Date : Saturday, 01-12-2018
ನವದೆಹಲಿ: ಸಬ್ಸಿಡಿ ಅಡುಗೆ ಅನಿಲದ ಬೆಲೆ ಶುಕ್ರವಾರ, ಒಂದು ಸಿಲಿಂಡರ್‌ಗೆ ರೂ.6.52 ಕಡಿಮೆಯಾಗಿದೆ. ಸಬ್ಸಿಡಿ ರಹಿತ ಅಡುಗೆ ಅನಿಲದ ದರ ರೂ.133 ಕಡಿತವಾಗಿದೆ. ಇನ್ನು ಮುಂದೆ 14.2 ಕೆ.ಜಿ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ.500.90 ಆಗಿದೆ ಎಂದು ಇಂಡಿಯನ್ ಆಯಿಲ್...
Date : Saturday, 01-12-2018
ನವದೆಹಲಿ: ‘ಪಾಕಿಸ್ಥಾನ ಆಕ್ರಮಿತ ಕಾಶ್ಮೀರ’ವನ್ನು ಪಾಕಿಸ್ಥಾನ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಆದರೆ ಭಾರತ ಈ ಭಾಗವನ್ನು ಪಾಕಿಸ್ಥಾನ ಆಕ್ರಮಿಸಿಕೊಂಡಿರುವ ತನ್ನ ಭಾಗ ಎಂದೇ ಪರಿಗಣಿಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ವೊಂದು ‘ಪಾಕ್ ಆಕ್ರಮಿತ ಕಾಶ್ಮೀರ’ ಭಾರತದಲ್ಲಿ ಇರುವಂತಹ ಭೂಪಟವನ್ನು ಪ್ರಸಾರ ಮಾಡಿದೆ. ಇದು...
Date : Saturday, 01-12-2018
ಬ್ಯುನೋಸ್ ಏರ‍್ಸ್: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಸಲುವಾಗಿ ಹೊಸದಾಗಿ ಉದಯವಾಗಿರುವ ಭಾರತ, ಜಪಾನ್, ಅಮೆರಿಕಾ ಪಾಲುದಾರಿತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಆಸಕ್ತಿದಾಯಕ ಹೆಸರನ್ನು ನೀಡಿದ್ದಾರೆ. ಜಪಾನ್, ಅಮೆರಿಕಾ, ಭಾರತ ಮೂರು ದೇಶಗಳ ಮೊದಲ ಮೂರು ಅಕ್ಷರಗಳನ್ನು...
Date : Saturday, 01-12-2018
ನವದೆಹಲಿ: ನನ್ನನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಂದು ಹೇಳಿಕೆ ನೀಡಿದ್ದ ನವಜೋತ್ ಸಿಂಗ್ ಸಿಧು ಈಗ ಯೂಟರ್ನ್ ಹೊಡೆದಿದ್ದಾರೆ. ಟ್ವಿಟ್ ಮಾಡಿರುವ ಅವರು, ನಾನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನದ ಮೇರೆಗೆ ಹೋಗಿದ್ದೇನೆಯೇ ಹೊರತು ರಾಹುಲ್...
Date : Saturday, 01-12-2018
ಬ್ಯುನೋಸ್ ಏರ‍್ಸ್: ಅರ್ಜೆಂಟೀನಾದ ಬ್ಯುನೋಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮಕೈಗೊಳ್ಳಲು 9 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಜಿ20 ಸಮಿತ್‌ನಲ್ಲಿ ಮೋದಿ ಪ್ರಸ್ತುತಪಡಿಸಿದ ಕಾರ್ಯಕ್ರಮಗಳ ಇಮೇಜ್‌ನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ವಕ್ತಾರ...
Date : Friday, 30-11-2018
ನವದೆಹಲಿ: ಪಾಕಿಸ್ಥಾನ ತನ್ನನ್ನು ತಾನು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಯಿಸಿಕೊಂಡಿದೆ, ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಇಚ್ಛೆ ಅದಕ್ಕಿದ್ದರೆ ಜಾತ್ಯಾತೀತವಾಗಿ ಹೊರಹೊಮ್ಮಲಿ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಉಭಯ ದೇಶಗಳ ನಡುವೆ ಶಾಂತಿಯುವ ಸಂಬಂಧ ವೃದ್ಧಿಯಾಗಬೇಕು ಎಂದು ಪಾಕಿಸ್ಥಾನ ಪ್ರಧಾನಿ...
Date : Friday, 30-11-2018
ರಾಯ್ಪುರ: ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಭದ್ರತಾ ಪಡೆಗಳನ್ನು ಗೊಂದಲಕ್ಕೀಡು ಮಾಡಲು ನಕ್ಸಲರು ಹೊಸ ಹೊಸ ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದಾರೆ. ಅಲ್ಲಲ್ಲಿ ಮರಗಳಿಗೆ ನಕ್ಸಲೀಯರ ರೂಪದ ಡಮ್ಮಿಗಳನ್ನು ಅವರು ಕಟ್ಟಿದ್ದು, ಇದೀಗ ಅವುಗಳನ್ನು ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರತಾ ಪಡೆಗಳ ದಾರಿ ತಪ್ಪಿಸುವ...
Date : Friday, 30-11-2018
ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಬಿಕನೇರ್ ಲ್ಯಾಂಡ್ ಡೀಲ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ಸಮನ್ಸ್ ಜಾರಿಗೊಳಿಸಿದೆ. ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕೊಲಯತ್ ಪ್ರದೇಶದ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಭೂಮಿಯನ್ನು...
Date : Friday, 30-11-2018
ನವದೆಹಲಿ: ಅನಿವಾಸಿ ಭಾರತೀಯ ಪತಿಯರು ತಮ್ಮ ಪತ್ನಿಯರನ್ನು ತೊರೆದು ಪಲಾಯನ ಮಾಡುವುದನ್ನು ತಡೆಗಟ್ಟುವ ಸಲುವಾಗಿ, ಮುಂದಿನ ಚಳಿಗಾಲದ ಸಂಸತ್ತು ಅಧಿವೇಶನದಲ್ಲಿ ಮಸೂದೆಯನ್ನು ಮಂಡನೆಗೊಳಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ‘ಪತ್ನಿಯರನ್ನು ತೊರೆಯುವ ಎನ್‌ಆರ್‌ಐ ಪತಿಯರ ವಿರುದ್ಧ ಈಗಾಗಲೇ ನಾವು ಸಾಂಸ್ಥಿಕ...
Date : Friday, 30-11-2018
ಚೆನ್ನೈ: ಸೈಕ್ಲೋನ್ ’ಗಜ’ ತಮಿಳುನಾಡಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟವಾಗಿವೆ. ಅಲ್ಲಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ತಮ್ಮ ಒಂದು ತಿಂಗಳ ವೇತನವನ್ನು ಪರಿಹಾರ ಕಾರ್ಯಕ್ಕಾಗಿ ನೀಡಿದ್ದಾರೆ. ಸೈಕ್ಲೋನ್ ‘ಗಜ’ದಿಂದಾಗಿ ಹಲವಾರು ಜಿಲ್ಲೆಗಳಲ್ಲಿ...