Date : Wednesday, 08-11-2017
ಅಹ್ಮದಾಬಾದ್: ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿಯವರು ಇಂದು 90 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ತಮ್ಮ ನಿವಾಸದಲ್ಲಿ 90 ದೃಷ್ಟಿಹೀನ ಮಕ್ಕಳಿಗೆ ಬೆಳಗ್ಗಿನ ಉಪಹಾರವನ್ನು ನೀಡಲಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ನಾವು ಕಾರ್ಯಕರ್ತರು ನಿಮ್ಮಿಂದ ಸಲಹೆಗಳನ್ನು ಪಡೆಯುವ ಸೌಭಾಗ್ಯ ಪಡೆದುಕೊಂಡಿದ್ದೇವೆ....
Date : Wednesday, 08-11-2017
ವಾಷಿಂಗ್ಟನ್: ವಿಶ್ವ ಬ್ಯಾಂಕ್‌ನ ಸುಲಲಿತ ವ್ಯಾಪಾರ ನಡೆಸಬಹುದಾದ ರ‍್ಯಾಂಕಿಂಗ್‌ಗಿಂತಲೂ ಹೆಚ್ಚಿನ ಅರ್ಹತೆ ಭಾರತಕ್ಕೆ ಇದೆ ಎಂದು ಅಮೆರಿಕಾದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಬ್ಯಾಂಕ್ ತನ್ನ ರ‍್ಯಾಂಕಿಂಗ್‌ನಲ್ಲಿ ಹೇಳಿರುವುದಕ್ಕಿಂತಲೂ ಭಾರತ ವ್ಯವಹಾರ ನಡೆಸಲು ಹೆಚ್ಚು ಆಕರ್ಷಕವಾಗಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಅರವಿಂದ್...
Date : Wednesday, 08-11-2017
ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯನ್ನು ಡಿಸೆಂಬರ್ 14ರ ಸಂಜೆಯೊಳಗೆ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ. ಹಿಮಾಚಲಪ್ರದೇಶ ಚುನಾವಣೆ ನವೆಂಬರ್ 9ರಂದು ನಡೆಯಲಿದೆ. ಆದರೆ ಗುಜರಾತ್ ಚುನಾವಣೆ ಅಂತ್ಯವಾಗುವವರೆಗೂ ಇದರ ಚುನಾವಣೋತ್ತರ ಸಮೀಕ್ಷೆಯನ್ನು ಮಾಧ್ಯಮಗಳು...
Date : Wednesday, 08-11-2017
ಅಹ್ಮದಾಬಾದ್: ತನ್ನ 13ನೆ ವಯಸ್ಸಿನಲ್ಲಿ 1990ರಲ್ಲಿ ಪಾಕಿಸ್ಥಾನದ ಸಿಂಧ್‌ನಿಂದ ಗುಜರಾತ್‌ಗೆ ವಲಸೆ ಬಂದಿದ್ದ ಡಿಂಪಲ್ ವೀರಾಂದನಿ ಅವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಭಾರತದ ನಾಗರಿಕತೆ ಪಡೆಯಲು 26 ವರ್ಷಗಳ ಕಾಲ ನಡೆಸಿದ ಸುಧೀರ್ಘ ಹೋರಾಟ ಬಿಜೆಪಿಯನ್ನು ಸೇರುವಂತೆ ನನಗೆ ಪ್ರೇರೇಪಿಸಿತು ಎಂದು...
Date : Wednesday, 08-11-2017
ಹೈದರಾಬಾದ್: ಭಿಕ್ಷಾಟನೆಯನ್ನು ಹೈದರಾಬಾದ್‌ನಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಅಲ್ಲದೇ ಭಿಕ್ಷಾಟನೆಯಲ್ಲಿ ತೊಡಗಿದವರ ವಿರುದ್ಧ ಐಪಿಸಿ ಸೆಕ್ಷನ್ 188ನಡಿ ಶಿಕ್ಷೆ ನೀಡುವುದಾಗಿ ಪ್ರಕಟಿಸಲಾಗಿದೆ. ಈ ತಿಂಗಳು ಅಲ್ಲಿ ಗ್ಲೋಬಲ್ ಎಂಟರ್‌ಪ್ರೆನ್ಯೂರ್‌ಶಿಪ್ ಸಮಿತ್ ನಡೆಯಲಿದ್ದು, ವಿದೇಶಗಳಿಂದ ನೂರಾರು ಮಂದಿ ಅತಿಥಿಗಳು ಬರಲಿದ್ದಾರೆ. ಈ ಹಿನ್ನಲೆಯಲ್ಲಿ...
Date : Wednesday, 08-11-2017
ನವದೆಹಲಿ: ಖ್ಯಾತ ನೃತ್ಯಗಾರ್ತಿ ಸಿತಾರ ದೇವಿಯವರ ಜನ್ಮದಿನದ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. 1920ರ ನವೆಂಬರ್ 8ರಂದು ಸಿತಾರ ದೇವಿ ಜನಿಸಿದ್ದರು. ಕೋಲ್ಕತ್ತಾದಲ್ಲಿ ಜನಿಸಿದ ಇವರು ಕಥಕ್ ಸೇರಿದಂತೆ ಹಲವಾರು ನೃತ್ಯ ಪ್ರಕಾರಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದರು....
Date : Wednesday, 08-11-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರಂದು ಘೋಷಿಸಿದ ನೋಟ್ ಬ್ಯಾನ್ ಕ್ರಮಕ್ಕೆ ಹಲವಾರು ಮಂದಿ ಟೀಕೆಗಳನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಪ್ರಧಾನಿಯ ಕ್ರಮವನ್ನು ಕಟುವಾಗಿ ಖಂಡಿಸಿತ್ತು. ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಇದನ್ನು ವಿರೋಧಿಸಿದ್ದರು. ಆದರೆ ಟೀಕೆ...
Date : Wednesday, 08-11-2017
ರಾಂಚಿ: ಜಾರ್ಖಾಂಡ್‌ನ ಖ್ಯಾತ ಯೋಗ ಶಿಕ್ಷಕಿಯಾಗಿರುವ ಮುಸ್ಲಿಂ ಯುವತಿ ರಫಿಯಾ ನಾಝ್ ಅವರಿಗೆ ಇದೀಗ ಜೀವ ಬೆದರಿಕೆಗಳು ಬರುತ್ತಿವೆ. ಆಕೆಯ ಧರ್ಮದ ಜನರೇ ಆಕೆಗೆ ಬೆದರಿಕೆ ಹಾಕಿ ಯೋಗ ಕಲಿಸದಂತೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಫಿಯಾ ಅವರಿಗೆ ಪೊಲೀಸ್ ಭದ್ರತೆಯನ್ನು...
Date : Wednesday, 08-11-2017
ನವದೆಹಲಿ: ಅನಾಣ್ಯೀಕರಣಕ್ಕೆ ಇಂದಿಗೆ ಒಂದು ವರ್ಷ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ‘ಕಪ್ಪುಹಣ ವಿರೋಧಿ’ ದಿನಾಚರಣೆ ನಡೆಸುತ್ತಿದೆ. ಸರ್ಕಾರದ ಈ ಕಠಿಣ ಕ್ರಮವನ್ನು ಬೆಂಬಲಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಮರ್ಪಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘125 ಕೋಟಿ ಭಾರತೀಯರು...
Date : Tuesday, 07-11-2017
ನವದೆಹಲಿ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಬಡ ರಾಷ್ಟ್ರಗಳು ತಲುಪುವಂತೆ ಮಾಡುವ ಸಲುವಾಗಿ ಇಂಡಿಯಾ-ಯುಎನ್ ಡೆವಲಪ್‌ಮೆಂಟ್ ಪಾಟ್ನರ್‌ಶಿಪ್ ಫಂಡ್‌ಗೆ 100 ಮಿಲಿಯನ್ ಡಾಲರ್ ಕೊಡುಗೆ ನೀಡುವುದಾಗಿ ಭಾರತ ಹೇಳಿದೆ. ಸೋಮವಾರ ನಡೆದ ಕಾನ್ಫರೆನ್ಸ್‌ನಲ್ಲಿ ಯುಎನ್ ಮಿಶನ್‌ನ ಭಾರತ ಕೌನ್ಸೆಲರ್ ಆಗಿರುವ ಅಂಜನಿ ಕುಮಾರ್ ಅವರು...