Date : Tuesday, 05-12-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘನೆಯ ಇಬ್ಬರು ಸದಸ್ಯರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಒರ್ವ ಯೋಧ ಹುತಾತ್ಮರಾಗಿದ್ದಾರೆ. ಈ ಇಬ್ಬರು ಉಗ್ರರು ಪಾಕಿಸ್ಥಾನಿ ಮೂಲದವರಾಗಿದ್ದು, ಈ ಹಿಂದೆ ಆರ್ಮಿ ಕನ್ವೆ ಮೇಲೆ...
Date : Monday, 04-12-2017
ನವದೆಹಲಿ: ಅಂಗಾಂದ ದಾನ ಮಹತ್ವವನ್ನು ತಿಳಿದಿರುವವರು ಅತಿ ವಿರಳ. ಸಾವಿನಲ್ಲೂ ಇನ್ನೊಬ್ಬರ ಬದುಕನ್ನು ಬೆಳಗಿಸುವ ಅವಕಾಶ ನಮಗಿದೆ ಎಂದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಭಾರತದ ರಾಜಕಾರಣಿಯೊಬ್ಬರು ಉತ್ತಮ ಉದಾಹರಣೆ ಕೊಟ್ಟಿದ್ದರು. ಬಿಹಾರ ಬಿಜೆಪಿ ಮುಖ್ಯಸ್ಥ, ಸಚಿವ...
Date : Monday, 04-12-2017
ರಕ್ತದಲ್ಲಿ ಬರೆದ ಅಭಯಾಕ್ಷರ ಸಮರ್ಪಣೆ | ಸುಮಾರು 5 ಸಾವಿರ ಗೋಪ್ರೇಮಿಗಳು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ ಕುಮಟಾ : ಅಭಯಗೋಯಾತ್ರೆಯೆನ್ನುವುದು ಗೋರಕ್ಷೆಯ ಮಹಾಸುನಾಮಿ. ಗೋರಕ್ತ ಮುಕ್ತ ಭಾರತದ ಸಾಕಾರಕ್ಕಾಗಿ ಈ ಮಹಾಯಾತ್ರೆ ಆಯೋಜಿಸಲಾಗಿದೆ. ಅಭಯಾಕ್ಷರದ ಮೂಲಕ ಗೋಸಂರಕ್ಷಣೆಯ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಜಗದ್ಗುರುಶಂಕರಾಚಾರ್ಯ...
Date : Monday, 04-12-2017
ಸಿಯೋಲ್: ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ದಕ್ಷಿಣ ಕೊರಿಯಾ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ದಕ್ಷಿಣಕೊರಿಯಾಗೆ ಮೂರು ದಿನಗಳ ಪ್ರವಾಸಕೈಗೊಂಡಿರುವ ಅವರು, ಕಿಯಾ ಮೋಟಾರ‍್ಸ್ ಆಯೋಜನೆಗೊಳಿಸಿದ್ದ ಸಭೆಯಲ್ಲಿ ಭಾಗವಹಿಸಿ ಅಲ್ಲಿನ ಉದ್ಯಮಿಗಳನ್ನು ಆಂಧ್ರದಲ್ಲಿ ಹೂಡಿಕೆ ಮಾಡುವಂತೆ...
Date : Monday, 04-12-2017
ಚಂಡೀಗಢ: ಓಖಿ ಚಂಡುಮಾರುತದಿಂದ ಉಂಟಾದ ನಷ್ಟವನ್ನು ಸರಿದೂಗಿಸುವ ಸಲುವಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪ್ರಧಾನಿ ಪರಿಹಾರ ನಿಧಿಗೆ ರೂ.2 ಕೋಟಿಗಳನ್ನು ರವಾನಿಸಿದ್ದಾರೆ. ಕೇರಳ, ತಮಿಳುನಾಡು, ಲಕ್ಷಾದೀಪ ಕರಾವಳಿಯಲ್ಲಿ ಓಖಿ ಚಂಡಮಾರುತ ದೊಡ್ಡ ಅನಾಹುತವನ್ನೇ...
Date : Monday, 04-12-2017
ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ನೀತಿ ಆಯೋಗದ ಮಾಜಿ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಚಾಲ್ತಿ ಲೆಕ್ಕ ಕೊರತೆ ಶೇ.1ರ ಆಸುಪಾಸಿನಲ್ಲಿದ್ದು, ಹಣದುಬ್ಬರ...
Date : Monday, 04-12-2017
ಬೆಂಗಳೂರು: ಮುಂದಿನ ಏಳೆಂಟು ವರ್ಷಗಳಲ್ಲಿ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ತಲೆ ಎತ್ತಲಿದ್ದು, ಸುಮಾರು 3.25 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ ಹೇಳಿದ್ದಾರೆ. ಈ ಸ್ಟಾರ್ಟ್‌ಅಪ್‌ಗಳು ಭವಿಷ್ಯದಲ್ಲಿ ಭಾರತದ...
Date : Monday, 04-12-2017
ಮುಂಬೈ: ಭರವಸೆಯ ಮುಂಬೈ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರು ಅಂಡರ್ 19 ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ 16 ಸದಸ್ಯರುಳ್ಳ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್ ಇಂಡಿಯಾ ಜೂನಿಯರ್ ಸೆಲೆಕ್ಷನ್ ಕಮಿಟಿ ಐಸಿಸಿ ಯು-19 ಕ್ರಿಕೆಟ್ ವರ್ಲ್ಡ್‌ಕಪ್ 2018ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ....
Date : Monday, 04-12-2017
ರಾಜ್ಕೋಟ್: ಚುನಾವಣಾ ಅಖಾಡವಾಗಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ, ಅದರ ರಾಜ್ಕೋಟ್ ಐಟಿ ಸೆಲ್‌ನ ಎಲ್ಲಾ 200 ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜ್ಕೋಟ್ ಕಾಂಗ್ರೆಸ್ ಘಟಕ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಐಟಿ ಸೆಲ್ ಸದಸ್ಯರು ಐಟಿ ಸೆಲ್ ಆಫ್...
Date : Monday, 04-12-2017
ಮುಂಬಯಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ, ಮುಂದಿನ ವರ್ಷ ರಾಮ ಭಕ್ತರು ಅಲ್ಲೇ ದೀಪಾವಳಿಯನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು,’ಮುಂದಿನ ವರ್ಷ ಹೊಸದಾಗಿ ನಿರ್ಮಾಣಗೊಂಡ ರಾಮಮಂದಿರದಲ್ಲೇ ದೀಪಾವಳಿ ಆಚರಿಸಲಿದ್ದೇವೆ’...