News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಜ್ಯದಲ್ಲಿ 9.25 ಲಕ್ಷ ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿದೆ : ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈವರೆಗೆ ಸುಮಾರು 9.25 ಲಕ್ಷ ಜನರಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅತ್ಯಂತ ನಿಖರ ಫಲಿತಾಂಶವನ್ನು ಪಡೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಹಿತಿ...

Read More

ಜಗತ್ತಿನ ಯಾವ ಶಕ್ತಿಯೂ ಭಾರತದ 1 ಇಂಚು ಭೂಮಿಯನ್ನೂ ಕಸಿದುಕೊಳ್ಳಲಾರದು : ರಾಜನಾಥ್

ಲಡಾಖ್: ಜಗತ್ತಿನ ಯಾವ ಶಕ್ತಿಗೂ ಭಾರತದ ಒಂದು ಇಂಚು ಭೂಮಿಯನ್ನು ಕೂಡ ಕಸಿದುಕೊಳ್ಳುವ ಸಾಮರ್ಥ್ಯ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಚೀನಾದೊಂದಿಗಿನ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಲಡಾಕ್­­ಗೆ ಭೇಟಿ ನೀಡಿದ ಅವರು, ಸೇನಾ ಕಮಾಂಡರ್‌ಗಳ...

Read More

ಮೈಸೂರು ಮೂಲದ ಸಂಶೋಧಕರಿಂದ ಕೊರೋನಾ ಸೋಷಿಯಲ್ ಡಿಸ್ಟೆನ್ಸ್ ಡಿವೈಸ್ ಅಭಿವೃದ್ಧಿ

ಮೈಸೂರು: ಕೊರೋನಾವೈರಸ್ ಸಂಕಷ್ಟ ಜಗತ್ತನ್ನೇ ನಲುಗಿಸಿ ಬಿಟ್ಟಿದೆ. ಸ್ವಯಂ ನಿಯಂತ್ರಣವೇ ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೆ ಇರುವ ಅತ್ಯಂತ ಸಮರ್ಪಕ ಮಾರ್ಗ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇನ್ನಿತರ ನಿಯಂತ್ರಣ ನಿಯಮಗಳನ್ನು ಅನುಸರಿಸುವ ಮೂಲಕ ಮಾತ್ರ ಸೋಂಕು ತಗುಲದಂತೆ...

Read More

ಮುಂಬೈ ಪೊಲೀಸರಿಗೆ 25,000 ಫೇಸ್ ಶೀಲ್ಡ್ ಒದಗಿಸಿದ ನಟ ಸೋನು ಸೂದ್

ಮುಂಬೈ: ಕಳೆದ ಮಾರ್ಚ್ ತಿಂಗಳಿನಿಂದ ಸರ್ಕಾರಗಳ, ಜನರ ನಿದ್ದೆಗೆಡಿಸಿರುವ ಕೊರೋನಾ ಸಂಕಷ್ಟ, ಲಾಕ್ಡೌನ್ ಅವಧಿಯ ಸಂದರ್ಭದಲ್ಲಿ ಅನೇಕ ಜನರಿಗೆ ನೆರವಾಗಿರುವ ಹೆಸರಾಂತ ನಟ ಸೋನು ಸೂದ್ ಇದೀಗ ಮುಂಬೈ ಪೊಲೀಸರಿಗೂ ನೆರವಿನ ಹಸ್ತ ಚಾಚಿದ್ದಾರೆ. 25000 ಫೇಸ್ ಶೀಲ್ಡ್ ಒದಗಿಸಿ ಕೊಡುವ...

Read More

ಜೆ&ಕೆ: ಕುಲ್ಗಾಂನಲ್ಲಿ 3 ಉಗ್ರರನ್ನು ಎನ್ಕೌಂಟರ್ ಮಾಡಿ ವಧಿಸಿದ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 3 ಉಗ್ರರನ್ನು ವಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುಲ್ಗಾಂ ಪ್ರದೇಶದ ನಾಗ್ನಾಡ್...

Read More

2 ಗಂಟೆಯಲ್ಲಿ ಎಲ್ಲಿ ಬೇಕಾದರೂ ಸ್ಥಾಪಿಸಬಹುದಾದ ‌ಆಸ್ಪತ್ರೆ: ಐಐಟಿ-ಎಂ ಸ್ಟಾರ್ಟ್-ಅಪ್ ಸಾಧನೆ‌

  ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ನಲ್ಲಿನ ಮಾಡ್ಯುಲಸ್ ಹೌಸಿಂಗ್ ಎಂಬ ಸ್ಟಾರ್ಟ್‌ಅಪ್, ‌ ಪೋರ್ಟೆಬಲ್ ಆಸ್ಪತ್ರೆ ಘಟಕವನ್ನು ಅಭಿವೃದ್ಧಿಪಡಿಸಿದೆ. ಈ ಆಸ್ಪತ್ರೆಯನ್ನು  ನಾಲ್ಕು ಜನರ ಸಹಾಯದಿಂದ ಎರಡು ಗಂಟೆಗಳಲ್ಲಿ ಎಲ್ಲಿ ಬೇಕಾದರೂ ಸ್ಥಾಪಿಸಬಹುದು ಎಂದು ಐಐಟಿ-ಎಂ ತಿಳಿಸಿದೆ. ಈ...

Read More

ಕುಲಭೂಷಣ್‌ ಒತ್ತಡದಲ್ಲಿದ್ದರು, ಅಡೆತಡೆಯಿಲ್ಲದ ಭೇಟಿಗೆ ಪಾಕ್‌ ಅವಕಾಶ ನೀಡಿಲ್ಲ: ಭಾರತ

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧಿಯಾಗಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್‌ ಯಾದವ್‌ ಅವರನ್ನು ಗುರುವಾರ ಭಾರತೀಯ ಅಧಿಕಾರಿಗಳು ಭೇಟಿಯಾದರು. ಆದರೆ ಪಾಕಿಸ್ಥಾನವು ಅಡೆತೆಯಿಲ್ಲದ ಭೇಟಿಗೆ ಅವಕಾಶವನ್ನು ಮಾಡಿಕೊಡಲಿಲ್ಲ ಎಂದು ಅಧಿಕಾರಿಗಳು ಆರೋಪ ಮಾಡಿದ್ದಾರೆ. ಅಲ್ಲದೇ, ಕಾನೂನು ಪ್ರತಿನಿಧಿತ್ವಕ್ಕೆ ಸಂಬಂಧಿಸಿದಂತೆ ಕುಲಭೂಷಣ್‌...

Read More

ಲಾಡಖ್‌ಗೆ ಭೇಟಿ ನೀಡಿದ ರಾಜನಾಥ್:‌ ಸೇನಾ ಕಮಾಂಡರ್‌ಗಳೊಂದಿಗೆ ಸಂವಾದ

  ನವದೆಹಲಿ: ಭಾರತದ ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಲು ಮತ್ತು ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ  ಲಡಾಖ್‌ಗೆ‌  ಬಂದಿಳಿದರು. ಅವರು ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಎರಡರಲ್ಲೂ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ....

Read More

ಕೊರೋನಾ ನಿಯಂತ್ರಣ: ಜನಜಾಗೃತಿ ಸಪ್ತಾಹ ನಡೆಸಲಿರುವ ಬಿಜೆಪಿ

ಬೆಂಗಳೂರು: ಕೊರೋನಾ ಸೋಂಕು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಲೇ ಇದ್ದು, ಸೋಂಕು ತಗುಲದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಪ್ತಾಹ ನಡೆಸಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಆರು ಸೂತ್ರಗಳನ್ನು ಅನುಸರಿಸುವ ಮೂಲಕ ಹೇಗೆ ನಮ್ಮನ್ನು ನಾವು ಸೋಂಕಿನಿಂದ...

Read More

ರಾಜತಾಂತ್ರಿಕವಾಗಿ ಕುಲಭೂಷಣ್‌ ಜಾಧವ್ ಭೇಟಿಯಾದ ಭಾರತೀಯ ಅಧಿಕಾರಿಗಳು

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧಿತರಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾದವ್ ಅವರನ್ನು ರಾಜತಾಂತ್ರಿಕವಾಗಿ ಭೇಟಿ ಮಾಡುವ ಎರಡನೇ ಅವಕಾಶವನ್ನು ಭಾರತವು ಗುರುವಾರ ಪಡೆದುಕೊಂಡಿದೆ. ಇದು ವರ್ಷದಲ್ಲಿ ಎರಡನೇಯ ರಾಜತಾಂತ್ರಿಕ ಭೇಟಿಯಾಗಿದೆ. ಪಾಕಿಸ್ಥಾನವು ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇರೆಗೆ ಬಂಧಿಸಿ ಜೈಲಿನಲ್ಲಿ ಇಟ್ಟಿದೆ....

Read More

Recent News

Back To Top