Date : Tuesday, 29-05-2018
ನವದೆಹಲಿ: ನಾಗ್ಪುರದಲ್ಲಿ ಜೂನ್ 7ರಂದು ನಡೆಯಲಿರುವ ಆರ್‌ಎಸ್‌ಎಸ್‌ನ ಮೂರನೇ ವರ್ಷದ ’ಸಂಘ ಶಿಕ್ಷಾ ವರ್ಗ(ಒಟಿಸಿ ತೃತೀಯ ವರ್ಷ)’ದ ಸಮರೋಪ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಭಾಗಿಯಾಗಲು ಮುಖರ್ಜಿಯವರು ಸಮ್ಮತಿ ಸೂಚಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖಿಲ...
Date : Tuesday, 29-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ವಿದೇಶ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಮೊದಲು ಅವರು ಇಂಡೋನೇಷ್ಯಾಗೆ ತೆರಳಲಿದ್ದು, ಬಳಿಕ ಸಿಂಗಾಪುರಕ್ಕೆ ಭೇಟಿ ಕೊಡಲಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿಕೊಡುತ್ತಿದ್ದಾರೆ. ಉಭಯ ನಾಯಕರು ರಕ್ಷಣಾ...
Date : Monday, 28-05-2018
ಮುಂಬಯಿ: ಎನ್‌ಎಸ್‌ಡಿಎಲ್ ಎಕ್ಸಿಕ್ಯೂಟಿವ್ ಸುಧಾ ಬಾಲಕೃಷ್ಣನ್ ಅವರು ಆರ್‌ಬಿಐನ ಮೊದಲ ಚೀಫ್ ಫಿನಾನ್ಶಿಯಲ್ ಆಫೀಸರ್(ಸಿಎಫ್‌ಓ) ಆಗಿ ನೇಮಕಗೊಂಡಿದ್ದಾರೆ. ಮೇ.15ರಿಂದಲೇ ಇವರ ಅಧಿಕಾರವಧಿ ಆರಂಭಗೊಂಡಿದೆ. 2016ರ ಸೆಪ್ಟಂಬರ್‌ನಲ್ಲಿ ಊರ್ಜಿತ್ ಪಟೇಲ್ ಅವರು ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್‌ಬಿಐನಲ್ಲಿ ನಡೆದ ಮೊದಲ...
Date : Monday, 28-05-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಚಿವ ವಿಕೆ ಸಿಂಗ್ ಮತ್ತು ಕಾರ್ಯದರ್ಶಿ ಎಂಜೆ ಅಕ್ಬರ್ ಅವರ ಜೊತೆಗೂಡಿ ಸೋಮವಾರ ವಿದೇಶಾಂಗ ಸಚಿವಾಲಯದ 4 ವರ್ಷದ ಆಡಳಿತದ ಸಾಧನೆಗಳ ಬಗ್ಗೆ ಪುಸ್ತಕ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಸುಷ್ಮಾ, ‘ನಮ್ಮ ನಾಯಕರು...
Date : Monday, 28-05-2018
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಮೇ.29ರಂದು ಅವರ ಜನ್ಮ ನಕ್ಷತ್ರದ ಪ್ರಯುಕ್ತ ಅವರ ಒಳಿತಿಗಾಗಿ ಮಂಗಳೂರಿನ ವಿ.ಟಿ.ರಸ್ತೆಯಲ್ಲಿನ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಗಲು-ರಾತ್ರಿ ದುಡಿಯುತ್ತಿರುವ ನಮ್ಮ ನೆಚ್ಚಿನ ಪ್ರಧಾನಿಯವರ ಆಯುಷ್ಯ,...
Date : Monday, 28-05-2018
ನವದೆಹಲಿ: ಗಂಗಾ ನದಿಯ ಶುದ್ಧೀಕರಣ ಯೋಜನೆ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಶೇ.80ರಷ್ಟು ನದಿ ಶುದ್ಧಗೊಳ್ಳಲಿದೆ ಎಂದು ಕೇಂದ್ರ ನದಿ ಅಭಿವೃದ್ಧಿ, ಗಂಗಾ ಶುದ್ಧೀಕರಣ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ‘2019ರ ಮಾರ್ಚ್ ವೇಳೆಗೆ ಗಂಗಾ ನದಿಯನ್ನು ಶೇ.70ರಿಂದ...
Date : Monday, 28-05-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರದ 4 ವರ್ಷಗಳ ಕಾರ್ಯಕ್ಷಮತೆ ‘ಅದ್ಭುತ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಣ್ಣಿಸಿದ್ದಾರೆ. ಪ್ರಗತಿ, ಹಣದುಬ್ಬರ, ವಿತ್ತೀಯ ಕೊರತೆ ಸೇರಿದಂತೆ ಎಲ್ಲಾ ಬೃಹತ್ ಆರ್ಥಿಕ ಅಂಶಗಳು ಗಣನೀಯ ಸುಧಾರಣೆಗಳನ್ನು ಕಂಡಿದೆ ಎಂದಿದ್ದಾರೆ. ಯುಪಿಎ ಅವಧಿಯ ಅಂತ್ಯದಲ್ಲಿ...
Date : Monday, 28-05-2018
ನವದೆಹಲಿ: 48 ರಾಷ್ಟ್ರಗಳನ್ನೊಳಗೊಂಡ ನ್ಯೂಕ್ಲಿಯರ್ ಸಪ್ಲೈಯರ‍್ಸ್ ಗ್ರೂಪ್(ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯಲು ಭಾರತದ ಮತ್ತೊಂದು ಸುತ್ತಿನ ತಂತ್ರಗಾರಿಕ ಪ್ರಯತ್ನ ಆರಂಭಿಸಲು ಮುಂದಾಗಿದೆ, ಇದಕ್ಕಾಗಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ನಿರತವಾಗಿದೆ ಎನ್ನಲಾಗಿದೆ. ಈ ವರ್ಷದ ಜೂನ್ ಮತ್ತು ಡಿಸೆಂಬರ್‌ನಲ್ಲಿ ಎನ್‌ಎಸ್‌ಜಿ ಸಭೆ ನಡೆಯಲಿದೆ. ಚೀನಾದ ಬಲವಾದ ವಿರೋಧದಿಂದಾಗಿ...
Date : Monday, 28-05-2018
ಅಂಕಾರ: ಟರ್ಕಿಯ ಅಂತಲ್ಯದಲ್ಲಿ ನಡೆದ ವರ್ಲ್ಡ್‌ಕಪ್ ಸ್ಟೇಜ್ 11ರಲ್ಲಿ ಭಾರತೀಯ ಆರ್ಚರಿ ಆಟಗಾರರು ಬೆಳ್ಳಿ ಮತ್ತು ಕಂಚಿನ ಎರಡು ಪದಕಗಳನ್ನು ಗೆದ್ದಿದ್ದಾರೆ. ಜ್ಯೋತಿ ವೆನ್ನಮ್, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಜಯಿಸಿದೆ. ಈ...
Date : Monday, 28-05-2018
ಬೆಂಗಳೂರು: ಗರ್ಭಪಾತ ನಿರಾಕರಣೆಯಿಂದ 2012ರಲ್ಲಿ ಐರ್ಲೆಂಡ್‌ನಲ್ಲಿ ಸಾವಿಗೀಡಾದ ಭಾರತೀಯ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಅವರ ತಂದೆ, ತನ್ನ ಮಗಳ ಕಾರಣಕ್ಕೆ ಐರ್ಲೆಂಡ್ ದೇಶದ ಕಾನೂನು ಬದಲಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಸವಿತಾಳ ಸಾವಿಗೆ ನ್ಯಾಯ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಸವಿತಾ...