News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಸೈಬರ್ ಸ್ಪೇಸ್ ಗ್ಲೋಬಲ್ ಕಾನ್ಫರೆನ್ಸ್ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಎರಡು ದಿನಗಳ ಸೈಬರ್ ಸ್ಪೇಸ್ ಬಗೆಗಿನ ಜಾಗತಿಕ ಕಾನ್ಫರೆನ್ಸ್‌ನ್ನು ಉದ್ಘಾಟಿಸಲಿದ್ದಾರೆ. ಈ ಕಾನ್ಫರೆನ್ಸ್‌ನಲ್ಲಿ ಸಚಿವರುಗಳು, ಕೈಗಾರಿಕಾ ನಾಯಕರುಗಳು, ಗ್ಲೋಬಲ್ ಸೈಬರ್ ಎಕೋಸಿಸ್ಟಮ್‌ನಲ್ಲಿ ನಿರತರಾಗಿರುವ ಶೈಕ್ಷಣಿಕ ತಜ್ಞರುಗಳು ಭಾಗಿಯಾಗಲಿದ್ದಾರೆ. ಇದು ಸೈಬರ್ ಸ್ಪೇಸ್ ಗ್ಲೋಬಲ್...

Read More

ಸರ್ಕಾರಿ ನೌಕರರ, ಜನಪ್ರತಿನಿಧಿಗಳ ಮಕ್ಕಳಿಗೆ ಸರ್ಕಾರಿ ಶಾಲೆ ಕಡ್ಡಾಯ ಸಾಧ್ಯತೆ

ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳು ಇನ್ನು ಮುಂದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ವಿಧಾನಸಬೆಯಲ್ಲಿ ಮಸೂದೆ ಮಂಡನೆಗೊಳ್ಳುವ ಸಾಧ್ಯತೆ ಇದೆ. ಗ್ರಾಮ ಪಂಚಾಯತ್‌ನ ಡಿ ದರ್ಜೆ ನೌಕರರಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ...

Read More

ಸದ್ದಿಲ್ಲದೆ ಸಜ್ಜಾಗಿದೆ ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ

ಭಾರತದಲ್ಲಿ ಟ್ಯಾಲೆಂಟ್ಸ್ ಇದೆ, ಹೊಸ ಹೊಸ ಆವಿಷ್ಕಾರ ಮಾಡುವ ಕಲೆಯಿದೆ, ಇಡೀ ಜಗತ್ತೇ ನಮ್ಮತ್ತ ತಿರುಗಿ ನೋಡುವ ಎಲ್ಲಾ ವೈಶಿಷ್ಟ್ಯಗಳೂ ಭಾರತದ ಯುವಜನತೆಯಲ್ಲಿದೆ. ಆದರೆ ಇಲ್ಲಿನ ಪ್ರತಿಭೆಗಳು ತಮಗೆ ಇಲ್ಲಿ ಅವಕಾಶ ಇಲ್ಲ ಅನ್ನುವ ಕಾರಣಕ್ಕಾಗಿ ತಮ್ಮ ಪ್ರತಿಭೆಯನ್ನು ಗೂಗಲ್, ಫೇಸ್­ಬುಕ್, ಪೆಪ್ಸಿ,...

Read More

ಕುಂಭ ಮೇಳ, ತ್ರಿಶ್ಶೂರ್ ಪೂರಂಗೆ ದಾಳಿ ಬೆದರಿಕೆ: ಕಮಾಂಡೋಗಳಿಗೆ ವಿಶೇಷ ತರಬೇತಿ

ನವದೆಹಲಿ: ಸಾರ್ವಜನಿಕ ವಾಹನಗಳನ್ನು ಬಳಸಿ ಭಯೋತ್ಪಾದಕರು ದಾಳಿಗಳನ್ನು ನಡೆಸಿದ ಘಟನೆಗಳು ಇತ್ತೀಚಿಗೆ ಜಗತ್ತಿನಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್‌ಎಸ್‌ಜಿ) ತನ್ನ ಕಮಾಂಡೋಗಳಿಗೆ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಬಗ್ಗೆ ಎಕ್ಸ್‌ಕ್ಲೂಸಿವ್ ತರಬೇತಿಗಳನ್ನು ನೀಡುತ್ತಿದೆ. ಇತ್ತೀಚಿಗೆ ಭಯೋತ್ಪಾದನಾ ಸಂಘಟನೆ...

Read More

ರಾಯಭಾಗದ ಅಭಿವೃದ್ಧಿಗೆ ಬಿಜೆಪಿ ಬದ್ಧ: ಬಿ.ಎಸ್.ಯಡಿಯೂರಪ್ಪ

ರಾಯಭಾಗ್: ಬೆಳಗಾವಿಯ ರಾಯಭಾಗ್‌ನಲ್ಲಿ ಬುಧವಾರ ಬಿಜೆಪಿಯ ಪರಿವರ್ತನಾ ಸಮಾವೇಶ ಜರಗಿತು. ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ’ರಾಯಭಾಗದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಹಿ೦ದೆ ನಮ್ಮ ಸರ್ಕಾರವಿದ್ದಾಗ, 13ಕೋಟಿ ವೆಚ್ಚದಲ್ಲಿ ರಾಣಿ ಚೆನ್ನಮ್ಮ ವಸತಿ ನಿಲಯದ ನಿರ್ಮಾಣ ಮಾಡಲಾಗಿದೆ ಮತ್ತು 2...

Read More

ಸುಖೋಯ್ ಏರ್‌ಕ್ರಾಫ್ಟ್ ಮೂಲಕ  ಉಡಾವಣೆಗೊಂಡ ’ಬ್ರಹ್ಮೋಸ್’ ಕ್ಷಿಪಣಿ

ನವದೆಹಲಿ: ಜಗತ್ತಿನ ಅತ್ಯಂತ ವೇಗದ ಸೂಪರ್‌ಸಾನಿಕ್ ’ಬ್ರಹ್ಮೋಸ್’ ಮಿಸೈಲ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಏರ್‌ಕ್ರಾಫ್ಟ್ ಸುಖೋಯ್ ಮೂಲಕ ಯಶಸ್ವಿಯಾಗಿ ನಡೆಸಿ ಭಾರತ ಇತಿಹಾಸವನ್ನು ನಿರ್ಮಿಸಿದೆ. ಬಂಗಾಳಕೊಲ್ಲಿಯ ಸಮೀಪ ಭಾರತೀಯ ವಾಯು ಸೇನೆಯ ಫ್ರಾಂಟ್ ಲೈನ್ ಫೈಟರ್ ಏರ್‌ಕ್ರಾಫ್ಟ್ ಸುಖೋಯ್-೩೦ ಎಂಕೆಜೆ ಮೂಲಕ ಬ್ರಹ್ಮೋಸ್...

Read More

ಯುಪಿಎಗಿಂತ ಶೇ.16ರಷ್ಟು ಕಡಿಮೆ ದರದಲ್ಲಿ ರಫೆಲ್ ಡೀಲ್ ಮಾಡಿದೆ ಎನ್‌ಡಿಎ

ನವದೆಹಲಿ: ರಫೆಲ್ ಫೈಟರ್ ಜೆಟ್ ಡೀಲ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆಯನ್ನೂ ಕಡೆಗಣಿಸಿ ಡೀಲ್‌ನ್ನು ವಿಳಂಬಪಡಿಸಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಪಕ್ಷವೊಂದು ಮಾಡುತ್ತಿರುವ ಕಪೋಲ ಕಲ್ಪಿತ ಆರೋಪ ಇದು ಎಂದಿದೆ. ಯುಪಿಎ...

Read More

ಶರಣಾಗಲು ಬಯಸುವ ಉಗ್ರರಿಗೆ CRPFನಿಂದ 1441 ಸಹಾಯವಾಣಿ

ನವದೆಹಲಿ: ‘ಶರಣಾಗಲು ನೀವು ಬಯಸಿದ್ದರೆ 1441 ನಂಬರ್‌ಗೆ ಡಯಲ್ ಮಾಡಿ’ ಎಂದು ಭಯೋತ್ಪಾದನೆಯೆಡೆಗೆ ತಿರುಗಿರುವ ಕಾಶ್ಮೀರಿ ಯುವಕರಿಗೆ ಸಿಆರ್‌ಪಿಎಓ ಯೋಧರು ನೀಡಿರುವ ಸಲಹೆ ನೀಡಿದೆ. ಕೇವಲ ಭಯೋತ್ಪಾದಕರು ಮಾತ್ರವಲ್ಲ ಅವರ ಕುಟುಂಬ ಸದಸ್ಯರು ಈ ನಂಬರ್‌ಗೆ ಡಯಲ್ ಮಾಡಿ ತಮ್ಮವರನ್ನು ಸಮಾಜದ ಮುಖ್ಯವಾಃಇನಿಯತ್ತ ತರುವ...

Read More

ಗಡಿ ಹಿಂಸಾಚಾರದಿಂದ ಸಂತ್ರಸ್ಥರಾದವರ ಪರಿಹಾರ ವೆಚ್ಚ ಭರಿಸಲಿದೆ ಕೇಂದ್ರ

ಶ್ರೀನಗರ: ಜಮ್ಮು ಕಾಶ್ಮೀರದ ಕ್ರಾಸ್ ಬಾರ್ಡರ್ ಹಿಂಸಾಚಾರದಿಂದ ಸಂತ್ರಸ್ಥರಾಗಿರುವವರಿಗೆ ಇನ್ನು ಮುಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ನಿಯಮಾನುಸಾರ ಪರಿಹಾರಗಳನ್ನು ನೀಡಲಾಗುತ್ತದೆ. ಕದನವಿರಾಮ ಉಲ್ಲಂಘನೆ, ಹಿಂಸಾಚಾರದಂತಹ ಪ್ರಕರಣಗಳಲ್ಲಿ ಸಂತ್ರಸ್ಥರಾದವರಿಗೆ ಜಮ್ಮು ಕಾಶ್ಮೀರ ಸರ್ಕಾರ ಭರಿಸುವ ಪರಿಹಾರದ ವೆಚ್ಚವನ್ನು ಇನ್ನು ಮುಂದೆ ಕೇಂದ್ರ...

Read More

ಆಸ್ತಿಗಳಿಗೂ ಆಧಾರ್ ಲಿಂಕ್ ಕಡ್ಡಾಯ ಸಾಧ್ಯತೆ

ನವದೆಹಲಿ: ಪಾನ್‌ಕಾರ್ಡ್, ಬ್ಯಾಂಕ್ ಅಕೌಂಟ್, ಮೊಬೈಲ್ ಸಂಖ್ಯೆಗಳ ಬಳಿಕ ಇದೀಗ ಆಸ್ತಿಗಳಿಗೂ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗುವ ಸಾಧ್ಯತೆ ಇದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಭೂ ಸಂನ್ಮೂಲ ಇಲಾಖೆಗಳ ನಡುವೆ ಮಾತುಕತೆ...

Read More

Recent News

Back To Top