Date : Monday, 28-05-2018
ಮುಂಬಯಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಬ್ಯಾಂಕ್ ಬೆಂಬಲಿತ ’ಸ್ವಚ್ಛ ಭಾರತ್ ಮಿಶನ್’ (ಗ್ರಾಮೀಣ್) ಜಾಹೀರಾತು ಅಭಿಯಾನವನ್ನು ದೆಹಲಿಯಲ್ಲಿ ಭಾನುವಾರ ಆರಂಭಿಸಿದ್ದಾರೆ. ಟಾಯ್ಲೆಟ್ ಟೆಕ್ನಾಲಜಿ ಬಗೆಗಿನ ಕಲೆಕ್ಟರ‍್ಸ್ ಕನ್ವೆನ್‌ಷನ್‌ನಲ್ಲಿ ಈ ಅಭಿಯಾನ...
Date : Monday, 28-05-2018
ನವದೆಹಲಿ: ಬಿಜೆಪಿ ವಿರುದ್ಧ ಒಟ್ಟಾಗಿರುವ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಮಾಡುವುದಕ್ಕೂ ಒಂದು ಮಿತಿಯಿದೆ ಎಂದಿದ್ದಾರೆ. ಕೇವಲ ಮೋದಿಯನ್ನು ವಿರೋಧಿಸುವುದಕ್ಕಾಗಿ ಅವರು ಭಾರತವನ್ನೇ ವಿರೋಧಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ‘ಬಡ ದಲಿತರಿಗಾಗಿ, ಹಿಂದುಳಿದ ವರ್ಗಕ್ಕಾಗಿ...
Date : Monday, 28-05-2018
ಬೀಜಿಂಗ್: ಭಾರತ ಚೀನಾದಲ್ಲಿ ಎರಡನೇ ಐಟಿ ಕಾರಿಡಾರ್‌ನ್ನು ಆರಂಭಿಸಿದೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆಂಡ್ ಸರ್ವಿಸಸ್ ಕಂಪನೀಸ್(ನಾಸ್ಕೋಮ್) ಮತ್ತೊಂದು ಡಿಜಿಟಲ್ ಕೊಲೆಬೋರೇಟಿವ್ ಅಪರ‍್ಚುನಿಟೀಸ್ ಪ್ಲಾಝಾ(SIDCOP) ವೇದಿಕೆಯನ್ನು ಸ್ಥಾಪಿಸಿದೆ. ಬೃಹತ್ ಚೀನಾ ಸಾಪ್ಟ್‌ವೇರ್ ಮಾರ್ಕೆಟ್ ನಡುವೆ ಭಾರತೀಯ ಐಟಿ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ...
Date : Monday, 28-05-2018
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಅವರಿಗೆ ತಲೆಬಾಗುತ್ತೇನೆ. ಅವರು ಅಪ್ರತಿಮ ಧೈರ್ಯವನ್ನು ಹೊಂದಿದ್ದರು. ದೇಶಭಕ್ತಿ ಸ್ಫೂರ್ತಿಗಾಗಿ...
Date : Saturday, 26-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ27ರಂದು ಕುಂಡ್ಲಿ-ಘಾಜಿಯಾಬಾದ್-ಪಲ್ವಲ್(ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ) ಎಕ್ಸ್‌ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಎಕ್ಸ್‌ಪ್ರೆಸ್ ವೇ ದೆಹಲಿಯ ವಾಹನ ದಟ್ಟಣೆಗೆ ತುಸು ನಿರಾಳತೆ ನೀಡುವ ನಿರೀಕ್ಷೆ ಇದೆ. ಉತ್ತರಪ್ರದೇಶದ ಬಾಗ್ಪತ್ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ...
Date : Saturday, 26-05-2018
ಚಂಡೀಗಢ: ಹಿಂದೂ ನಂಬಿಕೆಯನ್ನು ಅಲ್ಲಾಡಿಸುವ ಉದ್ದೇಶದಿಂದಲೇ ಕೆಲವರು ಸರಸ್ವತಿ ನದಿ ಇಲ್ಲ, ಅದರ ಬಗೆಗಿನ ನಂಬಿಕೆ ಮಿಥ್ಯ ಎಂದು ವಾದಿಸಿದ್ದರು. ಆದರೀಗ ಅದೇ ಸರಸ್ವತಿ ನದಿ ಹರಿಯಾಣದ ಮಣ್ಣಲ್ಲಿ ಹರಿಯುವ ಕಾಲ ಸನ್ನಿಹವಾಗುತ್ತಿದೆ. ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ...
Date : Saturday, 26-05-2018
ಇಂಫಾಲ: ಸೋಲಾರ್ ಟಾಯ್ಲೆಟ್ ಹೊಂದಿದ ಈಶಾನ್ಯ ಭಾಗದ ಮೊದಲ ರಾಜ್ಯ ಮತ್ತು ಭಾರತದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಮಣಿಪುರ ಪಾತ್ರವಾಗಿದೆ. ಇಬುಧೋ ಮರ್ಜಿಂಗ್ ಬೆಟ್ಟದ ಹೀಂಗ್ಯಾಂಗ್‌ನಲ್ಲಿ ಸೋಲಾರ್ ಟಾಯ್ಲೆಟ್‌ನ್ನು ಪ್ರವಾಸೋದ್ಯಮ ನಿರ್ದೇಶಕ ವೈಖೋಮ್ ಇಬೊಹಾಲ್ ಉದ್ಘಾಟನೆಗೊಳಿಸಿದರು. ಈ ವೇಳೆ ಇಡೀ...
Date : Saturday, 26-05-2018
ಫೈಜಾಬಾದ್: ಭಾರತೀಯ ಸಮಾಜದ ಸೌಹಾರ್ದತೆಗೆ ಸಾಕ್ಷಿ ಎಂಬಂತಿದೆ ಉತ್ತರಪ್ರದೇಶದ ಫೈಝಾಬಾದ್‌ನ ದೆಹ್ರಿಯವಾನ್ ಗ್ರಾಮ. 40 ವರ್ಷಗಳಿಂದ ಇಲ್ಲಿ ಹಿಂದೂ, ಮುಸ್ಲಿಮರು ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಗ್ರಾಮ ಬಿಕಪುರ್ ತೆಹಶೀಲ್‌ನಡಿಯ ಗಂಗಾ ಜಮುನಿ ತಹಜಿಬ್‌ನಲ್ಲಿ ಈ ಗ್ರಾಮವಿದ್ದು, ಇಲ್ಲಿ ಮಂದಿರ, ಮಸೀದಿಗಳೆರಡೂ ಪರಸ್ಪರ...
Date : Saturday, 26-05-2018
ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಎಕ್ಸಾಂ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇ.99.8ರಷ್ಟು ಅಂಕ ಪಡೆದ ಮೇಘನಾ ಶ್ರೀವಾಸ್ತವ್ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.88.31ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಶೇ.78.99ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಸೆಂಟ್ರಲ್ ಬೋಡ್...
Date : Saturday, 26-05-2018
ನವದೆಹಲಿ: 4 ವರ್ಷಗಳನ್ನು ಪೂರೈಸಿದ ಎನ್‌ಡಿಎ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತೀ ಹೆಚ್ಚು ಪರಿಶ್ರಮಿ ನಾಯಕ ಎಂದು ಬಣ್ಣಸಿದ್ದಾರೆ. ನವದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ...