Date : Monday, 20-11-2017
ನವದೆಹಲಿ: ವಿಶ್ವದ ಮೂರನೇ ಅತೀ ನಂಬಿಕಸ್ಥ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ. ಆರ್ಗನೈಝೇಶನ್ ಫಾರ್ ಎಕನಾಮಿಕ್ ಕೋ-ಅಪರೇಶನ್ ಆಂಡ್ ಡೆವಲಪ್‌ಮೆಂಟ್ ನಡೆಸಿದ ಸಮೀಕ್ಷೆಯಿಂದ ಇದು ತಿಳಿದು ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತೀ ನಂಬಿಕಸ್ಥ...
Date : Monday, 20-11-2017
ದಂತೇವಾಡ: ನಕ್ಸಲ್ ಪಿಡಿತ ದಂತೇವಾಡದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲೇ ಸಾಗುವಂತೆ ಮಾಡಲು ಅವಿರತ ಪ್ರಯತ್ನ ಪಡುತ್ತಿದ್ದಾರೆ ಅಲ್ಲಿನ ಯುವ ಜಿಲ್ಲಾಧಿಕಾರಿ ಸೌರಭ್ ಕುಮಾರ್. 10, 12ನೇತರಗತಿಯ ಬಳಿಕ ವಿದ್ಯಾರ್ಥಿಗಳು ಸರಿಯಾದ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುವ ಇವರು, ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸುವ...
Date : Monday, 20-11-2017
ಅಲಿಘಢ: ಕಾನೂನು ನಿಯಮವನ್ನು ಪಾಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ, ಕಳೆದ 8 ತಿಂಗಳುಗಳಿಂದ ಉತ್ತರಪ್ರದೇಶದಲ್ಲಿ ಯಾವುದೇ ಕೋಮು ಸಂಘರ್ಷಗಳು ಉದ್ಭವಿಸಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ‘ಹಿಂದಿನ ಸರ್ಕಾರದ ಆಡಳಿತದಲ್ಲಿ ಪ್ರತಿ ವಾರ ಕೋಮು ಗಲಭೆಗಳಾಗುತ್ತಿತ್ತು, ಗಲಭೆ ಹತ್ತಿಕ್ಕಲು ಅವರು...
Date : Monday, 20-11-2017
ಪ್ಯಾರಿಸ್: ಇನ್ನು ಮುಂದೆ ಪ್ಯಾರೀಸ್‌ನ ರಸ್ತೆ ಬದಿಗಳಲ್ಲಿ ಮುಸ್ಲಿಮರು ನಮಾಝ್ ಮಾಡುವಂತಿಲ್ಲ. ಪ್ರಾನ್ಸ್ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಮಸೀದಿಯನ್ನು ಬಂದ್ ಮಾಡಿದಕ್ಕೆ ಪ್ರತಿಭಟನೆಯಾಗಿ ಪ್ರತಿ ಶುಕ್ರವಾರ ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದರು, ಮಸೀದಿ...
Date : Monday, 20-11-2017
ಪಣಜಿ: ಭಾರತದಲ್ಲಿ ಸುಮಾರು 200 ರೋಬೋಟ್‌ಗಳನ್ನು ಅಳವಡಿಸಿ ಮತ್ತು ರೊಬೊಟಿಕ್ ಅಸಿಸ್ಟೆಡ್ ಸರ್ಜರಿಯನ್ನು ಸುಮಾರು 20 ಸಾವಿರಕ್ಕೆ ತಲುಪಿಸುವ ಮೂಲಕ ಅಮೆರಿಕಾ ಮೂಲದ ವಟ್ಟಿಕುಟಿ ಫೌಂಡೇಶನ್ ಭಾರತವನ್ನು ಜಗತ್ತಿನ ಎರಡನೇ ಅತೀದೊಡ್ಡ ರೋಬೊಟಿಕ್ ಸರ್ಜರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿದೆ. ಭಾರತ ಎಲ್ಲಾ ಕ್ಷೇತ್ರದಲ್ಲೂ, ಅದರಲ್ಲೂ ಮುಖ್ಯವಾಗಿ...
Date : Monday, 20-11-2017
ಗೋರೆಗಾಂವ್: ಹರಿಯಾಣದ ‘ಟ್ರಂಪ್ ವಿಲೇಜ್’ ಎಂದೇ ಖ್ಯಾತವಾಗಿರುವ ಗ್ರಾಮದಲ್ಲಿ ಇದೀಗ ವಿಶ್ವದ ಅತೀದೊಡ್ಡ ಟಾಯ್ಲೆಟ್ ಪೆಟ್ ಮಾಡೆಲ್‌ಗಳು ಅನಾವರಣಗೊಂಡಿವೆ. ಮೇವತ್ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ 1,800 ಜನಸಂಖ್ಯೆಯಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಾರ್ಥ ಸುಲಭ್ ಫೌಂಡೇಶನ್ ಈ ಗ್ರಾಮಕ್ಕೆ ‘ಟ್ರಂಪ್...
Date : Monday, 20-11-2017
ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಈ ವರ್ಷದ ಇಂದಿರಾ ಗಾಂಧಿ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ‘ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ’ ಎಂದು...
Date : Monday, 20-11-2017
ಮುಂಬಯಿ: ಮಹಾರಾಷ್ಟ್ರದ ನಾಗ್ಪುರದ ಪೆಟ್ರೋಲ್ ಬಂಕ್‌ನಲ್ಲಿ ದೇಶದ ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್‌ನನ್ನು ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ) ಆರಂಭಿಸಿದೆ. ‘ಎಲೆಕ್ಟ್ರಿಕ್ ಪಬ್ಲಿಕ್ ಟ್ರಾನ್ಸ್‌ಪೋರ್ಟೆಶನ್ ಮಾಡೆಲ್‌ನ್ನು ಭಾರತದಲ್ಲಿ ಪರಿಚಯಿಸಿದ ಮೊದಲ ನಗರ ನಾಗ್ಪುರ, ಇದೀಗ ದೇಶದಲ್ಲೇ ಅದು ಮೊದಲ ಎಲೆಕ್ಟ್ರಿಕ್ ವೆಹ್ಹಿಕಲ್...
Date : Monday, 20-11-2017
ಶ್ರೀನಗರ: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಒಟ್ಟು 190 ಉಗ್ರರನ್ನು ಕೊಂದು ಹಾಕಿವೆ. ಇವರಲ್ಲಿ ಬಹುತೇಕರು ವಿದೇಶಿ ಉಗ್ರರೇ ಆಗಿದ್ದಾರೆ. ಪ್ರಸ್ತುತ ಕಣಿವೆಯಲ್ಲಿ 200 ಉಗ್ರರ ಸಕ್ರಿಯರಾಗಿರುವ ಬಗ್ಗೆ ಮಾಹಿತಿ ಇದೆ. ಶ್ರೀನಗರದಲ್ಲಿ ಜಂಟಿ ಪತ್ರಿಕಾ ಪ್ರಕಟನೆ ನೀಡಿರುವ ಜನರಲ್ ಆಫೀಸರ್...
Date : Saturday, 18-11-2017
ಹೈದರಾಬಾದ್: ಶೀಘ್ರದಲ್ಲೇ ಹೈದರಾಬಾದ್ ಮೆಟ್ರೋ ರೈಲು ಸ್ಟೇಶನ್‌ನನ್ನು ಒಳಗೊಂಡ ದೇಶದ ನಗರಗಳ ಪಟ್ಟಿಗೆ ಸೇರಲಿದೆ. ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ನಿರ್ಮಾಣಗೊಂಡಿರುವ ಮೆಟ್ರೋ ರೈಲು ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಿಯಾಪುರ್ ಮೆಟ್ರೋ ರೈಲು ಸ್ಟೇಶನ್‌ನಲ್ಲಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೈದರಾಬಾದ್ ಮೆಟ್ರೋ...