Date : Monday, 22-04-2019
ಕೋಲ್ಕತ್ತಾ: ಮುಸ್ಲಿಂ ಪ್ರಾಬಲ್ಯವಿರುವ ರಾಯ್ಗಂಜ್ನಲ್ಲಿ ಹಿಂದೂಗಳಿಗೆ ಮತದಾನ ಮಾಡದಂತೆ ತಡೆಯೊಡ್ಡಿದಂತಹ ಆತಂಕಕಾರಿ ಬೆಳವಣಿಗೆ ನಡೆದ ಬೆನ್ನಲ್ಲೇ, ಅದೇ ಪಶ್ಚಿಮಬಂಗಾಳದಲ್ಲಿ ರಾರಾಜಿಸುತ್ತಿರುವ ಭೂಮಿ ಮಾರಾಟದ ಸೂಚನಾ ಫಲಕವೊಂದು ಎಲ್ಲರಲ್ಲೂ ಭಯ ಮೂಡಿಸಿದೆ. ‘ಹಿಂದೂ ಸಮುದಾಯಕ್ಕೆ ಈ ಭೂಮಿಯನ್ನು ಮಾರಾಟ ಮಾಡಲಾಗುವುದಿಲ್ಲ’ ಎಂದು ಬರೆಯಲಾಗಿದೆ....
Date : Monday, 22-04-2019
ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಸನ್ನದ್ಧರಾಗಿದ್ದಾರೆ. ಎಪ್ರಿಲ್ 26ರಂದು ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆ ದಿನ ಅಲ್ಲಿ ಅವರು ಮೆಗಾ ರೋಡ್ ಶೋ ಅನ್ನು ಆಯೋಜನೆಗೊಳಿಸಲಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರು ಆಮ್ ಆದ್ಮಿ...
Date : Monday, 22-04-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ (ಸಿಆರ್ಪಿಎಫ್)ನ ಯೋಧರೊಬ್ಬರು ಕರ್ತವ್ಯವನ್ನೂ ಮೀರಿ ತಾಯಿ ಮತ್ತು ಮಗುವಿನ ಜೀವ ಉಳಿಸಲು ರಕ್ತದಾನ ಮಾಡಿದ್ದಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 25 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವ ವೇಳೆ...
Date : Monday, 22-04-2019
ನವದೆಹಲಿ: ‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟ್ ಹೇಳಿಲ್ಲ, ಚುನಾವಣಾ ಒತ್ತಡದಲ್ಲಿ ತಪ್ಪು ಹೇಳಿಬಿಟ್ಟೆ, ಕ್ಷಮಿಸಿಬಿಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿದ್ದಾರೆ. ರಫೆಲ್ ಒಪ್ಪಂದದ ಬಗ್ಗೆ ತಾನು ನೀಡಿದ ತೀರ್ಪನ್ನು ತಿರುಚಿ ಹೇಳಿಕೆ ನೀಡಿದ್ದ ರಾಹುಲ್...
Date : Monday, 22-04-2019
ನವದೆಹಲಿ: ಖ್ಯಾತ ಭಾರತೀಯ ವಿಮಾನ ಸಂಸ್ಥೆ ಬುದ್ಧಿಜೀವಿಗಳ ಒತ್ತಡಕ್ಕೆ ಮಣಿದು ಎಡವಟ್ಟಿನ ಕೆಲಸವೊಂದನ್ನು ಮಾಡಿದೆ. ಶುಕ್ರವಾರ ತಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಿವೃತ್ತ ಮೇಜರ್ ಜನರಲ್ ಜಿ.ಡಿ ಬಕ್ಷಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಅದನ್ನು ಟ್ವಿಟ್ ಮಾಡಿತ್ತು, ಆದರೆ ಕೆಲ ಬುದ್ಧಿಜೀವಿ ಮತ್ತು...
Date : Monday, 22-04-2019
ನವದೆಹಲಿ: ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟೀಕ್ಸ್ ಚಾಂಪಿಯನ್ಶಿಪ್ನ ಆರಂಭಿಕ ದಿನವೇ ಭಾರತೀಯ ಕ್ರೀಡಾಪಟುಗಳು ಐದು ಪದಕಗಳನ್ನು ಜಯಿಸಿದ್ದಾರೆ. ಜಾವಲಿನ್ ಥ್ರೋವರ್ ಅನ್ನು ರಾಣಿ ಮತ್ತು 300 ಮೀಟರ್ ಸ್ಟೀಪಲ್ ಚೇಸರ್ ಅವಿನಾಶ ಸಬ್ಲೆ ಅವರು ನಿನ್ನೆ ಬೆಳ್ಳಿಯ ಪದಕಗಳನ್ನು ಜಯಿಸಿದ್ದಾರೆ. 400...
Date : Monday, 22-04-2019
ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಭಾರತದ ವಾಯುಗಡಿಯನ್ನು ಉಲ್ಲಂಘಿಸಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಹೆಸರನ್ನು ಅತ್ಯುನ್ನತ ಶೌರ್ಯ ಪ್ರಶಸ್ತಿ, ವೀರ ಚಕ್ರಕ್ಕೆ ಶಿಫಾರಸ್ಸು ಮಾಡಲು ವಾಯುಸೇನೆ ನಿರ್ಧರಿಸಿದೆ. ಅಭಿನಂದನ್ ಅವರೊಂದಿಗೆ, ಪಾಕಿಸ್ಥಾನದ ಬಾಲಾಕೋಟ್...
Date : Monday, 22-04-2019
ನವದೆಹಲಿ: ಭಾರತದ ನೌಕಾಪಡೆಯ ಸುಧಾರಿತ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ‘ಇಂಫಾಲ್’ ಅನ್ನು ಭಾನುವಾರ ಮುಂಬಯಿಯ ಮಝ್ಗಾನ್ ಡಾಕ್ ಶಿಪ್ ಬಿಲ್ಡರ್ಸ್ನಲ್ಲಿ ಅನಾವರಣಗೊಳಿಸಲಾಗಿದೆ, ಪ್ರಾಜೆಕ್ಟ್ 15-ಬಿ ಅಡಿಯಲ್ಲಿ ನಿರ್ಮಾಣವಾದ ಮೂರನೇಯ ಶಿಪ್ ಇದಾಗಿದೆ. 75 ವರ್ಷಗಳ ಹಿಂದೆ ನಡೆದಿದ್ದ ಇಂಫಾಲ ಮತ್ತು ಕೊಹಿಮಾ...
Date : Monday, 22-04-2019
ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥಾಪಕ ಮತ್ತು ಸಂಘ ಪರಿವಾರದ ಹಿರಿಯ ಮುಖಂಡ ಪ್ರಕಾಶ್ ಕಾಮತ್ ಅವರು ಭಾನುವಾರ ಬೆಳಗಾವಿಯಲ್ಲಿ ಇಹಲೋಕವನ್ನು ತ್ಯಜಿಸಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. 1949ರ ಎಪ್ರಿಲ್ 10ರಂದು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜನಿಸಿದ ಅವರು, ದಕ್ಷಿಣಕನ್ನಡ ಸುರತ್ಕಲ್ ರೀಜಿನಲ್...
Date : Sunday, 21-04-2019
ಮುಖ್ಯ ನ್ಯಾಯಾಧೀಶ ಈಗ ಮಿಟೂ ಆರೋಪಿ! ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯ್ ಮೇಲೆ ಲೈಂಗಿಕ ಕಿರುಕುಳ ಮತ್ತು ಇತರೆ ಆರೋಪಗಳನ್ನು ಹೊರಿಸಿದ ಮಹಿಳೆ ಸುಳ್ಳು ಕತೆ ಕಟ್ಟಿದ್ದರೆ ‘ದ ವೈರ್’ ನಂತಹ ಪತ್ರಿಕೆಯಲ್ಲಿ ಬಂದ ವರದಿಯೇ 5700 ಪದಗಳನ್ನು ದಾಟುತ್ತಿತ್ತೆ? ಅದರಲ್ಲಿ ಹತ್ತಾರು...