Date : Tuesday, 31-07-2018
ವಾಷಿಂಗ್ಟನ್: ಭಾರತಕ್ಕೆ ಉನ್ನತ ತಂತ್ರಜ್ಞಾನ ಉತ್ಪನ್ನಗಳ ರಫ್ತು ನಿಯಂತ್ರಣವನ್ನು ಅಮೆರಿಕಾ ಸಡಿಲಗೊಳಿಸಿದ್ದು, ಭಾರತವನ್ನು ಸ್ಟ್ರೆಟಜಿಕ್ ಟ್ರೇಡ್ ಅಥರೈಝೇಶನ್-1(ಎಸ್‌ಟಿಎ-1) ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಈ ಪಟ್ಟಿಯಲ್ಲಿರುವ ದಕ್ಷಿಣ ಏಷ್ಯಾದ ಏಕೈಕ ರಾಷ್ಟ್ರ ಆಗಿದೆ. ಅಲ್ಲದೇ ಅಮೆರಿಕಾದ ನಿರ್ಧಾರದಿಂದಾಗಿ ಭಾರತಕ್ಕೆ ಸೂಕ್ಷ್ಮ ಮತ್ತು ಸುಧಾರಿತ...
Date : Tuesday, 31-07-2018
ಮುಂಬಯಿ: ನಾಗರಿಕ ವಿಮಾನಯಾನ ಸಚಿವಾಲಯವು ‘ಡಿಜಿ ಯಾತ್ರಾ’ ಸೌಲಭ್ಯವನ್ನು ಹೊರ ತಂದಿದ್ದು, ಇನ್ನು ಎರಡು ತಿಂಗಳುಗಳಲ್ಲಿ ಇದು ಅನುಷ್ಠಾನಗೊಳ್ಳಲಿದೆ. ನಾಗರಿಕರಿಗೆ ಅತೀ ವೇಗದ ಮತ್ತು ಅರಾಮದಾಯಕ ಹಾರಾಟವನ್ನು ಇದು ನೀಡಲಿದೆ. ‘ಡಿಜಿ ಯಾತ್ರಾ’ ವಿಮಾನ ಹಾರಾಟಕ್ಕೆ ಬೇಕಾದ ಪೇಪರ್‌ವರ್ಕ್‌ಗಳನ್ನು ಕಡಿಮೆಗೊಳಿಸಿ, ಪ್ರಕ್ರಿಯೆಗಳನ್ನು...
Date : Tuesday, 31-07-2018
ನವದೆಹಲಿ: ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದುವ ಮೂಲಕ ದಾಖಲೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ 1 ಮಿಲಿಯನ್‌ಗೂ ಅಧಿಕ ವೀಕ್ಷಕರನ್ನು ಪಡೆದುಕೊಂಡಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಟ್ವಿಟರ್‌ನಲ್ಲಿ...
Date : Tuesday, 31-07-2018
ರಾಯ್ಪುರ: ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗಣಾ ರಣಾವತ್ ಅವರು ಸೋಮವಾರ ರಾಯ್ಪುರದಲ್ಲಿ ಸ್ಮಾರ್ಟ್‌ಫೋನ್ ಹಂಚಿಕೆ ಯೋಜನೆಗೆ ಚಾಲನೆಯನ್ನು ನೀಡಿದರು. ಸಂಚಾರ್ ಕ್ರಾಂತಿ ಯೋಜನಾದಡಿ ಛತ್ತೀಸ್‌ಗಢದಲ್ಲಿ ‘ಮೊಬೈಲ್ ತಿಹಾರ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಡಿಯಲ್ಲಿ ಮಹಿಳೆಯರಿಗೆ...
Date : Tuesday, 31-07-2018
ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯಲ್ಲಿ ನಾಯಕನಾಗಿ ಹೊರಹೊಮ್ಮಿದೆ. ಯುರೋಪಿಯನ್ ರಾಷ್ಟ್ರಗಳಾದ ನೆದರ್‌ಲ್ಯಾಂಡ್ ಮತ್ತು ಡೆನ್ಮಾರ್ಕ್‌ಗಳಿಗಿಂತಲೂ ಅಧಿಕ ಪ್ರಮಾಣದ ನವೀಕರಿಸಬಹುದಾದ ಶಕ್ತಿ ನಮ್ಮ ರಾಜ್ಯದಲ್ಲೇ ಉತ್ಪಾದಿಸಲ್ಪಡುತ್ತಿದೆ ಎಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಡೆನ್ಮಾರ್ಕ್, ನೆದರ್‌ಲ್ಯಾಂಡ್‌ಗಳು 7.7 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿ ಉತ್ಪಾದನೆ...
Date : Tuesday, 31-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಆ.15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಲಹೆ, ಸೂಚನೆ, ಐಡಿಯಾಗಳನ್ನು ಕಳುಹಿಸಿಕೊಡುವಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅಪ್ಲಿಕೇಶನ್ ಅಥವಾ ಮೈಗೌ ಅಪ್ಲಿಕೇಶನ್ ಬಳಸುವವರು ಅದರಲ್ಲಿ ಸಲಹೆ, ಸೂಚನೆಗಳನ್ನು ನೀಡುವಂತೆ ಟ್ವಿಟರ್ ಮೂಲಕ ಮೋದಿ...
Date : Tuesday, 31-07-2018
ನವದೆಹಲಿ: ಶೀಘ್ರದಲ್ಲೇ ವಾಷಿಂಗ್ಟನ್ ಮತ್ತು ಮಾಸ್ಕೋಗಳ ಇಲೈಟ್ ಮಿಸೈಲ್ ಶೀಲ್ಡ್ ಕ್ಲಬ್‌ಗೆ ಭಾರತ ಕೂಡ ಸೇರ್ಪಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, 1 ಬಿಲಿಯನ್ ಡಾಲರ್ ವೆಚ್ಚದ ಈ ಸುಧಾರಿತ ಭದ್ರತಾ ವ್ಯವಸ್ಥೆಗೆ ಅನುಮೋದನೆಯನ್ನು ನೀಡಿದೆ. ಭಾರತದ ಹಳೆಯ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು...
Date : Tuesday, 31-07-2018
ಕೋಲ್ಕತ್ತಾ: ಆನ್‌ಲೈನ್ ಶಾಪಿಂಗ್ ಆರಂಭಿಸಲು ರಿಲಾಯನ್ಸ್ ಸಂಸ್ಥೆ ಮುಂದಾಗಿದ್ದು, ಈ ಮೂಲಕ ಫ್ಲಿಪ್‌ಕಾರ್ಟ್, ಅಮೇಝಾನ್‌ಗಳಿಗೆ ಸೆಡ್ಡು ಹೊಡೆಯಲಿದೆ. ಭಾರತದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಅದು ಧುಮುಕುತ್ತಿದೆ. ರಿಲಾಯನ್ಸ್ ರಿಟೇಲ್ ಆನ್‌ಲೈನ್ ಶಾಪಿಂಗ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಈಗಾಗಲೇ...
Date : Tuesday, 31-07-2018
ನವದೆಹಲಿ: ಎಲ್ಲರನ್ನೂ ಒಳಗೊಂಡ ಹೊಸ ಭಾರತದ ಪರಿಕಲ್ಪನೆಯ ಸಾಕಾರಕ್ಕಾಗಿ ನಾವು ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನವನ್ನು ಹರಿಸಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಿಸಿದ್ದಾರೆ. ಭಾರತೀಯ ವಯಸ್ಕ ಶಿಕ್ಷಣ ಮಂಡಳಿ ಕೊಡಲ್ಪಡುವ ನೆಹರೂ ಮತ್ತು ಟ್ಯಾಗೋರ್ ಸಾಹಿತ್ಯ ಪುರಸ್ಕಾರವನ್ನು ಪ್ರದಾನ...
Date : Tuesday, 31-07-2018
ನವದೆಹಲಿ: ಭಾರತೀಯ ವಾಯುಸೇನೆಯು ಫೈಟರ್ ಏರ್‌ಕ್ರಾಫ್ಟ್‌ಗಳ ಕೊರೆತಯನ್ನು ಅನುಭವಿಸುತ್ತಿದೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶೀಯ ಲಘು ಯುದ್ಧ ವಿಮಾನ ತೇಜಸ್‌ನ ಉತ್ಪಾದನಾ ಕಾರ್ಯವನ್ನು ತ್ವರಿತಗೊಳಿಸಲು ನಿರ್ಧರಿಸಿದೆ. ಪ್ರತಿ ವರ್ಷ 16 ತೇಜಸ್‌ನ್ನು ಉತ್ಪಾದನೆ ಮಾಡಲು ನಿರ್ಧರಿಸಿದೆ.ಇದಕ್ಕಾಗಿ ರೂ.1381.04 ಕೋಟಿಯನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ...