Date : Monday, 04-12-2017
ನವದೆಹಲಿ: ಇಂದು ‘ನೌಕಾ ದಿನ’. ಭಾರತದ ನೌಕಾ ಪಡೆಯ ಸಾಹಸ, ಸಾಧನೆಯನ್ನು ಅನಾವರಣಗೊಳಿಸುವ ದಿನ. ಪ್ರತಿವರ್ಷ ಡಿಸೆಂಬರ್.4ರಂದು ಈ ದಿನವನ್ನು ಆಚರಿಸಲಾಗುತ್ತದೆ. 1971ರ ಯುದ್ಧದಲ್ಲಿ ನೌಕಾಪಡೆ ತೋರಿಸಿದ ಅಪ್ರತಿಮ ಸಾಹಸ ಮತ್ತು ಶೌರ್ಯದ ಸ್ಮರಣಾರ್ಥ ಪ್ರತಿ ಡಿಸೆಂಬರ್.4ರಂದು ನೌಕಾದಿನ ಆಚರಿಸಲಾಗುತ್ತದೆ. ಭಾರತ-ಪಾಕಿಸ್ಥಾನದ...
Date : Monday, 04-12-2017
ಕನ್ಯಾಕುಮಾರಿ: ಓಖಿ ಚಂಡುಮಾರುತದಿಂದ ತಮಿಳುನಾಡು, ಕೇರಳ, ಲಕ್ಷಾದೀಪ ಕರಾವಳಿಗಳು ನಲುಗಿದ್ದು, ಪರಿಸ್ಥಿತಿಯ ಅವಲೋಕನ ನಡೆಸಲು ಭಾನುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕನ್ಯಾಕುಮಾರಿಗೆ ಭೇಟಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ‘ತಮಿಳುನಾಡಿನ 71 ಮಂದಿ ಸೇರಿದಂತೆ ಒಟ್ಟು 357 ಮೀನುಗಾರರನ್ನು ಇದುವರೆಗೆ ಓಖಿ...
Date : Monday, 04-12-2017
ನವದೆಹಲಿ: ಕೈಗೆಟುಕುವ ದರದ ‘ಭಾರತ್’ ಸರಣಿಗಳನ್ನು ವಿಸ್ತರಿಸುತ್ತಿರುವ ಮೈಕ್ರೋಮ್ಯಾಕ್ಸ್ ಇನ್‌ಫಾರ್ಮೆಟಿಕ್ಸ್ ರೂ.5,555ಕ್ಕೆ ’ಭಾರತ್ 5’ ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್‌ಫೋನ್ 5000ಎಮ್‌ಎಎಚ್ ಬ್ಯಾಟರಿ, 5 ಎಂಪಿ ಫ್ರಾಂಟ್ ಆಂಡ್ ರಿಯರ್ ಕ್ಯಾಮೆರಾ ಒಳಗೊಂಡಿದೆ. ಭಾರತೀಯರನ್ನು ಡಿಜಟಲ್‌ನೊಂದಿಗೆ ಕನೆಕ್ಟ್ ಆಗುವಂತೆ ಮಾಡುವುದು ಹಾಗೂ ಕೈಗೆಟುಕುವ...
Date : Saturday, 02-12-2017
ಮುಂಬಯಿ: ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗೆಯನ್ನು ಕಂಡುಕೊಳ್ಳುವ ಸಲುವಾಗಿ ಪುಣೆಯಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಮಹಾರಾಷ್ಟ್ರ ಸರ್ಕಾರ ಆಯೋಜನೆಗೊಳಿಸಿದೆ. ಎರಡು ದಿನಗಳ ವಿಚಾರ ಸಂಕಿರಣ ಇದಾಗಿದ್ದು, ಶುಕ್ರವಾರ ಆರಂಭಗೊಂಡಿದೆ, ವಿವಿಧ ಅಧಿಕಾರಿಗಳು, ಎನ್‌ಜಿಓಗಳು, ಕಾರ್ಪೋರೇಟ್ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡು, ಹಲವಾರು...
Date : Saturday, 02-12-2017
ದಿಬ್ರುಘಡ್: ಭಾಷಾ ಗಡಿಯನ್ನು ದಾಟಿ ಅಸ್ಸಾಂನ ನೇಕಾರ ಮಹಿಳೆಯೋರ್ವಳು ಬಟ್ಟೆಯಲ್ಲಿ ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಭಗವದ್ಗೀತೆಯನ್ನು ನೇಯುತ್ತಿದ್ದಾಳೆ. ಹೇಮ್‌ಪ್ರಭಾ ಇದುವರೆಗೆ 500 ಶ್ಲೋಕಗಳನ್ನು ಸಂಸ್ಕೃತ ಭಾಷೆಯಲ್ಲಿ ನೇಯ್ದಿದ್ದಾರೆ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಒಂದು ಅಧ್ಯಾಯವನ್ನು ನೇಯ್ದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಅವರು ತಮ್ಮ...
Date : Saturday, 02-12-2017
ನವದೆಹಲಿ: ಅಪೌಷ್ಠಿಕತೆ, ಬೆಳವಣಿಗೆ ಕುಸಿತ ಮತ್ತು ಕಡಿಮೆ ಜನನ ತೂಕಗಳ ಸಮಸ್ಯೆಯನ್ನು ಹೋಗಲಾಡಿಸಲು (ರಾಷ್ಟ್ರೀಯ ಪೌಷ್ಠಿಕ ಮಿಶನ್)ನನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. ಈ ಮಿಶನ್‌ನಡಿ ಪೌಷ್ಠಿಕ ಆಹಾರ ಯೋಜನೆಯನ್ನು ತರಾಲುತ್ತಿದೆ. ಈ ಯೋಜನೆಗಾಗಿ ಮೂರು...
Date : Saturday, 02-12-2017
ನವದೆಹಲಿ: ಕ್ಯೂಎಸ್ (Quacquarelli Symonds ) ಬಿಡುಗಡೆಗೊಳಿಸಿರುವ ಮಾಸ್ಟರ‍್ಸ್ ಇನ್ ಮ್ಯಾನೇಜ್‌ಮೆಂಟ್ ರ್ಯಾಂಕಿಂಗ್‌ನಲ್ಲಿ ಭಾರತದ ಮೂರು ಐಐಎಂಗಳು ಟಾಪ್ 50ರಲ್ಲಿ ಕಾಣಿಸಿಕೊಂಡಿದೆ. ಐಐಎಂ ಬೆಂಗಳೂರಿಗೆ 22ನೇ ರ್ಯಾಕಿಂಗ್ ದೊರೆತಿದೆ, ಐಐಎಂ ಅಹ್ಮದಾಬಾದ್‌ಗೆ 23ನೇ ರ್ಯಾಂಕ್, ಐಐಎಂ ಕೋಲ್ಕತ್ತಾಗೆ 46ನೇ ರ್ಯಾಂಕ್ ದೊರೆತಿದೆ....
Date : Saturday, 02-12-2017
ಜೈಪುರ: ಭಾರತ ಮತ್ತು ಬ್ರಿಟಿಷ್ ಸೇನೆಗಳು ಶುಕ್ರವಾರ ರಾಜಸ್ಥಾನದ ಮಹಾಜನ್ ಫೀಲ್ಡ್‌ನಲ್ಲಿ ಜಂಟಿ ಸಮರಭ್ಯಾಸ ‘ಎಕ್ಸ್‌ರ್‌ಸೈಝ್ ಅಜೇಯ ವಾರಿಯರ್ 2017’ ಆರಂಭಿಸಿವೆ. ಲೆಪ್ಟಿನೆಂಟ್ ಕೊಲೊನಿಯಲ್ ಸಂಗ್ರಾಮ್ ಸಿಂಗ್ ಮತ್ತು ಮೇಜರ್ ಡೇವಿಡ್ ಗ್ರಾನ್‌ಫೀಲ್ಡ್ ಅವರ ಭಾಷಣದ ಮೂಲಕ ಸಮರಾಭ್ಯಾಸ ಆರಂಭಗೊಂಡಿತು. 14 ದಿನಗಳ...
Date : Saturday, 02-12-2017
ನವದೆಹಲಿ: ಇಂಟರ್‌ನ್ಯಾಷನಲ್ ಮರಿಟೈಮ್ ಆರ್ಗನೈಝೇಶನ್‌ಗೆ ಬಿ-ಕೆಟಗರಿಯಲ್ಲಿ ಭಾರತ ಮರು ಆಯ್ಕೆಯಾಗಿದೆ. ಲಂಡನ್ ಹೆಡ್‌ಕ್ವಾಟರ್‌ನಲ್ಲಿ ನಡೆದ ಸಂಸ್ಥೆಯ ಅಸೆಂಬ್ಲಿಯಲ್ಲಿ ಯುಕೆಯ ಭಾರತ ರಾಯಭಾರಿ ವೈ.ಕೆ ಸಿನ್ಹಾ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತಕ್ಕೆ ಸದಸ್ಯ ರಾಷ್ಟ್ರಗಳಿಂದ ಎರಡನೇ ಅತೀಹೆಚ್ಚು ಮತ ಲಭ್ಯವಾಗಿದೆ. ಭಾರತ ಒಟ್ಟು 144...
Date : Saturday, 02-12-2017
ನವದೆಹಲಿ: ಆರು ಪರಮಾಣು ಆಧಾರಿತ ದಾಳಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಪ್ರಕ್ರಿಯೆಗೆ ಭಾರತ ಚಾಲನೆ ನೀಡಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿರುದ್ಧ ಭಾರತದ ನೌಕಾಪಡೆಯ ಸರ್ವತೋಮುಖ ಸಾಮರ್ಥ್ಯಕ್ಕೆ ಬಲತುಂಬಲಿದೆ. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅವರು ಈ ಬಗ್ಗೆ...