News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಥಳಿಯಾಡಳಿತ ಚುನಾವಣಾ ಗೆಲುವನ್ನು ಮೋದಿ, ಕಾರ್ಯಕರ್ತರಿಗೆ ಅರ್ಪಿಸಿದ ಯೋಗಿ

ಲಕ್ನೋ: ಉತ್ತರಪ್ರದೇಶದ ಸ್ಥಳಿಯ ಚುನಾವಣೆಗಳ ಗೆಲುವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಮರ್ಪಿಸಿದ್ದಾರೆ. ಈ ಚುನಾವಣೆ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಆ ವೇಳೆ ನಾವು ರಾಜ್ಯದ ಎಲ್ಲಾ 80 ಲೋಕಸಭಾ ಸ್ಥಾನಗಳನ್ನೂ...

Read More

ಮೈಸೂರು: ಅಡ್ವಾಣಿಯಿಂದ ಹನುಮಂತನ 3ಡಿ-ಮ್ಯಾಪಿಂಗ್ ಪ್ರೊಜೆಕ್ಷನ್ ಅನಾವರಣ

ಮೈಸೂರು: ಮಾಜಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 45 ಅಡಿ ಎತ್ತರದ ಕಾರ್ಯ ಸಿದ್ಧಿ ಹುನುಮಾನ್ ಪ್ರತಿಮೆಯ 3ಡಿ-ಮ್ಯಾಪಿಂಗ್ ಪ್ರೊಜೆಕ್ಷನ್‌ನನ್ನು ಉಪಪ್ರಧಾನಿ ಎಲ್.ಕೆ.ಅಡ್ವಾಣಿಯವರು ಶುಕ್ರವಾರ ಅನಾವರಣಗೊಳಿಸಿದರು. ‘ಹಿಂದೂತ್ವ ಎಲ್ಲವನ್ನೂ ಒಳಗೊಂಡ ಧರ್ಮವಾಗಿದೆ. ಇದು ಪ್ರತಿಯೊಬ್ಬನಿಗೂ ಧಾರ್ಮಿಕತೆ ಮತ್ತು ಬೇಕಾದ ದೇವರನ್ನು ಪೂಜಿಸುವ...

Read More

ಪಣಜಿ: ಮುಸ್ಲಿಂ ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧ

ಪಣಜಿ: ಪಣಜಿಯ ಅತೀದೊಡ್ಡ ಮುಸ್ಲಿಂ ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಹಾಕಿ ಪ್ರಾರ್ಥನೆ/ ಘೋಷಣೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಸೈಂಟ್ ಇನ್ಝ್ ನಿವಾಸಿಗಳ ಮನವಿಯ ಮೇರೆಗೆ ಸಿಟಿ ಕಾರ್ಪೋರೇಶನ್ ಆಪ್ ಪಣಜಿ ಮುಸ್ಲಿಂ ಮುಖಂಡರಿಗೆ ನೋಟಿಸ್ ಜಾರಿಗೊಳಿಸಿದ್ದು, ಸ್ಮಶಾನದಲ್ಲಿ ಲೌಡ್ ಸ್ಪೀಕರ್ ಆಗಿ...

Read More

2020ರ ವೇಳೆಗೆ ನೌಕಾಪಡೆ ಸೇರಲಿದೆ ಮೊದಲ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್

ನವದೆಹಲಿ: ಮೊದಲ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ 2020ರ ವೇಳೆಗೆ ಸಂಪೂರ್ಣ ಸಜ್ಜಾಗಿ ಭಾರತೀಯ ನೌಕೆಯನ್ನು ಸೇರ್ಪಡೆಯಾಗಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಲಾಂಬಾ ತಿಳಿಸಿದ್ದಾರೆ. ಅಲ್ಲದೇ ಎರಡನೇ ದೇಶೀಯ ಏರ್‌ಕ್ರಾಫ್ಟ್ ಕ್ಯಾರಿಯರ್ ತಯಾರಿಕೆಗೆ ಯೋಜನೆ ರೂಪಿಸಲಾಗುತ್ತಿದ್ದು, ಅದು ಸುಮಾರು 65 ಸಾವಿರ ಟನ್...

Read More

ನರೇಂದ್ರ ಮೋದಿ ಆ್ಯಪ್ ಮೂಲಕ ಬಿಜೆಪಿ ಕಾರ್ಯಕರ್ತೆಯರೊಂದಿಗೆ ಮೋದಿ ಸಂವಾದ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮಹಿಳಾ ಮೋರ್ಚಾ ಸದಸ್ಯರೊಂದಿಗೆ ಶುಕ್ರವಾರ ನರೇಂದ್ರ ಮೋದಿ ಆ್ಯಪ್ ಮೂಲಕ ಸಂವಾದ ನಡೆಸಿದರು. ಇದು ಗುಜರಾತ್ ಚುನಾವಣೆಯ ಭಾಗವಾಗಿ ನಡೆದ ವಿಶೇಷ ಪ್ರಚಾರ ಕಾರ್ಯವಾಗಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತೆಯರೊಂದಿಗೆ ಗುಜರಾತಿ ಭಾಷೆಯಲ್ಲೇ ಸಂಭಾಷಣೆ ನಡೆಸಿದರು....

Read More

ತ್ವರಿತ ತ್ರಿವಳಿ ತಲಾಖ್: ತಪ್ಪಿತಸ್ಥರಿಗೆ 3 ವರ್ಷ ಶಿಕ್ಷೆ,

ನವದೆಹಲಿ: ತ್ವರಿತ ತ್ರಿವಳಿ ತಲಾಖ್ ನೀಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ. ಅಪರಾಧಿಗಳಿಗೆ ಮೂರು ವರ್ಷ ಶಿಕ್ಷೆಯನ್ನು ನೀಡುವ ಮಸೂದೆ ಇದೇ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡನೆಗೊಳ್ಳಲಿದೆ. ಮಾತು, ಬರವಣಿಗೆ ಅಥವಾ ಎಲೆಕ್ಟ್ರಾನಿಕ್ ಮಾಧವ್ಯಮದ ಮೂಲಕ ತ್ವರಿತವಾಗಿ ಮೂರು...

Read More

ಓಖಿ ಚಂಡಮಾರುತಕ್ಕೆ 14 ಬಲಿ: ನೌಕಾದಳದಿಂದ ರಕ್ಷಣಾ ಕಾರ್ಯಾಚರಣೆ

ಕೇರಳ: ತಮಿಳುನಾಡು ಮತ್ತು ಕೇರಳ ಕರಾವಳಿಗೆ ಅಪ್ಪಳಿಸಿದ ಓಖಿ ಚಂಡಮಾರು ಒಟ್ಟು 14 ಮಂದಿಯನ್ನು ಬಲಿಪಡೆದುಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದೆ. ಓಖಿ ಚಂಡಮಾರುತ ಬಂದಪ್ಪಳಿಸಿದ ಬಳಿಕ ಕೇರಳ, ತಮಿಳುನಾಡು ಕರಾವಳಿ ತೀರದಲ್ಲಿ ಸಿಲುಕಿ ಹಾಕಿಕೊಂಡಿದ್ದ ನೂರಾರು ಮೀನುಗಾರರನ್ನು ಭಾರತೀಯ ನೌಕೆ ಮತ್ತು ಕರಾವಳಿ...

Read More

ವಿಶ್ವಸಂಸ್ಥೆ ಪರಿಸರದ ಗುಡ್‌ವಿಲ್ ಅಂಬಾಸಿಡರ್ ಆಗಿ ದಿಯಾ ಮಿರ್ಜಾ

ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ವಿಶ್ವಸಂಸ್ಥೆ ಪರಿಸರದ ಭಾರತ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ವಿಶ್ವಸಂಸ್ಥೆ ಅವರಿಗೆ ಈ ಗೌರವ ನೀಡಿದೆ. ಗುಡ್‌ವಿಲ್ ಅಂಬಾಸಿಡರ್ ಆಗಿ ಅವರು ಶುದ್ಧ ಗಾಳಿ,...

Read More

1.ರೂಪಾಯಿ ನೋಟಿಗೆ ನೂರರ ಸಂಭ್ರಮ

ನವದೆಹಲಿ: ಇಂದು 1.ರೂಪಾಯಿಗೆ ಒಂದು ಮಿಠಾಯಿ ಸಿಕ್ಕುವುದು ಕೂಡ ಕಷ್ಟ. ಆದರೂ 1 ರೂಪಾಯಿ ನೋಟು 100 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಬ್ರಿಟಿಷರ ಕಾಲದಲ್ಲಿ ಹುಟ್ಟಿದ ಈ ನೋಟು ಎರಡು ವಿಶ್ವ ಯುದ್ಧಗಳ ಕಂಡು ಇಂದಿಗೂ ಜೀವಂತವಾಗಿದೆ. ಆದರೆ ಹಲವಾರು ರೂಪಗಳನ್ನು ಪಡೆದುಕೊಂಡಿದೆ. 1917ರ...

Read More

ರಷ್ಯಾ ಭಾರತದ ವಿಶ್ವಾಸಾರ್ಹ ಸ್ನೇಹಿತ: ರಾಜನಾಥ್ ಸಿಂಗ್

ನವದೆಹಲಿ: ಭಯೊತ್ಪಾದನೆ ಮತ್ತು ಮೂಲಭೂತೀಕರಣ ಜಗತ್ತು ಎದುರಿಸುತ್ತಿರುವ ಎರಡು ಅತೀದೊಡ್ಡ ಸವಾಲುಗಳು, ಈ ಅನಿಷ್ಠವನ್ನು ತೊಡೆದು ಹಾಕಲು ಭಾರತ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾಸ್ಕೋದಲ್ಲಿ ಹೇಳಿದ್ದಾರೆ. ಮಾಸ್ಕೋದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

Recent News

Back To Top