Date : Monday, 07-01-2019
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ದೇಶಕ್ಕೆ ಲಕ್ಷಾಂತರ ಡಾಲರನ್ನು ಉಳಿಸಿಕೊಡುತ್ತಿವೆ. ಮೊದಲು ಆಮದು ಮಾಡಿಕೊಳ್ಳುತ್ತಿದ್ದ ಘನ ರಕ್ಷಣಾ ಉಪಕರಣಗಳು ಈಗ ದೇಶದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಾದ ಡಿಆರ್‌ಡಿಒ, ರಿಲಯನ್ಸ್ ಡಿಫೆನ್ಸ್‌ಗಳಲ್ಲಿ ತಯಾರಾಗುತ್ತಿದೆ. 2016ರ...
Date : Monday, 07-01-2019
ನವದೆಹಲಿ: ಏರ್‌ಪೋರ್ಟ್ ಮಾದರಿಯಲ್ಲೇ ರೈಲ್ವೇ ಸ್ಟೇಶನ್‌ಗಳಲ್ಲಿ ಭದ್ರತಾ ತಪಾಸಣೆಯನ್ನು ನಡೆಸಲು ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಇದರಿಂದಾಗಿ ರೈಲುಗಳ ನಿರ್ಗಮನದ 20 ನಿಮಿಷ ಮೊದಲೇ ಪ್ರಯಾಣಿಕರು ಸ್ಟೇಶನ್ ತಲುಪುವುದು ಕಡ್ಡಾಯವಾಗಲಿದ್ದು, ಸ್ಟೇಶನನ್ನು ಸೀಲ್ ಮಾಡಲಾಗುತ್ತದೆ. ಕುಂಭಮೇಳಕ್ಕೆ ಸಜ್ಜಾಗುತ್ತಿರುವ ಅಲಹಾಬಾದ್ ರೈಲ್ವೇ ಸ್ಟೇಶನ್‌ನಲ್ಲಿ...
Date : Monday, 07-01-2019
ಸಿಡ್ನಿ: ಮೊತ್ತ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ ಇತಿಹಾಸವನ್ನು ರಚಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಳೆಯ ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ಹಿನ್ನಲೆಯಲ್ಲಿ, ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ...
Date : Monday, 07-01-2019
ನವದೆಹಲಿ: ಶೀಘ್ರದಲ್ಲೇ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿಯಲ್ಲಿ ಮಾತನಾಡಿದ ಅವರು, ‘ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್ ಕಡ್ಡಾಯಗೊಳಿಸುವ ಕಾನೂನನ್ನು ಶೀಘ್ರದಲ್ಲೇ ಜಾರಿಗೆ...
Date : Monday, 07-01-2019
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಒಟ್ಟು 17 ಗುಂಪುಗಳನ್ನು ರಚನೆ ಮಾಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಒಂದೊಂದು ಜವಾಬ್ದಾರಿಗಳನ್ನು ಒಂದೊಂದು ತಂಡ ವಹಿಸಿಕೊಳ್ಳಲಿದೆ. ಪಕ್ಷದ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ಅವರು,...
Date : Monday, 07-01-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ಗೆ ರೂ.1 ಲಕ್ಷ ಕೋಟಿಯ ಗುತ್ತಿಗೆಯನ್ನು ನೀಡಿರುವ ಬಗ್ಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಪ್ರತ್ಯುತ್ತರ...
Date : Monday, 07-01-2019
ಅಬುಧಾಬಿ: ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಥಾಯ್ಲೆಂಡ್ ವಿರುದ್ಧ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ನಾಯಕ ಸುನೀಲ್ ಛೆಟ್ರಿಯವರ ಎರಡು ಗೋಲುಗಳ ಅಮೋಘ ಕೊಡುಗೆಯ ಮೂಲಕ ಭಾರತೀಯ ತಂಡ ಥಾಯ್ಲೆಂಡ್ ತಂಡವನ್ನು 4-1 ಗೋಲುಗಳ ಮೂಲಕ...
Date : Saturday, 05-01-2019
ನವದೆಹಲಿ: ವಿದೇಶಿ ಕಂಪನಿಗಳು ಅಭಿವೃದ್ಧಿಪಡಿಸಿರುವ ಇನ್ನೋವೇಟಿವ್ ಮೆಡಿಸಿನ್‌ಗಳಿಗೆ 5 ವರ್ಷಗಳ ಮಟ್ಟಿಗೆ ದರ ನಿಯಂತ್ರಣದಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪ್ರಸ್ತುತ ವಿದೇಶದಲ್ಲಿ ಮಾತ್ರ ಇರುವ ಔಷಧಿಗಳು ಭಾರತೀಯ ರೋಗಿಗಳಿಗೂ ಲಭ್ಯವಾಗಲಿದೆ. ಅತೀ ಅಪರೂಪದ ವೈದ್ಯಕೀಯ ಸ್ಥಿತಿಗಳಿಗೆ ಬಳಸುವ ಆರ್ಫನ್ ಮೆಡಿಸಿನ್‌ಗಳನ್ನೂ ಇದು ಒಳಗೊಂಡಿದೆ....
Date : Saturday, 05-01-2019
ರಾಂಚಿ: ಕಾಂಗ್ರೆಸ್ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ, ಸಾಲಮನ್ನಾದಂತಹ ಯೋಜನೆಗಳನ್ನು ಘೋಷಿಸಿ ವಂಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾರೆ. ಝಾರ್ಖಾಂಡ್‌ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ರೈತರು ಕೇವಲ ವೋಟ್‌ಬ್ಯಾಂಕ್ ಅಷ್ಟೇ. ಆದರೆ ನಮಗೆ ರೈತರೆಂದರೆ...
Date : Saturday, 05-01-2019
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ‘ನಿಕ್ಷಯ ಪೋಷಣ್ ಯೋಜನಾ’ದಡಿ ನೋಂದಣಿ ಮಾಡಿಕೊಂಡಿರುವ ಸುಮಾರು 8 ಲಕ್ಷ ಕ್ಷಯರೋಗಿಗಳು ‘ನೇರ ಲಾಭ ವರ್ಗಾವಣೆ’ಯಡಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ ಸಚಿವ ಅಶ್ವನಿ ಕುಮಾರ್ ಚೌಬೆ ಅವರು...