Date : Tuesday, 07-11-2017
ಪುಣೆ: ಸುಮಾರು 3 ಸಾವಿರ ಸೋಲಾರ್ ಪ್ಯಾನಲ್‌ಗಳು ಮಹಾರಾಷ್ಟ್ರದ ರಾಜಭವನವನ್ನು ಜಗಮಗಗೊಳಿಸಲಿದೆ. ವಾರ್ಷಿಕ 15 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ ಭವನದಲ್ಲಿ ಸೋಲಾರ್ ಪವರ್ ಪ್ರಾಜೆಕ್ಟ್‌ಗೆ ಚಾಲನೆಯನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ...
Date : Tuesday, 07-11-2017
ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗಿರುವ ಮತ್ತು ಅಭಿವೃದ್ಧಿಪಡಿಸಲಾಗಿರುವ ಲಾಂಗ್ ರೇಂಜ್ ಸಬ್-ಸೊನಿಕ್ ಕ್ರೂಸ್ ಮಿಸೈಲ್ ‘ನಿರ್ಭಯ್’ನ ಪ್ರಾಯೋಗಿಕ ಪರೀಕ್ಷೆಯನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಗಿದೆ. ನಿರ್ಭಯ್ ಸುಮಾರು 300 ಕೆಜಿ ತೂಕ ಯುದ್ಧ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಒರಿಸ್ಸಾ ಕರಾವಳಿಯ ಚಂಡೀಪುರದಲ್ಲಿ ಇದರ ಪ್ರಾಯೋಗಿಕ...
Date : Tuesday, 07-11-2017
ಲಕ್ನೋ: ಅಯೋಧ್ಯಾ ವಿವಾದಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಬಗೆಗಿನ ಕರಡನ್ನು ಡಿಸೆಂಬರ್, 6ರೊಳಗೆ ಸಿದ್ಧಪಡಿಸುವುದಾಗಿ ಉತ್ತರಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಹೇಳಿದೆ. 1992ರ ಡಿಸೆಂಬರ್, 6ರಂದು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈ ತಿಂಗಳು ಅಯೋಧ್ಯಾಗೆ ತೆರಳಿ ಸ್ವಾಮೀಜಿ, ಸಾಧುಗಳನ್ನು ಭೇಟಿಯಾಗುವುದಾಗಿ...
Date : Tuesday, 07-11-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಮೂರು ಉಗ್ರರನ್ನು ಬಲಿಪಡೆದ ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಯೋತ್ಪಾದನ ವಿರೋಧಿ ಕಾರ್ಯಾಚರಣೆಯನ್ನು ಸೇನೆ ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಣಿವೆ ರಾಜ್ಯದಿಂದ ಉಗ್ರರನ್ನು ನಿರ್ಮೂಲನೆ ಮಾಡುವುದೇ ಭಾರತೀಯ ಸೇನೆಯ ಗುರಿ,...
Date : Tuesday, 07-11-2017
ನವದೆಹಲಿ: ದೆಹಲಿಯ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ವಿಪರೀತಗೊಳ್ಳುತ್ತಿದೆ. ಜನರು ಹೊರಗಡೆ ಓಡಾಡುವುದೇ ಕಷ್ಟ ಎಂಬಂತಹ ಸ್ಥಿತಿ ಉದ್ಭವವಾಗಿದೆ. ಬೆಳಗ್ಗಿನ ಜಾವದ ಚಟುವಟಿಕೆಯನ್ನು ರದ್ದುಗೊಳಿಸಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಶಾಲೆಗಳಿಗೂ ರಜೆ ನೀಡಲಾಗಿದೆ. ದೆಹಲಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಸುಮಾರು 9...
Date : Tuesday, 07-11-2017
ಥಾಣೆ: ತನ್ನ 44ನೇ ಹುಟ್ಟಹಬ್ಬದ ಅಂಗವಾಗಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರು 1 ಸಾವಿರ ಮಕ್ಕಳಿಗೆ ಒಂದು ವರ್ಷದ ಅನ್ನ ದಾನ ಮಾಡಿದ್ದಾರೆ. ಇಸ್ಕಾನ್ ದೇಗುಲದ ಅನ್ನಮಿತ್ರ ಫೌಂಡೇಶನ್ ಬಿಸಿಯೂಟ ಯೋಜನೆಗೆ ಅವರು ದೇಣಿಗೆಯನ್ನು ನೀಡಿದ್ದಾರೆ. ಅವರ ದೇಣಿಗೆ ಹಣದಿಂದ ವರ್ಷಪೂರ್ತಿ 1...
Date : Tuesday, 07-11-2017
2015ರ ಕೃಷಿ ಸಾಮ್ರಾಟ್ ಸಮ್ಮಾನ್ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಗುಜರಾತಿನ ಗಫರ್‌ಭಾಯ್ ಖುರೇಶಿ ಸಸ್ಯಗಳ ಬಗ್ಗೆ. ಕೃಷಿಯ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದಾರೆ. ತಮ್ಮ ನರ್ಸರಿಯಲ್ಲಿ 5200 ವಿಧದ ಸಸ್ಯಗಳನ್ನು ನೆಟ್ಟಿರುವ ಅವರು, ಅದರ ಬಗ್ಗೆ ಉಚಿತ ಮಾಹಿತಿ ಮತ್ತು ತರಬೇತಿಯನ್ನು ರೈತರಿಗೆ, ವಿದ್ಯಾರ್ಥಿಗಳಿಗೆ ನೀಡುತ್ತಾರೆ....
Date : Tuesday, 07-11-2017
ಬೆಂಗಳೂರು: ನೆಲ ಅಗೆಯುವಾಗ ಸಿಕ್ಕ 435 ಚಿನ್ನದ ನಾಣ್ಯಗಳನ್ನು ಮಹಿಳೆ ಪ್ರಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿ ದೊಡ್ಡತನ ಮೆರೆದಿದ್ದಾಳೆ. ಬೆಂಗಳೂರಿನ ಲಕ್ಷ್ಮಮ್ಮ ಎಂಬ ಮಹಿಳೆಯ ಮನೆಗೆ ಕೌಂಪೌಂಡ್ ನಿರ್ಮಿಸುತ್ತಿದ್ದ ವೇಳೆ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಅಲ್ಲಿದ್ದವರಲ್ಲೇ ಇದನ್ನು ಚಿನ್ನದ ವ್ಯಾಪಾರಿಗೆ ಮಾರುವಂತೆ ಸಲಹೆ ನೀಡಿದರು....
Date : Tuesday, 07-11-2017
ಚೆನ್ನೈ: ಯುನೆಸ್ಕೋದಿಂದ ಮೆರಿಟ್ ಆಫ್ ಅವಾರ್ಡ್ ಪಡೆದಿರುವ ತಮಿಳುನಾಡಿನ ಶ್ರೀ ರಂಗನಾಥಸ್ವಾಮಿ ದೇಗುಲ ಇದೀಗ ಸಾಂಸ್ಕೃತಿ ಪರಂಪರೆಗಳ ಸಂರಕ್ಷಣೆಗೆ ರಾಷ್ಟ್ರೀಯ ಸಂಕೇತವಾಗಿ ಹೊರಹೊಮ್ಮಿದೆ. ಯುನೆಸ್ಕೋ ಎಷ್ಯಾ ಪೆಸಿಫಿಕ್ ಸಾಂಸ್ಕೃತಿ ಪರಂಪರೆಗಳ ಸಂರಕ್ಷಣಾ ಅವಾರ್ಡ್‌ಗಾಗಿ 10 ದೇಶಗಳಿಂದ 43 ಅರ್ಜಿಗಳು ಬಂದಿದ್ದವು. ಆದರೆ ರಂಗನಾಥ ದೇಹುಲ...
Date : Tuesday, 07-11-2017
ನವದೆಹಲಿ: ಚೀನಾದೊಂದಿಗಿನ ವಾಸ್ತವ ಗಡಿ ರೇಖೆಯುದ್ದಕ್ಕೂ ಹವಮಾನ ಸಂಪರ್ಕವನ್ನು ಸದೃಢಗೊಳಿಸುವ ಸಲುವಾಗಿ ಭಾರತ ಹೆಚ್ಚುವರಿಯಾಗಿ 17 ಸುರಂಗಗಳನ್ನು ನಿರ್ಮಿಸಲು ನಿರ್ಧರಿಸಿದೆ. ಪ್ರಸ್ತುತ ಹಮ್ಮಿಕೊಂಡಿರುವ ಮಹತ್ವದ ಇಂಡಿಯಾ-ಚೀನಾ ಬಾರ್ಡರ್ ರೋಡ್ಸ್(ಐಸಿಬಿಆರ್) ಕಾರ್ಯದಲ್ಲಿ ಹೆಚ್ಚುವರಿಯಾಗಿ ಈ 17 ಸುರಂಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಅತೀಯಾದ ಹಿಮಪಾತದಂತಹ ಪ್ರತಿಕೂಲ ಸಂದರ್ಭದಲ್ಲೂ...