Date : Thursday, 21-02-2019
ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರು ‘ಏರೋ ಶೋ 2019’ನಲ್ಲಿ ಗುರುವಾರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶೀ ನಿರ್ಮಿತ ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಡಿದ್ದು ಜೀವನಪರ್ಯಂತದ ಅನುಭವವನ್ನು ನೀಡಿದೆ....
Date : Thursday, 21-02-2019
ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಸುಮಾರು 2 ಲಕ್ಷದಷ್ಟು ಕ್ಲಾಸ್‌ರೂಮ್‌ಗಳಲ್ಲಿ ರೂ.2 ಸಾವಿರ ಕೋಟಿ ವೆಚ್ಚದಲ್ಲಿ ಆಪರೇಶನ್ ಡಿಜಿಟಲ್ ಬೋರ್ಡ್(ಒಡಿಬಿ)ನ್ನು ಅನುಷ್ಠಾನಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಈ ಯೋಜನೆಯನ್ನು 1.5 ಲಕ್ಷ ಸೆಕಂಡರಿ ಮತ್ತು ಸೀನಿಯರ್...
Date : Thursday, 21-02-2019
ನವದೆಹಲಿ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಸೇರಿದಂತೆ ಇತರ ಕಾಂಗ್ರೆಸ್ ಟೀಕಾಕಾರರು ಆರೋಪಿಸುತ್ತಲೇ ಇದ್ದಾರೆ. ಆದರೀಗ ಸ್ವತಃ ಕಾಂಗ್ರೆಸ್ ಪಕ್ಷವೇ ತಾನು 70 ವರ್ಷಗಳ ಕಾಲ ಲೂಟಿ ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡಿದೆ! ಗುಜರಾತ್ ಕಾಂಗ್ರೆಸ್...
Date : Thursday, 21-02-2019
ಬೆಂಗಳೂರು: ಲಘುಯುದ್ಧ ವಿಮಾನ ತೇಜಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ. ತೇಜಸ್‌ನ ಅಧಿಕೃತ ಬಳಕೆಗೆ ಡಿಆರ್‌ಡಿಓ(Defence Research and Development Organisation) ಭಾರತೀಯ ವಾಯುಸೇನೆಗೆ ಫೈನಲ್ ಆಪರೇಶನಲ್ ಕ್ಲಿಯರೆನ್ಸ್(ಎಫ್‌ಒಸಿ) ಸ್ಟ್ಯಾಂಡರ್ಡ್ ಸರ್ಟಿಫಿಕೇಟ್‌ನ್ನು ನೀಡಿದೆ. ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ನಿರ್ಮಿತ ತೇಜಸ್ ಯುದ್ಧ ವಿಮಾನ ಕಾರ್ಯಾಚರಣೆಗೆ...
Date : Thursday, 21-02-2019
ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...
Date : Thursday, 21-02-2019
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ದೇಶದ ಜನರು ಮೆಗಾ ಟೈಮ್ಸ್ ಗ್ರೂಪ್ ಆನ್‌ಲೈನ್ ಸಮೀಕ್ಷೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಜೈ ಎಂದಿದ್ದಾರೆ. 2 ಲಕ್ಷ ಪ್ರತಿಕ್ರಿಯೆದಾರರ ಪೈಕಿ ಶೇ.80ರಷ್ಟು ಜನರು ಮುಂದಿನ ಬಾರಿಯೂ ಮೋದಿ ಸರ್ಕಾರವೇ ಬರುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ....
Date : Thursday, 21-02-2019
ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ‘ಭಾರತ್ ಕೆ ವೀರ್’ ಟ್ರಸ್ಟ್‌ಗೆ, ಪುಲ್ವಾಮ ದಾಳಿಯ ಬಳಿಕ ದಾಖಲೆಯ ಮಟ್ಟದಲ್ಲಿ ದೇಣಿಗೆಗಳು ಹರಿದು ಬಂದಿವೆ. ದಾಳಿ ನಡೆದ ಮೊದಲ ನಾಲ್ಕು ದಿನಗಳಲ್ಲಿ26.45 ಕೋಟಿ ರೂಪಾಯಿಗಳು ಸಂಗ್ರಹವಾಗಿವೆ. ಇದೇ ಮೊದಲ...
Date : Thursday, 21-02-2019
ನವದೆಹಲಿ: ಭಾರತ ಪ್ರವಾಸ ಹಮ್ಮಿಕೊಂಡಿದ್ದ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು, ತಮ್ಮ ದೇಶದ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವ ಭಾರತದ ಸುಮಾರು 850 ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಪುರಸ್ಕರಿಸಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ....
Date : Thursday, 21-02-2019
ಸಿಯೋಲ್: ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದಕ್ಷಿಣ ಕೊರಿಯಾಗೆ ಬಂದಿಳಿದರು. ಈ ಭೇಟಿ ಉಭಯ ದೇಶಗಳ ನಡುವಣ ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಾಂಧವ್ಯವನ್ನು ವೃದ್ಧಿಸಲಿದೆ. ವಿಮಾನನಿಲ್ದಾಣದಲ್ಲಿ ಮೋದಿಯವರನ್ನು ದಕ್ಷಿಣ ಕೊರಿಯಾ ಅಧಿಕಾರಿಗಳು...
Date : Wednesday, 20-02-2019
ಬೆಂಗಳೂರು: 5 ದಿನಗಳ ಏರೋ ಶೋಗೆ ಬೆಂಗಳೂರಿನ ಯಲಹಂಕದಲ್ಲಿ ಬುಧವಾರ ಚಾಲನೆಯನ್ನು ನೀಡಲಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಚಾಲನೆಯನ್ನು ನೀಡಿದರು. ಐದು ದಿನಗಳ ಪ್ರದರ್ಶನಗಳ ಪೈಕಿ ಮೊದಲ ದಿನವನ್ನು ಬ್ಯುಸಿನನ್ಸ್ ಡೇ, ಫೆ.21ನ್ನು ನವೋದ್ಯಮ ದಿನ, ಫೆ.22ನ್ನು ತಂತ್ರಜ್ಞಾನ...