Date : Saturday, 26-05-2018
ಫೈಜಾಬಾದ್: ಭಾರತೀಯ ಸಮಾಜದ ಸೌಹಾರ್ದತೆಗೆ ಸಾಕ್ಷಿ ಎಂಬಂತಿದೆ ಉತ್ತರಪ್ರದೇಶದ ಫೈಝಾಬಾದ್‌ನ ದೆಹ್ರಿಯವಾನ್ ಗ್ರಾಮ. 40 ವರ್ಷಗಳಿಂದ ಇಲ್ಲಿ ಹಿಂದೂ, ಮುಸ್ಲಿಮರು ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಗ್ರಾಮ ಬಿಕಪುರ್ ತೆಹಶೀಲ್‌ನಡಿಯ ಗಂಗಾ ಜಮುನಿ ತಹಜಿಬ್‌ನಲ್ಲಿ ಈ ಗ್ರಾಮವಿದ್ದು, ಇಲ್ಲಿ ಮಂದಿರ, ಮಸೀದಿಗಳೆರಡೂ ಪರಸ್ಪರ...
Date : Saturday, 26-05-2018
ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಎಕ್ಸಾಂ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ.99.8ರಷ್ಟು ಅಂಕ ಪಡೆದ ಮೇಘನಾ ಶ್ರೀವಾಸ್ತವ್ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.88.31ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಶೇ.78.99ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಸೆಂಟ್ರಲ್ ಬೋಡ್...
Date : Saturday, 26-05-2018
ನವದೆಹಲಿ: 4 ವರ್ಷಗಳನ್ನು ಪೂರೈಸಿದ ಎನ್‌ಡಿಎ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತೀ ಹೆಚ್ಚು ಪರಿಶ್ರಮಿ ನಾಯಕ ಎಂದು ಬಣ್ಣಸಿದ್ದಾರೆ. ನವದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ...
Date : Saturday, 26-05-2018
ನವದೆಹಲಿ: ಭಾರತದಲ್ಲಿ ಟೀ ಡೆಲಿವರಿ ಮಾಡುವ ಡ್ರೋನ್‌ಗಳು ಕಾಣಸಿಗುವ ಕಾಲ ದೂರವಿಲ್ಲ. ಲಕ್ನೋದಲ್ಲಿನ ಟೆಕ್ ಸ್ಟಾರ್ಟ್‌ಅಪ್ ಗ್ರಾಹಕರಿಗೆ ಟೀ ಡೆಲಿವರಿ ಮಾಡುವ ಡ್ರೋನ್ ಮಾದರಿಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಐಐಟಿಯ ಹಳೆ ವಿದ್ಯಾರ್ಥಿ ತಮ್ಮ ನಾಲ್ಕು ಮಂದಿ ಸ್ನೇಹಿತರೊಂದಿಗೆ ಕೂಡಿ ಆರಂಭಿಸಿದ ‘ಟೆಕ್...
Date : Saturday, 26-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೊದಲ 4 ವರ್ಷದ ಆಡಳಿತದಲ್ಲಿ ಸೆನ್ಸೆಕ್ಸ್ ಶೇ.41ರಷ್ಟು ಏರಿಕೆಯನ್ನು ಕಂಡಿದ್ದು, ಹೂಡಿಕೆದಾರರು ರೂ.72ಲಕ್ಷ ಕೋಟಿಗಳೊಂದಿಗೆ ಶ್ರೀಮಂತರಾಗಿದ್ದಾರೆ. 2014ರ ಮೇ ತಿಂಗಳಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಂಡೆಕ್ಸ್ 10,207.99 ಪಾಯಿಂಟ್‌ಗಳನ್ನು ಅಥವಾ ಶೇ.41.29ರಷ್ಟು ಗಳಿಕೆಯನ್ನು ಕಂಡಿದೆ....
Date : Saturday, 26-05-2018
ಪಣಜಿ: ಮುಂಬಯಿ ಮತ್ತು ಗೋವಾ ನಡುವೆ ಪ್ರಯಾಣ ನಡೆಸುವವರಿಗೆ ಶುಭ ಸುದ್ದಿ ಸಿಕ್ಕಿದ್ದು, ಕ್ರೂಸ್ ಮುಖಾಂತರ ಜಲಮಾರ್ಗವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ. ಈಗಾಗಲೇ ಮುಂಬಯಿ ಮತ್ತು ಗೋವಾದ ನಡುವೆ ಕ್ರೂಸ್ ಸೇವೆ ಸಮುದ್ರ ಟ್ರಯಲ್ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಈ ವರ್ಷದ ಸೆಪ್ಟಂಬರ್‌ನಿಂದ...
Date : Saturday, 26-05-2018
ಮುಂಬಯಿ: ಮಹಾರಾಷ್ಟ್ರ-ಗೋವಾ ಕರಾವಳಿಯಲ್ಲಿ ‘ಮೆಕುನು’ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್‌ಮೆಂಟ್ ಎಚ್ಚರಿಕೆ ರವಾನಿಸಿದೆ. ಮುಂದಿನ 24 ಗಂಟೆಯೊಳಗೆ ‘ಮೆಕುನು’ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ, ಇದರ ತೀವ್ರತೆ ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ...
Date : Saturday, 26-05-2018
ನವದೆಹಲಿ: ಮಹಿಳೆಯರ ವಿರುದ್ಧ ನಿರಂತರ ದೌರ್ಜನ್ಯಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವ ಸಲುವಾಗಿ ಕೇಂದ್ರ ಗೃಹಸಚಿವಾಲಯವು ಹೊಸ ಘಟಕವನ್ನು ರಚನೆ ಮಾಡಿದೆ. ಈ ಹೊಸ...
Date : Saturday, 26-05-2018
ನವದೆಹಲಿ: ಅಪ್ಘಾನಿಸ್ಥಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಭಾರೀ ಸುದ್ದಿ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಹೈದರಾಬಾದ್ ಸನ್‌ರೈಸರ್ಸ್ ಪರ ಆಡುತ್ತಿರುವ ಇವರಿಗೆ ಭಾರತೀಯ ನಾಗರಿಕತ್ವ ಕೊಡಬೇಕೆಂಬ ಆಗ್ರಹವೂ ಕೆಲವು ಅಭಿಮಾನಿಗಳಿಂದ ಕೇಳಿ ಬಂದಿದೆ. ಇದಕ್ಕೆಲ್ಲಾ ಕಾರಣ ಅವರು ಐಪಿಎಲ್‌ನಲ್ಲಿ ತೋರಿಸಿರುವ ಅಮೋಘ ಪ್ರದರ್ಶನ....
Date : Saturday, 26-05-2018
ನವದೆಹಲಿ: ರಂಜಾನ್ ಪ್ರಯುಕ್ತ ಭಾರತ ಗಡಿಯಲ್ಲಿ ಶಾಂತಿ ಮಂತ್ರ ಪಠಿಸಿದರೂ ಪಾಕಿಸ್ಥಾನಿಯರು ಮಾತ್ರ ತಮ್ಮ ಕುಚೋದ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಹೀಗಾಗಿ ಕೈಕಟ್ಟಿ ಕುಳಿತುಕೊಳ್ಳದ ಭಾರತೀಯ ಸೇನಾ ಪಡೆ ಶತ್ರುಗಳಿಗೆ ತಕ್ಕ ಪಾಠ ಕಲಿಸುತ್ತಿದೆ. ಶನಿವಾರ ಜಮ್ಮು ಕಾಶ್ಮೀರದ ತಂಗ್ದಾರ್ ಸೆಕ್ಟರ್‌ನಲ್ಲಿ ಗಡಿ...