Date : Saturday, 09-02-2019
ನವದೆಹಲಿ: ಪಾಕಿಸ್ಥಾನ ಕಾಶ್ಮೀರ ವಿಷಯದ ಬಗ್ಗೆ ಲಂಡನ್‌ನಲ್ಲಿ ಆಯೋಜನೆಗೊಳಿಸಿದ್ದ ಕಾರ್ಯಕ್ರಮ ವೈಫಲ್ಯ ಕಾಣುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಪಾಕ್ ವಿದೇಶಾಂಗ ಸಚಿವ ಶಾ ಮೆಹಮ್ಮೂದ್ ಖುರೇಶಿ ಆಯೋಜನೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಬ್ರಿಟನ್ ಸರ್ಕಾರದ ಒಬ್ಬರೇ ಒಬ್ಬರು ಭಾಗಿಯಾಗದೇ ಇರುವುದು ಪಾಕ್‌ಗೆ ಮುಖಭಂಗವನ್ನುಂಟು ಮಾಡಿದೆ....
Date : Saturday, 09-02-2019
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೋಟರ್ ವೆರಿಫಿಕೇಶನ್ ಮತ್ತು ಇನ್‌ಫಾರ್ಮೆಶನ್ ಪ್ರೋಗ್ರಾಂ(ವಿವಿಐಪಿ) ಆರಂಭಿಸಿದೆ. ಇದರಡಿ ಹೆಸರುಗಳ ಪರಿಶೀಲನೆ, ಹೊಸ ನೋಂದಾವಣೆ, ಮತದಾರರ ವಿವರ ಬದಲಾವಣೆ ಮತ್ತು ಗುರುತಿನ ಚೀಟಿಯ ತಿದ್ದುಪಡಿಯನ್ನು ನಡೆಸಲಾಗುತ್ತದೆ. ಮತದಾರರ ಸಹಾಯವಾಣಿ...
Date : Saturday, 09-02-2019
ನವದೆಹಲಿ: ಭಾರತೀಯ ರೈಲ್ವೇಯು, ತನ್ನ ಹಲವಾರು ರೈಲುಗಳಲ್ಲಿ ಅತ್ಯದ್ಭುತ ಮಧುಬನಿ ಕಲೆಯನ್ನು ಮೂಡಿಸಿದ್ದು, ಈ ಬಣ್ಣ ಬಣ್ಣದ ಚಿತ್ತಾರಗಳಿಂದ ರೈಲುಗಳು ಮನಮೋಹಕವಾಗಿ ಕಂಗೊಳಿಸುತ್ತಿವೆ. ಇದರಿಂದ ಸ್ಪೂರ್ತಿಗೊಂಡಿರುವ ಜಪಾನ್ ತನ್ನ ದೇಶದ ರೈಲುಗಳಲ್ಲೂ ಈ ಕಲೆಯನ್ನು ಮೂಡಿಸಲು ನಿರ್ಧರಿಸಿದೆ. ಮೂಲಗಳು ಪ್ರಕಾರ, ಜಪಾನ್...
Date : Saturday, 09-02-2019
ನವದೆಹಲಿ: ಭಾರತೀಯ ರೈಲ್ವೇಯು ವಿಶ್ವದ ಅತೀ ಎತ್ತರದ ರೈಲ್ವೇ ಲೈನ್ ನಿರ್ಮಾಣ ಮಾಡುವಲ್ಲಿ ನಿರತವಾಗಿದೆ. ರಾಷ್ಟ್ರೀಯ ಸಾರಿಗೆಯು, ಭಾರತ-ಚೀನಾ ಗಡಿಯುದ್ದಕ್ಕೂ ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ ಬಿಲ್ಸಾಪುರ್-ಮನಾಲಿ-ಲೇಹ್ ಲೈನ್‌ನನ್ನು ನಿರ್ಮಾಣ ಮಾಡುತ್ತಿದೆ. ಈ ಲೈನ್ ನವದೆಹಲಿಯನ್ನು ಲಡಾಖ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಯೋಜನೆಗಾಗಿ ಮೊದಲ...
Date : Saturday, 09-02-2019
ಬಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಹೆಲಿಕಾಫ್ಟರ್ ಲಾಂಚ್ಡ್ ವರ್ಶನ್‌ನ ಆ್ಯಂಟಿ ಟ್ಯಾಂಕ್ ವೆಪನ್ ‘ಹೆಲಿನಾ’ವನ್ನು ಶುಕ್ರವಾರ ಒರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ. ‘ಹೆಲಿನಾ’ ವೆಪನ್ ಸಿಸ್ಟಮ್‌ನ್ನು ಮಧ್ಯಾಹ್ನ 12.55 ಗಂಟೆಗೆ ಬಲಸೋರ್ ಜಿಲ್ಲೆಯ ಚಂಡೀಪುರದಲ್ಲಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಹೆಲಿಕಾಫ್ಟರ್‌ನಿಂದ ’ಹೆಲಿ’...
Date : Saturday, 09-02-2019
ಫೈಜಾಬಾದ್: ವಾರಣಾಸಿ ಮೂಲಕ ಬಾಂಗ್ಲಾದೇಶಕ್ಕೆ ಸರಳ ಪ್ರಯಾಣವನ್ನು ಒದಗಿಸುವ ಸಲುವಾಗಿ, ಸರಯೂ ನದಿಯಲ್ಲಿ ಜಲಮಾರ್ಗ(ವಾಟರ್‌ವೇ)ವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿತ್ ಗಡ್ಕರಿ ಹೇಳಿದ್ದಾರೆ. ಹೆದ್ದಾರಿ, ರಸ್ತೆ ಸಾರಿಗೆ, ಶಿಪ್ಪಿಂಗ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನದ ಕೇಂದ್ರ...
Date : Friday, 08-02-2019
ನವದೆಹಲಿ: ರೈಲ್ವೇ ಸಚಿವಾಲಯವು ರೈಲು ನಿಲ್ದಾಣಗಳ ಉನ್ನತೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ರೈಲು ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮದಡಿ ದೆಹಲಿಯ ಬಿಜ್ವಾಸನ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಈ ಮೂಲಕ ದೆಹಲಿ ಎರಡನೇ ವಿಶ್ವದರ್ಜೆಯ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಹೊಂದಲಿದೆ. ಬಿಜ್ವಾಸನ್...
Date : Friday, 08-02-2019
ಹೈದರಾಬಾದ್: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧೂ ಅವರು, ಚೀನಾದ ಸ್ಪೋರ್ಟ್ಸ್ ಬ್ರ್ಯಾಂಡ್ ಲಿ ನಿಂಗ್ ಜೊತೆ ಬರೋಬ್ಬರಿ ರೂ.50 ಕೋಟಿಗಳ ನಾಲ್ಕು ವರ್ಷ ಅವಧಿಯ ಕ್ರೀಡಾ ಪ್ರಾಯೋಜಕತ್ವ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಕಿದಂಬಿ ಶ್ರೀಕಾಂತ್ ಅವರು...
Date : Friday, 08-02-2019
ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಭಾಗಿಯಾಗಿದೆ ಎಂದು ಒಂದು ಪತ್ರಿಕೆ ಪ್ರಕಟಿಸಿರುವ ವರದಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದ್ದು, ಪ್ರಧಾನಿಯಾಗಲಿ, ಪ್ರಧಾನಿಯವರ ಕಛೇರಿಯಾಗಲಿ ಒಪ್ಪಂದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದಿದ್ದಾರೆ. ಈ ವಿಷಯದ ಬಗ್ಗೆ...
Date : Friday, 08-02-2019
ನವದೆಹಲಿ: ತನ್ನ ಪ್ರತಿಮೆಗಳನ್ನು ನಿರ್ಮಿಸಲು ಸಾರ್ವಜನಿಕರ ಹಣವನ್ನು ಪೋಲು ಮಾಡಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಪ್ರತಿಮೆ ನಿರ್ಮಿಸಲು ವ್ಯಯಿಸಿದ ಹಣವನ್ನು ಸಾರ್ವಜನಿಕ ಖಜಾನೆಗೆ ಅವರು ಹಿಂದಿರುಗಿಸಬೇಕು ಎಂದಿದೆ. ಶುಕ್ರವಾರ, ಮುಖ್ಯ ನ್ಯಾಯಮೂರ್ತಿ ರಂಜನ್...