Date : Tuesday, 28-01-2025
ಪ್ರಯಾಗ್ರಾಜ್: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ‘ಧರ್ಮ ಸಂಸದ್’ ನಡೆಸಿದ ದೇಶಾದ್ಯಂತದ ಹಲವಾರು ಅಖಾಡಗಳು ಮತ್ತು ಮಠಾಧೀಶರು, ಪೂಜಾ ಸ್ಥಳಗಳ ಕಾಯ್ದೆಯನ್ನು ರದ್ದುಗೊಳಿಸಲು ಮತ್ತು ವಕ್ಫ್ ಮಂಡಳಿಯನ್ನು ವಿಸರ್ಜಿಸುವಂತೆ ಒತ್ತಾಯಿಸಿದ್ದಾರೆ. ಎಲ್ಲಾ ಮಠಗಳ ಶಂಕರಾಚಾರ್ಯರೊಂದಿಗೆ “ಸನಾತನ ಹಿಂದೂ ಮಂಡಳಿ 2025” ರಚನೆಗೆ...
Date : Tuesday, 28-01-2025
ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು. ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೇಯರ್, ಉಪ ಮೇಯರ್ ಚುನಾವಣೆಗೆ ನಾವು 24 ಜನ ಮತದಾನ...
Date : Tuesday, 28-01-2025
ನವದೆಹಲಿ: ಭುವನೇಶ್ವರದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಉತ್ಕರ್ಷ್ ಒಡಿಶಾ, ಮೇಕ್-ಇನ್-ಒಡಿಶಾ ಸಮಾವೇಶ’ವನ್ನು ಉದ್ಘಾಟಿಸಿದರು. ‘ಉತ್ಕರ್ಷ್ ಒಡಿಶಾ’ ಒಡಿಶಾ ಸರ್ಕಾರ ಆಯೋಜಿಸಿರುವ ಪ್ರಮುಖ ಜಾಗತಿಕ ಹೂಡಿಕೆ ಶೃಂಗಸಭೆಯಾಗಿದ್ದು, ರಾಜ್ಯವನ್ನು ಭಾರತದಲ್ಲಿ ಪ್ರಮುಖ ಹೂಡಿಕೆ ತಾಣ ಮತ್ತು ಕೈಗಾರಿಕಾ ಕೇಂದ್ರವಾಗಿ ಇರಿಸುವ...
Date : Tuesday, 28-01-2025
ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಮಾಲ್ಡೀವ್ಸ್ಗೆ ಆರ್ಥಿಕ ನೆರವು ನೀಡುವುದಾಗಿ ಕಳೆದ ತಿಂಗಳು ಘೋಷಣೆ ಮಾಡಿತ್ತು. ಆದರೀಗ ದ್ವೀಪ ರಾಷ್ಟ್ರಕ್ಕೆ ನೆರವು ನೀಡುವ ಬಗ್ಗೆ ಮರುಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಸರ್ಕಾರ ಚೀನಾದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ...
Date : Tuesday, 28-01-2025
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ತಮ್ಮೊಂದಿಗೆ ಸಭೆ ನಡೆಸಲು ಶ್ವೇತಭವನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಫ್ಲೋರಿಡಾದಿಂದ ಜಂಟಿ ನೆಲೆ ಆಂಡ್ರ್ಯೂಸ್ಗೆ ಹಿಂತಿರುಗುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ಏರ್ ಫೋರ್ಸ್...
Date : Tuesday, 28-01-2025
ನವದೆಹಲಿ: ಒಮಾನ್ಗೆ ಭೇಟಿ ನೀಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಒಮಾನ್ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಬಿನ್ ಮೊಹಮ್ಮದ್ ಅಲ್ ಯೂಸೆಫ್ ಅವರನ್ನು ಭೇಟಿಯಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)...
Date : Tuesday, 28-01-2025
ನವದೆಹಲಿ: ಲಾಲಾ ಲಜಪತ್ ರಾಯ್ ಅವರ 160 ನೇ ಜನ್ಮ ದಿನಾಚರಣೆಯಾದ ಇಂದು ರಾಷ್ಟ್ರವು ಅವರನ್ನು ಸ್ಮರಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವದೇಶಿ ಚಳವಳಿಯ ರುವಾರಿ 1865 ರಲ್ಲಿ ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯದ ಆಗಿನ ಫರೀದ್ಕೋಟ್ ಜಿಲ್ಲೆಯ ಧುಡಿಕೆಯಲ್ಲಿ ಜನಿಸಿದರು....
Date : Tuesday, 28-01-2025
ನವದೆಹಲಿ: ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸಲು ಮತ್ತು ಪುನರ್ನಿರ್ಮಿಸಲು ವಿದೇಶಾಂಗ ಕಾರ್ಯದರ್ಶಿ-ಉಪ ಮಂತ್ರಿಗಳ ಕಾರ್ಯವಿಧಾನದ ಸಭೆಯಲ್ಲಿ ಭಾರತ ಮತ್ತು ಚೀನಾ ಹಲವಾರು ಕ್ರಮಗಳಿಗೆ ಒಪ್ಪಿಕೊಂಡಿವೆ. ಹೊಸ ಒಪ್ಪಂದದನ್ವಯ ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭ, ಎರಡೂ ದೇಶಗಳ ನಡುವೆ ನೇರ ವಿಮಾನಗಳ ಪುನಃಸ್ಥಾಪನೆ...
Date : Monday, 27-01-2025
ಮಂಗಳೂರು: ದೇಶ – ವಿದೇಶದಲ್ಲಿ ಯಶಸ್ಸನ್ನು ಕಂಡ ಮಂಗಳೂರಿನ ಜನರನ್ನು ಮಂಗಳೂರಿಗೆ ಮರಳುವಂತೆ ಮಾಡುವ “ಬ್ಯಾಕ್ ಟು ಊರು” ಎಂಬ ಪ್ರಯತ್ನದ ಭಾಗವಾಗಿ ಜರ್ಮನಿ ಮೂಲದ ಈಟ್ಯಾಗ್ ಗ್ರೂಪ್ ಹಾಗೂ ಮಂಗಳೂರು SEZ ಲಿಮಿಟೆಡ್ ನಡುವೆ ಇಂದು ಬಂಡವಾಳ ಹೂಡಿಕೆ ಒಪ್ಪಂದ...
Date : Monday, 27-01-2025
ಬೆಂಗಳೂರು: ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಗನೆ ಬಿ ರಿಪೋರ್ಟ್...