Date : Tuesday, 07-11-2017
ಚೆನ್ನೈ: ಭಾರೀ ನೆರೆಯಿಂದಾಗಿ ಹಾನಿಗೊಳಗಾಗಿರುವ ಭಾಗಗಳ ಮರುನಿರ್ಮಾಣಕ್ಕೆ ಕೇಂದ್ರದಿಂದ ರೂ.1,500 ಕೋಟಿ ಧನಸಹಾಯಕ್ಕೆ ತಮಿಳುನಾಡು ಮನವಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದ ವೇಳೆ ಈ ಬಗ್ಗೆ ಅಲ್ಲಿನ ಸಿಎಂ ಪಳನಿಸ್ವಾಮಿ ಅವರು ಚರ್ಚೆ ನಡೆಸಿದ್ದು, ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವು...
Date : Tuesday, 07-11-2017
ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ ಹೋರಾಟಗಾರರು ಇವರು. ಗಾಂಧೀಜಿ ನಾಯಕರಾಗುವ ಮೊದಲೇ ಸ್ವರಾಜ್ಯದ ಕಲ್ಪನೆಯನ್ನು ವಿವರಿಸಿದರು, ಅಸಹಾಕಾರ ಚಳವಳಿ ನಡೆಸಿದರು. ದೇಶಕ್ಕಾಗಿ ಸೆರೆಮನೆ ಕಂಡರು. ಸಮಾಜ ಸುಧಾರಕರು. ಕಾರ್ಮಿಕರ ಗೆಳೆಯರು. ದಿಟ್ಟ ಪತ್ರಿಕೋದ್ಯಮಿ. ಬಡತನ, ಕಷ್ಟಗಳನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿದ...
Date : Tuesday, 07-11-2017
ನವದೆಹಲಿ: ನವೆಂಬರ್ 8ರಂದು ನೋಟ್ ಬ್ಯಾನ್ ದಿನವನ್ನು ಕೇಂದ್ರ ಸರ್ಕಾರ ‘ಕಪ್ಪು ಹಣ ವಿರೋಧಿ’ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಈ ಸಂದರ್ಭ ಸಚಿವರುಗಳು, ಪಕ್ಷದ ಹಿರಿಯ ಮುಖಂಡರುಗಳು ವಿವಿಧ ರಾಜ್ಯಗಳಿಗೆ ತೆರಳಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ಕಪ್ಪ ಹಣ ತಡೆಗೆ ತೆಗೆದುಕೊಂಡ...
Date : Tuesday, 07-11-2017
ತಿರುವನಂತಪುರಂ: ರಸ್ತೆ ಅಗಲೀಕರಣಕ್ಕೆ ಭೂಮಿ ವಶ ಸೇರಿದಂತೆ ಇತರ ಕಾಮಗಾರಿಗಳಿಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಕೇರಳದ ಸಂಪುಟ ಸಚಿವರೊಬ್ಬರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆಗಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ. ಸಾರ್ವಜನಿಕ ಕಾರ್ಯ ಇಲಾಖಾ ಸಚಿವ ಜಿ.ಸುಧಾಕರಣ್ ಅವರು ರಸ್ತೆಗಾಗಿ ಭೂಮಿ...
Date : Tuesday, 07-11-2017
ನವದೆಹಲಿ: ಉತ್ತರಪ್ರದೇಶ ಸರ್ಕಾರ ರಾಜ್ಯಾದ್ಯಂತ ಸುಮಾರು 1700 ಪಶು ಆರೋಗ್ಯ ಮೇಳಗಳನ್ನು ಆಯೋಜನೆಗೊಳಿಸಲು ನಿರ್ಧರಿಸಿದೆ. ಮಾರ್ಚ್‌ವರೆಗೂ ಇದು ಮುಂದುವರೆಯಲಿದೆ. ಯುಪಿಯಲ್ಲಿನ ಗೋವು, ಎತ್ತುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ ಒಟ್ಟು 2.05 ಕೋಟಿ ಗೋವುಗಳು, 3.06...
Date : Tuesday, 07-11-2017
ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ಬಂಗನಪಲ್ಲೆ ಮಾವಿನಹಣ್ಣು, ಪಶ್ಚಿಮಬಂಗಾಳದ ತುಲಪಂಜಿ ರೈಸ್ ಸೇರಿದಂತೆ ಒಟ್ಟು 7 ವಸ್ತುಗಳು ಭಾರತೀಯ ಪೇಟೆಂಟ್ ಕಛೇರಿಯಿಂದ ಜಿಯೋಗ್ರಾಫಿಕಲ್ ಇಂಡಿಕೇಶನ್(GI)ನ್ನು ಪಡೆದುಕೊಂಡಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆದ ಕೃಷಿ ಉತ್ಪನ್ನ, ನೈಸರ್ಗಿಕ ಮತ್ತು ಕೈಮಗ್ಗದಂತಹ ಉತ್ಪಾದಿತ ವಸ್ತುಗಳಿಗೆ GI ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್...
Date : Tuesday, 07-11-2017
ನವದೆಹಲಿ: ಸುಮಾರು 13.28 ಕೋಟಿ ಪಾನ್‌ಕಾರ್ಡ್‌ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಶೇ.39.5ರಷ್ಟು ಪಾನ್‌ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆ. ಕೇವಲ 13.28 ಕೋಟಿ ಪಾನ್‌ಕಾರ್ಡ್‌ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ. ಒಟ್ಟು 33 ಕೋಟಿ ಪಾನ್‌ಕಾರ್ಡ್ ಹೊಂದಿರುವ ಜನರಿದ್ದಾರೆ. 115...
Date : Tuesday, 07-11-2017
ನವದೆಹಲಿ: ಆದಾಯ ಕಾರ್ಯದರ್ಶಿಯಾಗಿರುವ ಹಸ್ಮುಖ್ ಅಧಿಯಾ ಅವರನ್ನು ಕೇಂದ್ರ ಸಂಪುಟದ ಆಯ್ಕೆ ಸಮಿತಿ ಸೋಮವಾರ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಳಿಸಿದೆ. ಕಳೆದ ತಿಂಗಳು ಅಶೋಕ್ ಲಾವಸ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಅಧಿಯಾ ನೇಮಕಗೊಂಡಿದ್ದಾರೆ. ಆದಾಯ ಇಲಾಖೆಯ ಮುಖ್ಯಸ್ಥರಾಗಿರುವ ಅಧಿಯಾ...
Date : Tuesday, 07-11-2017
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಝರ್‌ನ ಸೋದರಳಿಯ ಸೇರಿದಂತೆ 3 ಉಗ್ರರು ಮೃತಪಟ್ಟಿದ್ದಾರೆ. ಮೃತಪಟ್ಟ ಮಸುದ್‌ನ ಸೋದರಳಿಯನನ್ನು ತಲ್ಹಾ ರಶೀದ್ ಎಂದು ಗುರುತಿಸಲಾಗಿದೆ, ಮತ್ತಿಬ್ಬರನ್ನು ಮೊಹಮ್ಮದ್ ಭಾಯ್, ವಾಸೀಮ್ ಎಂದು...
Date : Monday, 06-11-2017
ನವದೆಹಲಿ: ಬ್ರೂಕಿಂಗ್ ಇಂಡಿಯಾದ ಸಿನಿಯರ್ ಫೆಲೋ ಆಗಿರುವ ಶಮಿಕಾ ರವಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಪಾರ್ಟ್ ಟೈಮ್ ಸದಸ್ಯೆಯಾಗಿ ನೇಮಕಗೊಳ್ಳಲಿದ್ದಾರೆ. ನೀತಿ ಆಯೋಗದ ಸದಸ್ಯ ಬಿಬೆಕ್ ದಿಬೊರಾಯ್ ಅವರು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದು, ನೀತಿ ಆಯೋದ...