Date : Thursday, 21-03-2019
ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡಿಯನ್ಸ್ ಫ್ಯಾಕ್ಟರಿ ತಿರುಚಿರಪಳ್ಳಿ (OFT), 2020ರ ಹಣಕಾಸು ವರ್ಷದಿಂದ ಭಾರತೀಯ ನೌಕಾಸೇನೆಗಾಗಿ ಸ್ಟಬಿಲೈಝ್ಡ್ ಕಂಟ್ರೋಲ್ ಗನ್ ಸಿಸ್ಟಮ್ (SRCG)ಯನ್ನು ಉತ್ಪಾದನೆ ಮಾಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈಗಾಗಲೇ ಈ ಫ್ಯಾಕ್ಟರಿಯಲ್ಲಿ 13 ವಿಧದ...
Date : Thursday, 21-03-2019
ನವದೆಹಲಿ: ಚಂಡಮಾರುತ ‘IDAI’ನಿಂದ ಸಂಕಷ್ಟಕ್ಕೀಡಾಗಿರುವ ಮೊಂಜಾಬಿಕ್ಗೆ ಭಾರತ ನೆರವಿನ ಹಸ್ತ ಚಾಚಿದೆ. ಹಿಂದೂ ಮಹಾ ಸಾಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಾರತೀಯ ನೌಕಾಸೇನೆಯ ಮೊದಲ ತರಬೇತಿ ಸ್ಕ್ವಾಡ್ರನ್ಗಳಾದ ಸುಜಾತ, ಸಾರಥಿ, ಶಾರ್ದೂಲ್ ಅನ್ನು ಪೋರ್ಟ್ ಬೀರ್ನತ್ತ ಕೊಂಡೊಯ್ಯಲಾಗಿದೆ. ಮೊಜಾಂಬಿಕ್ ಜನರಿಗೆ ಮಾನವೀಯ ನೆರವು ನೀಡುವಂತೆ ಬಂದ...
Date : Thursday, 21-03-2019
ನವದೆಹಲಿ: ಭಾರತೀಯ ಸೇನೆಗೆ 10 ಲಕ್ಷ ‘ಮೇಡ್ ಇನ್ ಇಂಡಿಯಾ’ ಹ್ಯಾಂಡ್ ಗ್ರೆನೇಡ್ಗಳನ್ನು ಖರೀದಿ ಮಾಡುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಈ ಗ್ರೆನೇಡ್ ಪ್ರಸ್ತುತ ಸೇನೆಯಲ್ಲಿ ಇರುವ ಗ್ರೆನೇಡ್ಗಳನ್ನು ರಿಪ್ಲೇಸ್ ಮಾಡಲಿದೆ. ಅಲ್ಲದೇ, ತೆಗ್, ತಲ್ವಾರ್ ಮತ್ತು...
Date : Thursday, 21-03-2019
ನವದೆಹಲಿ: ವಿಕಲಚೇತನರಿಗೆ ವ್ಹೀಲ್ ಚೇರ್, ಮಂದ ದೃಷ್ಟಿವುಳ್ಳವರಿಗೆ ಭೂತ ಕನ್ನಡಿ, ದೃಷ್ಟಿ ಇಲ್ಲದವರಿಗಾಗಿ ಬ್ರೈಲ್ ಲಿಪಿ – ಇವುಗಳನ್ನು ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ 35 ಸಾವಿರ ವ್ಹೀಲ್ ಚೇರ್, 52 ಸಾವಿರ ಭೂತಕನ್ನಡಿ ಮತ್ತು 2213...
Date : Thursday, 21-03-2019
ನವದೆಹಲಿ: ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಭಾರತೀಯ ಸಂವಿಧಾನದ ಮೂಲ ಆಶಯಗಳು. ಸಮಾಜದ ಪ್ರತಿ ವರ್ಗಕ್ಕೂ ಸಮಾನವಾದ ಅವಕಾಶಗಳು ಸಿಗಬೇಕು ಎಂಬುದು ಸಂವಿಧಾನದ ನಂಬಿಕೆಯಾಗಿದೆ. ಸಂವಿಧಾನದ ಈ ಬದ್ಧತೆಗೆ ಅನುಗುಣವಾಗಿ, ಚುನಾವಣಾ ಆಯೋಗವು ಸಾಮಾಜಿಕ ಹೋರಾಟಗಾರ್ತಿ ಗೌರಿ ಸಾವಂತ್ ಅವರನ್ನು 2019ರ ಸಾರ್ವತ್ರಿಕ...
Date : Thursday, 21-03-2019
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡಲು ನಿರ್ಧರಿಸಿದೆ. ಈ ತಂಡ ಈ ಬಾರಿ ತನ್ನ ತವರಿನಲ್ಲಿ ಆಡಲಿರುವ ಐಪಿಎಲ್ನ ಮೊದಲ ಪಂದ್ಯದ ಸಂಪೂರ್ಣ ಮೊತ್ತವನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ...
Date : Thursday, 21-03-2019
ನವದೆಹಲಿ: ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಬಣ್ಣಗಳ ಹಬ್ಬವನ್ನು ವರ್ಣರಂಜಿತವಾಗಿ ಭಾರತೀಯರು ಆಚರಿಸುತ್ತಿದ್ದಾರೆ. ಗೂಗಲ್ ಕೂಡ ವರ್ಣರಂಜಿತವಾದ ಡೂಡಲ್ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದೆ. ಮೂರು ದಿನಗಳ ಕಾಲ ಹೋಳಿಯನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ಹೋಳಿ ಹಬ್ಬ ಚಳಿಗಾಲದ ಅಂತ್ಯ...
Date : Wednesday, 20-03-2019
ನವದೆಹಲಿ : ಚೌಕಿದಾರ್ ಚೋರ್ ಹೈ ಎಂಬ ಕಾಂಗ್ರೆಸ್ ಪಕ್ಷದ ಘೋಷಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಿಡಿಕಾರಿದ್ದಾರೆ. ಇಂತಹ ಘೋಷ ವಾಕ್ಯ ದೇಶದ ಕಾವಲುಗಾರರನ್ನು ಅವಮಾನಿಸಿದಂತೆ ಎಂದಿರುವ ಅವರು ಚೌಕಿದಾರ್ ವಿಷಯ ಈ ಸೀಸನ್ನ ಅಚ್ಚುಮೆಚ್ಚಿನ ವಿಷಯವಾಗಿದೆ ಎಂದಿದ್ದಾರೆ. ದೇಶಾದ್ಯಂತದ ಸುಮಾರು 25 ಲಕ್ಷ...
Date : Wednesday, 20-03-2019
ಮೋದಿ ಸರ್ಕಾರ ಕಡಿಮೆ ಹಣದುಬ್ಬರಕ್ಕೆ ನೀಡಿರುವ ಹೆಚ್ಚಿನ ಒತ್ತು ಮತ್ತು ತನ್ನೆಲ್ಲಾ ನೀತಿ/ಕಾರ್ಯಕ್ರಮಗಳಿಗೆ ನೀಡುತ್ತಿರುವ ದೊಡ್ಡ ಪ್ರಮಾಣದ ಉತ್ತೇಜನದಿಂದಾಗಿ ಜೀವನ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ ಮತ್ತು ಮಧ್ಯಮ ವರ್ಗದ, ಕಡಿಮೆ ಆದಾಯ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಇದು ಕಾರಣವಾಗಿದೆ. ಹಲವಾರು ವಸ್ತುಗಳಲ್ಲಿ...
Date : Wednesday, 20-03-2019
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಬುಧವಾರ ಲಂಡನ್ನಲ್ಲಿ ಅರೆಸ್ಟ್ ಮಾಡಲಾಗಿದೆ. ಶೀಘ್ರದಲ್ಲೇ ಅವರನ್ನು ನ್ಯಾಯಾಲದ ಮುಂದೆ ಹಾಜರುಪಡಿಸಲಾಗುತ್ತದೆ. ಕಳೆದ ವಾರ, ಎರಡು ಬಾರಿ ನೀರವ್ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡಿದ್ದರು,...