Date : Thursday, 07-03-2019
ನವದೆಹಲಿ: ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನೂತನವಾಗಿ ಪಡೆದುಕೊಂಡಿರುವ ಅಧ್ಯಕ್ಷೀಯ ಸ್ಥಾನಮಾನವನ್ನು ಬಳಸಿಕೊಂಡು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಪ್ರಸ್ತಾವಣೆಯನ್ನು ಮುಂದಿಡಲಿದೆ. ಇದರಿಂದ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರ...
Date : Thursday, 07-03-2019
ಶ್ರೀನಗರ: ಜಮ್ಮು ಕಾಶ್ಮೀರದ ಹಂಡ್ವಾರದ ಕ್ರಲ್ಗುಂಡ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಒರ್ವ ಉಗ್ರವಾದಿಯನ್ನು ಹತ್ಯೆ ಮಾಡಿವೆ. ಈ ಭಾಗದಲ್ಲಿ ಉಗ್ರವಾದಿಗಳು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ಇಲ್ಲಿ ಕಾರ್ಯಾಚರಣೆಗೆ ಇಳಿದಿದ್ದವು, ಈ ವೇಳೆ ಉಗ್ರರು ಮತ್ತು...
Date : Thursday, 07-03-2019
ನವದೆಹಲಿ: ಇಂದು ದೇಶದಲ್ಲಿ ಜನೌಷಧಿ ದಿವಸ್‌ನ್ನು ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಸುಮಾರು 5 ಸಾವಿರ ಜನೌಷಧಿ ಕೇಂದ್ರಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನೌಷಧಿ ಕೇಂದ್ರದ ಮಾಲೀಕರು ಮತ್ತು ಫಲಾನುಭವಿಗಳೊಂದಿಗೆ ಮೋದಿ ಸಂವಾದವನ್ನು ನಡೆಸಲಿದ್ದಾರೆ. ದೇಶದ 652 ಜಿಲ್ಲೆಗಳಲ್ಲಿ...
Date : Wednesday, 06-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂಪಾಯಿಗಳನ್ನು ಕುಂಭಮೇಳದ ಸ್ವಚ್ಛತಾ ಕಾರ್ಮಿಕರ ಕಲ್ಯಾಣಕ್ಕಾಗಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಮಿಕರ ಪಾದವನ್ನು ತೊಳೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು....
Date : Wednesday, 06-03-2019
ನವದೆಹಲಿ: ಸತತ 3ನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ನಗರವು ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ ಅವಾರ್ಡ್ 2019ಗೆ ಇಂದೋರ್ ಪಾತ್ರವಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ...
Date : Wednesday, 06-03-2019
ತಂಗೇಲ್: ಬಾಂಗ್ಲಾ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರದ ಭಾಗವಾಗಿ 2019 ಜಂಟಿ ಸಮರಾಭ್ಯಾಸವನ್ನು ಆಯೋಜನೆಗೊಳಿಸಲಾಗಿದೆ. ಮಾರ್ಚ್ 2ರಿಂದ ಮಾರ್ಚ್ 15ರವರೆಗೆ ಈ ಸಮರಾಭ್ಯಾಸ ಮುಂದುವರಿಯಲಿದೆ. ಭಾರತೀಯ ಸೇನೆಯು ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸಮರಾಭ್ಯಾಸದ ವಿಡಿಯೋವನ್ನೂ ಹಂಚಿಕೊಂಡಿದ್ದು, ಇದರಲ್ಲಿ...
Date : Wednesday, 06-03-2019
ಡೆಹರಾಡೂನ್: ಉತ್ತರಾಖಂಡದ ರೈತರು ಮಾರಾಟವಾದ ಪ್ರತಿ ಕ್ವಿಂಟಲ್ ಗೋಧಿಗೆ 20 ರೂಪಾಯಿಗಳ ಬೋನಸ್ ಪಡೆಯಲಿದ್ದಾರೆ. ಅಲ್ಲಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಮಂಗಳವಾರ ಈ ಬಗ್ಗೆ ಘೋಷಣೆಯನ್ನು ಹೊರಡಿಸಿದ್ದಾರೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಗೋಧಿಗೆ ರೂಪಾಯಿ 1,840 ಕನಿಷ್ಠ...
Date : Wednesday, 06-03-2019
ನವದೆಹಲಿ: ದೇಶದಲ್ಲಿ ಪ್ರಸ್ತುತ ಇರುವ ಜನರ ಮನೋಭಾವಕ್ಕೆ ಅನುಗುಣವಾಗಿ ಏರ್ ಇಂಡಿಯಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ವಿಮಾನ takeoff ವೇಳೆ ಏರ್ ಇಂಡಿಯಾ ಸಿಬ್ಬಂದಿಗಳು ಜೈ ಹಿಂದ್ ಎಂದು ಘೋಷಣೆಯನ್ನು ಕೂಗಲಿದ್ದಾರೆ. ಏರ್ ಇಂಡಿಯಾದ ಕಾರ್ಯಾಚರಣಾ ನಿರ್ದೇಶಕ ಅಮಿತಾಬ್...
Date : Wednesday, 06-03-2019
ನವದೆಹಲಿ: ವಿಶ್ವದ ಅತಿದೊಡ್ಡ ನೈರ್ಮಲ್ಯ ಕಾರ್ಯಕ್ರಮ ಸ್ವಚ್ಛ ಭಾರತದಡಿಯಲ್ಲಿ ಶೇಕಡಾ 96 ರಷ್ಟು ಶೌಚಾಲಯಗಳ ಬಳಕೆಯನ್ನು ಮಾಡಲಾಗುತ್ತಿದೆ ಎಂದು ಸ್ವತಂತ್ರ ಪರಿಶೀಲನಾ ಏಜೆನ್ಸಿ ಖಚಿತಪಡಿಸಿದೆ. ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯನ್ನು ಸ್ವತಂತ್ರ ಪರಿಶೀಲನಾ ಏಜೆನ್ಸಿಯು ವಿಶ್ವಬ್ಯಾಂಕ್ ಬೆಂಬಲದೊಂದಿಗೆ ನಡೆಸಿದ್ದು, ಈ...
Date : Wednesday, 06-03-2019
ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಸಮಿತಿಯನ್ನು ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು 2018ರ ಆಗಸ್ಟ್ 15 ರಂದು ಮಾಡಿದ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ರಕ್ಷಣಾ ಸಚಿವಾಲಯವು ಮಂಗಳವಾರ ಹೇಳಿದೆ. ಭಾರತೀಯ ಶಸ್ತ್ರಾಸ್ತ್ರ ಪಡೆಗಳಲ್ಲಿ...