Date : Wednesday, 01-08-2018
ಭೋಪಾಲ್: ಕಳೆದ ಒಂದು ವರ್ಷದಿಂದ ತಮ್ಮ ವೇತನದ ಒಂದಿಷ್ಟು ಭಾಗವನ್ನು ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡುತ್ತಿರುವ ಮಧ್ಯಪ್ರದೇಶ ಭೋಪಾಲದ ಐಟಿ ಅಧಿಕಾರಿಗಳ ತಂಡ ಇತರರಿಗೆ ಮಾದರಿಯಾಗಿದೆ. ಶಹಪುರ ಪ್ರದೇಶದಲ್ಲಿರುವ ಶಸ್ಕಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಈ ಐಟಿ...
Date : Wednesday, 01-08-2018
ನವದೆಹಲಿ: 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕೀರ್ ರೆಹಮಾನ್ ಲಖ್ವಿಯ ಆಪ್ತನಾಗಿರುವ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್, ಅಬ್ದುಲ್ ರೆಹಮಾನ್ ಅಲ್ ದಖಿಲ್‌ನನ್ನು ಅಮೆರಿಕಾ ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ. ದಖಿಲ್‌ನನ್ನು ಡ್ಯಾನೀಶ್ ಅಹ್ಮದ್ ಎಂದೂ ಕರೆಯಲಾಗುತ್ತದೆ, ಜಮ್ಮು...
Date : Wednesday, 01-08-2018
ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್‌ಎಸ್ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಐಡಿಯನ್ನು ಹಂಚಿಕೊಳ್ಳುವಂತೆ ಸವಾಲು ಹಾಕಿದ ತರುವಾಯ ಎಚ್ಚೆತ್ತುಕೊಂಡಿರುವ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ, ಎಲ್ಲೂ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ‘ಇಂಟರ್ನೆಟ್,...
Date : Wednesday, 01-08-2018
ನವದೆಹಲಿ: ತೆರಿಗೆ ಪಾವತಿಸದಿರುವಿಕೆ ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್‌ಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಸರ್ಕಾರ ಬರೋಬ್ಬರಿ ರೂ.3,026ಕೋಟಿ ಜಿಎಸ್‌ಟಿ ವಂಚನೆಯನ್ನು ಪತ್ತೆ ಮಾಡಿದೆ. ಈ ಬಗ್ಗೆ ವಿತ್ತ ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ರಾಜ್ಯಸಭೆಗೆ ಲಿಖಿತ...
Date : Wednesday, 01-08-2018
ನವದೆಹಲಿ: ಅಸ್ಸಾಂನ ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಪಟ್ಟಿಯ ಬಗ್ಗೆ ಭಾರತೀಯರು ತಲೆಕೆಡಿಸಿಕೊಳ್ಳಬಾರದು, ಪ್ರಾಮಾಣಿಕ ನಾಗರಿಕರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗದು ಎಂದು ಅವರು ಭರವಸೆ ನೀಡಿದ್ದಾರೆ. ‘ವೋಟ್ ಬ್ಯಾಂಕ್ ಪಾಲಿಟಿಕ್ಸ್‌ಗಾಗಿ ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯಗೊಳಿಸುತ್ತಿವೆ. ಎನ್‌ಆರ್‌ಸಿ ದೇಶದ ಭದ್ರತೆಗೆ...
Date : Wednesday, 01-08-2018
ನವದೆಹಲಿ: ಇರಾನ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದ 21 ತಮಿಳುನಾಡು ಮೂಲದ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ, ಶೀಘ್ರದಲ್ಲೇ ಅವರು ಭಾರತಕ್ಕೆ ವಾಪಾಸ್ಸಾಗಲಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಟ್ವಿಟ್ ಮಾಡಿರುವ ಸುಷ್ಮಾ, ‘ಇರಾನಿನ ನಖೀತಘಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಲ್ಲಾ 21 ತಮಿಳುನಾಡು ಮೀನುಗಾರರು...
Date : Wednesday, 01-08-2018
ಲತೆಹಾರ್: ಝಾರ್ಖಂಡ್‌ನಲ್ಲಿನ ಮೋಸ್ಟ್ ವಾಂಟೆಡ್ ನಕ್ಸಲ್‌ವೊಬ್ಬ ಮಂಗಳವಾರ ಪೊಲೀಸರಿಗೆ ಶರಣಾಗತನಾಗಿದ್ದಾನೆ. ಈತನ ತಲೆ ಮೇಲೆ ಪೊಲೀಸರು ರೂ.3ಲಕ್ಷ ಬಹುಮಾನವನ್ನು ಘೋಷಣೆ ಮಾಡಿದ್ದರು. ಬ್ರಹ್ಮದೇವ್ ಶರಣಾದ ನಕ್ಸಲ್ ಆಗಿದ್ದು, ಈತನ ನಕ್ಸಲ್ ಝೋನ್‌ನ ತೃತೀಯ ಸಮ್ಮೇಳನ್ ಪ್ರಸ್ತುತಿ ಕಮಿಟಿಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ....
Date : Tuesday, 31-07-2018
ನವದೆಹಲಿ: ಭಾರತದ ಅಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಒಡೆತನ ರಿಲಾಯನ್ಸ್ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನ್ನು ಹಿಂದಿಕ್ಕಿ ದೇಶದ ಅತೀ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಮಾರುಕಟ್ಟೆ ಬಂಡವಾಳೀಕರಣದ ಆಧಾರದಲ್ಲಿ ರಿಲಾಯನ್ಸ್ ಅತೀ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಇಂದು ರಿಲಾಯನ್ಸ್ ಮಾರ್ಕೆಟ್ ಮೌಲ್ಯ...
Date : Tuesday, 31-07-2018
ಗುವಾಹಟಿ: ಸುಪ್ರೀಂಕೋರ್ಟ್ ಆದೇಶದನ್ವಯ ಅಸ್ಸಾಂನಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆದಿದ್ದು, ರಿಜಿಸ್ಟ್ರಾರ್ ಜನರೇಶನ್ ಆಫ್ ಇಂಡಿಯಾ ಅಲ್ಲಿ ಸುಮಾರು 40 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಮಾಡಿದೆ. ಅಕ್ರಮ ವಲಸಿಗರು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ)ನಲ್ಲಿ ಸೇರ್ಪಡೆಗೊಳ್ಳಲು ಅನರ್ಹರಾಗುತ್ತಾರೆ....
Date : Tuesday, 31-07-2018
ಶ್ರೀನಗರ: ಭಾರತೀಯ ಸೇನೆಯ ಒಂದು ಘಟಕವಾದ ‘ರಾಷ್ಟ್ರೀಯ ರೈಫಲ್ಸ್’ ಜಮ್ಮು ಕಾಶ್ಮೀರದ ಭದರ್ವಹ ಜಿಲ್ಲೆಯ ದೊಡ ನಗರದಲ್ಲಿ ಮಾಜಿ ಸೈನಿಕರ ಮೆಗಾ ಸಮಾವೇಶವನ್ನು ಆಯೋಜನೆಗೊಳಿಸಿದ್ದು, 100ಕ್ಕೂ ಅಧಿಕ ಮಾಜಿ ಯೋಧರು ಇದರಲ್ಲಿ ಭಾಗಿಯಾಗಿದ್ದರು. ಈ ಸಮಾವೇಶವನ್ನು 4 ರಾಷ್ಟ್ರೀಯ ರೈಫಲ್ಸ್ ಆಯೋಜನೆಗೊಳಿಸಿದ್ದು, ಯುದ್ಧ...