News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹರಿದ್ವಾರದಲ್ಲಿ ‘ಆಚಾರ್ಯಕುಲಂ’ ಉದ್ಘಾಟಿಸಿದ ಅಮಿತ್ ಷಾ

ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಹರಿದ್ವಾರದಲ್ಲಿನ ಪತಂಜಲಿ ಯೋಗಪೀಠದಲ್ಲಿ ನಿರ್ಮಿಸಲಾದ ‘ಆಚಾರ್ಯಕುಲಂ’ನ್ನು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉದ್ಘಾಟಿಸಿದರು. ಇಂಗ್ಲೀಷ್ ಮತ್ತು ಆಧುನಿಕ ಶಿಕ್ಷಣದ ಜೊತೆ ಜೊತೆಗೆ ವೇದಗಳ ಶಿಕ್ಷಣವನ್ನು ನೀಡುವುದು ಆಚಾರ್ಯಕುಲಂನ ಮುಖ್ಯ ಉದ್ದೇಶವಾಗಿದೆ....

Read More

6 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಜಪಾನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಣ ಮಾತುಕತೆಯ ವೇಳೆ ಸೋಮವಾರ, ಉಭಯ ದೇಶಗಳ ನಡುವೆ 6 ಒಪ್ಪಂದಗಳಿಗೆ ಸಹಿ ಬಿದ್ದಿದೆ. ಹೈಸ್ಪೀಡ್ ರೈಲ್ ಪ್ರಾಜೆಕ್ಟ್, ನೌಕಾ ಸಹಕಾರ, 2+2 ಮಾತುಕತೆ ಸೇರಿದಂತೆ ಒಟ್ಟು 6 ಒಪ್ಪಂದಗಳಿಗೆ ಉಭಯ ದೇಶಗಳು...

Read More

ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯ: 417 ಕಾರ್ಖಾನೆಗಳನ್ನು ಮುಚ್ಚಲು ಆದೇಶ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿತ್ತು, ಉಸಿರಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಸುಮಾರು 417 ಮಾಲಿನ್ಯಕಾರಕ ಕೈಗಾರಿಕ ಘಟಕಗಳನ್ನು ಮುಚ್ಚುವಂತೆ ಆದೇಶಿಸಿದೆ. ವಾಯು ಮಾಲಿನ್ಯದ ಪರಿಸ್ಥಿತಿ ವಿಪರೀತ ಮಟ್ಟಕ್ಕೆ ಹೋಗುವ ಸಾಧ್ಯತೆ ಇರುವುದರಿಂದ...

Read More

ಇಂದು ಕೂಡ ತುಸು ಇಳಿಕೆ ಕಂಡ ತೈಲ ಬೆಲೆ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿನ ಇಳಿಕೆ ಮಂಗಳವಾರವೂ ಮುಂದುವರೆದಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 20 ಪೈಸೆ ಕಡಿತವಾಗಿದ್ದು, ಡಿಸೇಲ್ ದರ ಪ್ರತಿ ಲೀಟರ್‌ಗೆ ರೂ.0.07 ಪೈಸೆ ಕಡಿತವಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ರೂ.79.55 ಇದ್ದು, ಡಿಸೇಲ್...

Read More

ಕಾಲು ನೋವಿನ ನಡುವೆಯೂ 3 ಕಿ.ಮೀ ಓಡಿ ರೈಲು ದುರಂತ ತಪ್ಪಿಸಿದರು ಉಡುಪಿ ನಿವಾಸಿ

ಉಡುಪಿ: ರೈಲು ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಕೂಲಿಕಾರ್ಮಿಕರೊಬ್ಬರು ತಮ್ಮ ಕಾಲು ದುರ್ಬಲಗೊಂಡಿದ್ದರೂ 3 ಕಿಲೋಮೀಟರ್‌ವರೆಗೆ ಓಡಿ ರೈಲು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಈ ಮೂಲಕ ನೂರಾರು ಮಂದಿಯ ಜೀವವನ್ನು ಉಳಿಸಿದ್ದಾರೆ. ಉಡುಪಿಯಲ್ಲಿ ಈ ಘಟನೆ ನಡೆದಿದ್ದು, 53 ವರ್ಷ ಕೃಷ್ಣ ಪೂಜಾರಿ...

Read More

ಭಾರತದೊಂದಿಗೆ ಹೆಚ್ಚಿನ ವ್ಯವಹಾರ ಹೊಂದಲು ಜಪಾನ್ ಉದ್ಯಮಿಗಳಿಗೆ ಮೋದಿ ಮನವಿ

ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಉನ್ನತ ಉದ್ಯಮಿಗಳನ್ನು ಭೇಟಿ ಮಾಡಿದ್ದು, ಭಾರತದೊಂದಿಗೆ ಹೆಚ್ಚಿನ ವ್ಯವಹಾರ ಇಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ. 13ನೇ ಇಂಡೋ-ಜಪಾನ್ ವಾರ್ಷಿಕ ಸಮಿತ್‌ನಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಜಪಾನ್‌ಗೆ ಬಂದಿಳಿದ ಮೋದಿ, ಅಲ್ಲಿನ ಉದ್ಯಮಿಗಳೊಂದಿಗೆ ಮಾತುಕತೆ...

Read More

ಭಾರತವನ್ನು ಒಡೆಯುವುದು ಮಹಾಮೈತ್ರಿಯ ಗುರಿಯಾಗಿದೆ: ಅಮಿತ್ ಷಾ

ನವದೆಹಲಿ: ಪ್ರತಿಪಕ್ಷಗಳ ’ಮಹಾಘಟ್‌ಬಂಧನ್’ನ್ನು ವಂಚನೆ ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಭಾರತವನ್ನು ಒಡೆಯಲೆಂದೇ ಈ ಮಹಾಮೈತ್ರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ನ್ಯಾಷನಲ್ ಕನ್ವೆನ್‌ಷನ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರ ‘ಮೇಕಿಂಗ್ ಇಂಡಿಯಾ’ದತ್ತ ಗಮನ ನೀಡುತ್ತಿದ್ದರೆ,...

Read More

ಕಾಲೇಜು ಹೆಣ್ಣು ಮಕ್ಕಳಿಗಾಗಿ ಪಿಎಫ್ ಹಣದಲ್ಲಿ ಬಸ್ ಖರೀದಿಸಿದ ದಂಪತಿ

ಹೆಣ್ಣು ಮಗುವನ್ನು ಕಳೆದುಕೊಂಡಿರುವ ರಾಜಸ್ಥಾನದ ದಂಪತಿ ಈಗ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕಾಲೇಜು ತಲುಪಿಸುದಕ್ಕಾಗಿಯೇ ತಮ್ಮ ಪಿಎಫ್ ಹಣದಲ್ಲಿ ಬಸ್ ಖರೀದಿ ಮಾಡಿದ್ದಾರೆ. ರಾಜಸ್ಥಾನದ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಬಸ್ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಡ್ರಾಪ್ ಮಾಡುತ್ತದೆ. ಚುರಿ ಗ್ರಾಮದವರಾದ ವೈದ್ಯ ರಾಮೇಶ್ವರ...

Read More

’ಸ್ಟೇಟಸ್ ಸರ್ಟಿಫಿಕೇಟ್’ನ ಆನ್‌ಲೈನ್ ಪ್ರಕ್ರಿಯೆಗೆ ಯೋಗಿ ಚಾಲನೆ

ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭಾನುವಾರ ’ಸ್ಟೇಟಸ್ ಸರ್ಟಿಫಿಕೇಟ್’ ಅಥವಾ ಐಸಿಯತ್ ಪ್ರಮಾಣ್ ಪತ್ರವನ್ನು ಪಡೆಯುವ ಆನ್‌ಲೈನ್ ಪ್ರಕ್ರಿಯೆಗೆ ಚಾಲನೆಯನ್ನು ನೀಡಿದರು. ಇದೇ ವೇಳೆ ನೂತನ ತೆಹ್ಸೀಲ್ ಭವನಕ್ಕೂ ಅವರು ಚಾಲನೆಯನ್ನು ನೀಡಿದರು. ಸ್ಟೇಟಸ್ ಸರ್ಟಿಫಿಕೇಟ್ ಪಡೆಯುವ ಆನ್‌ಲೈನ್...

Read More

ತನ್ನ 6 ತಿಂಗಳ ಮಗುವನ್ನು ಕಛೇರಿಗೆ ಕರೆ ತಂದ ಕಾನ್ಸ್‌ಸ್ಟೇಬಲ್: ಫೋಟೋ ವೈರಲ್

ಜಾನ್ಸಿ: ಕುಟುಂಬ ಮತತು ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಪ್ರತಿ ಉದ್ಯೋಗಸ್ಥ ಮಹಿಳೆಗೆ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಹೊಸ ತಾಯಂದಿರು ಮಗು ಮತ್ತು ಕೆಲಸದ ನಡುವೆ ಸಿಲುಕಿ ಒತ್ತಡವನ್ನು ಅನುಭವಿಸುತ್ತಾರೆ. ಜಾನ್ಸಿ ಕೊಟ್ವಾಲಿ ಪೊಲೀಸ್ ಸ್ಟೇಶನ್‌ನ ಕಾನ್ಸ್‌ಸ್ಟೇಬಲ್‌ವೊಬ್ಬರು ತಮ್ಮ ಮಗುವನ್ನು ಕಛೇರಿಗೆಯೇ ಕರೆದುಕೊಂಡು...

Read More

Recent News

Back To Top