅಳಿವಿನಂಚಿನಲ್ಲಿವೆ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯಖಾತೆ ಸಚಿವ ಡಾ.ಮಹೇಂದ್ರ ನಾಥ ಪಾಂಡೆ ತಿಳಿಸಿದ್ದಾರೆ. ಹಿಮಾಚಲದ ಬೆಟ್ಟದ ತಪ್ಪಲುಗಳಲ್ಲಿನ ಆಡು ಭಾಷೆಗಳಾದ ಬೆಘತಿ, ಹಂದುರಿ, ಕುಲುಇ, ಪಂಗ್ವಲ್ಲಿ, ಸಿರ್ಮುರಿ, ಕಿನೌರಿ,...
Date : Tuesday, 28-03-2017
ಧರ್ಮಶಾಲಾ: ಭಾರತ ತಂಡ ಆಸ್ಟ್ರೇಲಿಇಯಾವನ್ನು ಮಣಿಸುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮರ್ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ರಾಜದಂಡ ಮತ್ತು 1 ಮಿಲಿನ್ ಡಾಲರ್ ಬಹುಮಾನ ಚೆಕ್ ಪ್ರದಾನ...
Date : Tuesday, 28-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು, ಅವರ ಭಾಷಣಗಳನ್ನು ಇನ್ನು ಮುಂದೆ ನಮೋ ಟಿವಿಯಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ‘ನಮೋ ಟಿವಿ’ ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್‌ನ ಮುಖ್ಯ ಫೀಚರ್ ಆಗಿದ್ದು, ಪ್ರಧಾನಿಗಳ ಎಲ್ಲಾ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತದೆ,...
Date : Tuesday, 28-03-2017
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮೊತ್ತ ಮೊದಲ ಬಾರಿಗೆ ಹಾಡಿದ ಭಾರತೀಯಳು ಎಂಬ ಖ್ಯಾತಿ ಹೊಂದಿರುವ ಗಾನ ಕೋಗಿಲೆ ಎಂ.ಎಸ್ ಸುಬ್ಬಲಕ್ಷ್ಮೀ ಅವರ ಬಗೆಗಿನ ಇಂಗ್ಲೀಷ್ ಡಾಕ್ಯುಮೆಂಟರಿ ’ಡಿವೈನ್ ಮೆಸ್ಟ್ರೋ’ ’ಆಕಾಶವಾಣಿ ವಾರ್ಷಿಕ ಪ್ರಶಸ್ತಿ 2016’ನನ್ನು ಗೆದ್ದುಕೊಂಡಿದೆ. ಆಲ್ ಇಂಡಿಯಾ ರೇಡಿಯೋದ...
Date : Tuesday, 28-03-2017
ದುಬೈ: ದುಬೈ ಈಗ ವಿಶ್ವದ ಅತಿ ವೇಗದ ಪೊಲೀಸ್ ಕಾರ್‌ಗೆ ನೆಲೆಯಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ದುಬೈಯ ಪೊಲೀಸ್ ಪಡೆಗಳ ಗಸ್ತು ಕಾರುಗಳ ಭಾಗವಾಗಿರುವ ಬುಗಾಟಿ ವೇಯ್ರಾನ್ ಐಶಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್‌ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ‘ವೇಗದ...
Date : Tuesday, 28-03-2017
ನವದೆಹಲಿ: ರಕ್ಷಣಾ ಮತ್ತು ಸುರಕ್ಷತಾ ವಿಮರ್ಶಕರಾದ ನಿತಿನ್.ಎ.ಗೋಖಲೆ ಮತ್ತು ನಿವೃತ್ತ ಬ್ರಿಗೇಡಿಯರ್ ಎಸ್.ಕೆ.ಚ್ಯಾಟರ್ಜಿಯವರು ಬರೆದ ’ಹೋಮ್ ಆಫ್ ಬ್ರೇವ್’ ಪುಸ್ತಕ ಬಿಡುಗಡೆಗೊಂಡಿದ್ದು, ಈ ಪುಸ್ತಕ ಭಾರತೀಯ ಸೇನೆಯ ಹೆಮ್ಮೆಯ ಕೌಂಟರ್ ಇನ್‌ಸರ್ಜೆನ್ಸಿ ಫೋರ್ಸ್ಸ್ ‘ರಾಷ್ಟ್ರೀಯ ರೈಫಲ್ಸ್’ನ ಇತಿಹಾಸವನ್ನು ತಿಳಿಸುತ್ತದೆ. ನವದೆಹಲಿಯ ಸೌತ್...
Date : Tuesday, 28-03-2017
ಶ್ರೀನಗರ: ಅಗ್ಗದ ದರಗಳಲ್ಲಿ ಔಷಧಿಗಳನ್ನು ಒದಗಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಜನ್ ಔಷಧಿ ಕೇಂದ್ರ ಶ್ರೀನಗರದ ರಾಜ್‌ಬಾಗ್‌ನಲ್ಲಿ ಆರಂಭಗೊಂಡಿದೆ. ಈ ಯೋಜನೆಯಡಿಯಲ್ಲಿ ಈ ಪ್ರದೇಶದ ಬಡ ಜನರು ಅಗ್ಗದ ದರಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪಡೆಯಲಿದ್ದಾರೆ. ಜಮ್ಮು ಮತ್ತು...