News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೈದರಾಬಾದ್­ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಹೈದರಾಬಾದ್: ಆಗಾ ಖಾನ್ ಅಕಾಡೆಮಿ ಸಹಕಾರದೊಂದಿಗೆ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಎರಡನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೈದರಾಬಾದ್ ಆತಿಥೇಯವಾಗಿದೆ. ಸುಮಾರು 70 ಅಂತಾರಾಷ್ಟ್ರೀಯ ಮತ್ತು 40 ರಾಷ್ಟ್ರೀಯ ಗಾಳಿಪಟ ಹಾರಾಟಗಾರರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ತಮ್ಮ ಸಂಭ್ರಮವನ್ನು ವ್ಯಕ್ತಪಡಿಸುತ್ತಾ, ವಿದೇಶಿ ಗಾಳಿಪಟ ಹಾರಾಟಗಾರನೊಬ್ಬ ಮತ್ತೆ...

Read More

ಭಾರತದ ಮೊದಲ ಮಹಿಳಾ ವೃತ್ತಿಪರ ಬಾಕ್ಸರ್ ಆದ ಮಾಜಿ ವಿಶ್ವ ಚಾಂಪಿಯನ್ ಲೈಶ್ರರಮ್ ಸರಿತಾ

ನವದೆಹಲಿ: ಭಾರತದ ಮಾಜಿ ವಿಶ್ವ ಚಾಂಪಿಯನ್ ಲೈಶ್ರಾಮ್ ಸರಿತಾ ಇಂಫಾಲ್‌ನಲ್ಲಿ ಜ.29ರಂದು ಇಂಡಿಯನ್ ಬಾಕ್ಸರ್‍ಸ್ ಕೌನಸಿಲ್‌ನಲ್ಲಿ ನಡೆಯಲಿರುವ ಫೈಟ್ ನೈಟ್‌ನಲ್ಲಿ ಹಂಗೇರಿಯ ಸೋಫಿಯಾ ಬೇಡೋ ವಿರುದ್ಧ ತಮ್ಮ ಚೊಚ್ಚಲ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ...

Read More

ಬಂಧಿತ ಟಿಎಂಸಿ ಸಂಸದನಿಗೆ ಜೈಲೇ ಗತಿ

ಭುವನೇಶ್ವರ: ರೋಜ್ ವೆಲ್ಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಬಂಧಿತ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಅವರು ಕೊನೆಗೂ ಜೈಲು ಪಾಲಾಗಿದ್ದಾರೆ. ಸಿಬಿಐನ ವಿಶೇಷ ನ್ಯಾಯಾಲಯವು ಸುದೀಪ್ ಬಂದ್ಯೋಪಾಧ್ಯಾಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜ.25 ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ...

Read More

ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ಕುಂದು-ಕೊರತೆಗಳನ್ನು ಹಂಚಿಕೊಳ್ಳುವುದು ಒಂದು ಕೆಟ್ಟ ಪ್ರವೃತ್ತಿ – ಸಿಆರ್­ಪಿಎಫ್­ನ ಡಿಜಿ ಕೆ. ದುರ್ಗಾ ಪ್ರಸಾದ್

ನವದೆಹಲಿ: ಅರೆಸೈನಿಕ ಸಿಬ್ಬಂದಿಗಳು ಸಾಮಾಜಿಕ ತಾಣ ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಕುಂದುಕೊರತೆಗಳ ಪ್ರಸಾರ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಡೈರೆಕ್ಟರ್ ಜನರಲ್ ಕೆ. ದುರ್ಗಾ ಪ್ರಸಾದ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಿಆರ್­ಪಿಎಫ್­ನ ಡಿಜಿ ದುರ್ಗಾ ಪ್ರಸಾದ್...

Read More

ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ: ಯುವಜನತೆಗೆ ಮೋದಿ ಕರೆ

ರೋಹ್ಟಕ್: ಕಾಳಧನವು ದೇಶವನ್ನು ನಾಶ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗಿ ಎಂದು ಯುವಸಮೂಹಕ್ಕೆ ಕರೆ ನೀಡಿದರು. 21ನೇ ರಾಷ್ಟ್ರೀಯ ಯೂತ್ ಫೆಸ್ಟಿವಲ್...

Read More

ಭಾರತದ ಏಕತೆಗೆ ಮತ್ತೆ ಮಾವೋವಾದಿಗಳ ಸವಾಲು ?

ನವದೆಹಲಿ :   ಭಯೋತ್ಪಾದಕ ಸಂಸ್ಥೆ ಎಂದು ಅಧಿಕೃತವಾಗಿ ಗೊತ್ತುಪಡಿಸಿದ ಸಿಪಿಐ (ಮಾವೋವಾದಿ) ಭಾರತದಿಂದ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ಸೂಚಿಸುವ ಮೂಲಕ ದೇಶದ ಏಕತೆ ಹಾಗೂ ಸಮಗ್ರತೆಗೆ ಸವಾಲೆಸೆದಿದೆ. ’The Week’ ನಲ್ಲಿ ಪ್ರಕಟವಾದ ವರದಿ ಪ್ರಕಾರ. ಸಿಪಿಐನ ಕೇಂದ್ರ ಸಮಿತಿ...

Read More

2020ರ ವೇಳೆಗೆ ಭಾರತದ ಡಿಜಿಟಲ್ ಕ್ಷೇತ್ರ 20,000 ಕೋಟಿ ರೂ. ದಾಟುವ ನಿರೀಕ್ಷೆ: ವರದಿ

ಮುಂಬಯಿ: ಡಿಜಿಟಲ್ ಜಾಹೀರಾತು ಮತ್ತು ಒಟಿಟಿ ನೇತೃತ್ವದ ಭಾರತದ ಡಿಜಿಟಲ್ ಕಾರ್ಯಕ್ಷೇತ್ರ 2020ರ ವೇಳೆಗೆ 20,000 ಕೋಟಿ ರೂ. ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಇದು ೮,೪೯೦ ಕೋಟಿ ಇದೆ. ಭಾರತೀಯ ಡಿಜಿಟಲ್ ಕ್ಷೇತ್ರ ಬೆಳವಣಿಗೆಯ ಕೊನೆಯ ಹಂತ ತಲುಪಿದೆ....

Read More

ಧಾರವಾಡ ಗೃಹ ರಕ್ಷಕ ದಳಕ್ಕೆ ಸಮಗ್ರ ಚಾಂಪಿಯನ್‌ಶಿಪ್

ಧಾರವಾಡ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟದಲ್ಲಿ ಧಾರವಾಡ ಗೃಹರಕ್ಷಕ ದಳವು ಕ್ರೀಡೆ ಮತ್ತು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಹಾಗೂ ಮತ್ತಿತರ ಜಿಲ್ಲೆಗಳ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು....

Read More

ಜ.14ರಂದು ಮಧ್ಯ ಪ್ರದೇಶದಲ್ಲಿ ನಿರ್ಗತಿಕರ ಸಹಾಯಕ್ಕಾಗಿ ‘ಆನಂದಂ’ ಕಾರ್ಯಕ್ರಮ ಆಯೋಜನೆ

ಭೋಪಾಲ್: ಒಂದು ವಿಶಿಷ್ಟ ಯೋಜನೆಯಂತೆ ನಿರ್ಗತಿಕರ ಸಹಾಯಕ್ಕಾಗಿ ಜ.14ರಂದು ‘ಆನಂದಂ’ ಕರ್ಯಕ್ರಮ ಆಯೋಜಿಸಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದೆ. ಯಾವುದೇ ವ್ಯಕ್ತಿ ತಮ್ಮಲ್ಲಿರುವ ವವಸ್ತುಗಳನ್ನು ದಾನ ಮಾಡಲು ಬಯಸಿದಲ್ಲಿ ಆನಂದಂನಲ್ಲಿ ಇರಿಸಬಹುದು. ನಿರ್ಗತಿಕ ಜನರು ತಮ್ಮ ಅಗತ್ಯಗಳಿಗೆ ಈ ವಸ್ತುಗಳನ್ನು ಆನಂದಂ...

Read More

ಭಾರತದ ಸೈನಿಕ ಚಂದು ಚವಾಣ್ ಬಿಡುಗಡೆಗ ಮಾಡಲಿರುವ ಪಾಕ್

ಮುಂಬಯಿ: ಕಳೆದ ವರ್ಷ ಭಾರತ-ಪಾಕಿಸ್ಥಾನ ಗಡಿಯಲ್ಲಿ ಅಜಾರೂಕತೆಯಿಂದ ಗಡಿ ದಾಟಿದ್ದ ಭಾರತದ ಸೈನಿಕ ಚಂದು ಚವಾಣ್‌ನನ್ನು ಬಿಡುಗಡೆ ಮಾಡಲು ಪಾಕ್ ಮಿಲಿಟರಿ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಗುರುವಾರ ತಿಳಿಸಿದ್ದಾರೆ. ಅವರು (ಪಾಕಿಸ್ಥಾನ) ಚಂದು...

Read More

Recent News

Back To Top