Date : Tuesday, 25-08-2015
ಮಂಗಳೂರು : ಅಬ್ಬಾ! ನಿಜಕ್ಕೂ ಒಂದು ಅದ್ಭುತವೇ. ಎಲ್ಲರೂ ತುಚ್ಛ ಭಾವನೆಯಿಂದ ನೋಡುತ್ತಿದ್ದ, ಎಲ್ಲರೂ ನಾಟಕ ಎಂದೇ ಹೇಳಿಕೊಳ್ಳುತ್ತಾ ಮೂಗು ಮುರಿಯುತ್ತಿದ್ದ ತುಳು ಸಿನಿಮಾರಂಗಕ್ಕೆ ಒಂದು ಅತ್ಯದ್ಭುತ ಪ್ರತಿಕ್ರಿಯೆ, ಎಲ್ಲೆಡೆಗಳಿಂದಲೂ ಶಹಬ್ಬಾಸ್‌ಗಿರಿ ತಂದು ಕೊಟ್ಟಿರುವ ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು (ಆಗೋಸ್ಟ್...
Date : Monday, 24-08-2015
ಧೋಲ್‌ಪುರ: ರಾಜಸ್ಥಾನದ ಧೋಲ್‌ಪುರದಲ್ಲಿರುವ ಒಂದು ಸಾವಿರ ಇತಿಹಾಸವಿರುವ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ. ಬೆಳಗ್ಗೆ ಕೆಂಪು ಬಣ್ಣವಿದ್ದರೆ, ಮಧ್ಯಾಹ್ನ ಇದರ ಬಣ್ಣ ಕೇಸರಿಯಾಗಿ ಪರಿವರ್ತನೆಗೊಳ್ಳುತ್ತದೆ, ರಾತ್ರಿ ಹೊತ್ತಿಗೆ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಅತಿ ಶಕ್ತಿಯುತ ಶಿವಲಿಂಗ...
Date : Sunday, 23-08-2015
ಮಂಗಳೂರು : ಶ್ರೀ ಮಂಗಳಾದೇವಿ ಕ್ರಿಯೇಶನ್ಸ್ ಕುಡ್ಲ ಲಾಂಛನದಲ್ಲಿ ನಿರ್ಮಿಸುತ್ತಿರುವ ಶರತ್‌ಚಂದ್ರ ಕುಮಾರ್ ಕದ್ರಿ ನಿರ್ದೇಶನದ `ಬೊಳ್ಳಿಲು’ ತುಳು ಚಿತ್ರದ ಮುಹೂರ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಜರಗಿತು. ಚಿತ್ರಕ್ಕೆ ಶಾಸಕ ಮೊಯ್ದೀನ್ ಬಾವ ಕ್ಲಾಪ್ ಮಾಡಿದರು. ನ್ಯಾಯವಾದಿ ಉಮೇಶ್ ಶೆಟ್ಟಿ...
Date : Saturday, 22-08-2015
ಭುವನೇಶ್ವರ: ತನ್ನ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಹಳ್ಳಿಗರ ಬದುಕು ರೂಪಿಸಿದ ಪಿ.ವಿ.ಭರತ್ ವಿನೀತ್ ಈಗ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಹಣದ ಹಿಂದೆ ಹೋಗದೆ ಸೇವೆಯ ಹಿಂದೆ ಹೋದ ಅವರು ಇಂದು ಆ ಹಳ್ಳಿ ಜನರ ಪಾಲಿಗೆ ಬದುಕು ನೀಡಿದ ಕರ್ಮಯೋಗಿ....
Date : Thursday, 20-08-2015
ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮತ್ತು ಸಚಿನ್ ಎ.ಎಸ್. ಉಪ್ಪಿನಂಗಡಿ ನಿರ್ಮಿಸಿರುವ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ ತುಳು ಚಲನಚಿತ್ರದ ಆಡಿಯೋ ರೈಟ್ಸ್‌ನ್ನು ಬೆಂಗಳೂರಿನ ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಬೆಂಗಳೂರಿನ ಆಡಿಯೋ ಸಂಸ್ಥೆಯೊಂದು ಮೊದಲ ಬಾರಿಗೆ ತುಳು...
Date : Monday, 17-08-2015
ಬೆಂಗಳೂರು: ಗೋವಿನ ಹಾಡನ್ನು, ಅದರಲ್ಲಿನ ಪುಣ್ಯ ಕೋಟಿಯ ಕಥೆಯನ್ನು ನಾವು ಕೇಳುತ್ತಾ, ಹಾಡುತ್ತಾ ಬೆಳೆದಿದ್ದೇವೆ. ಇದೀಗ ಆ ಪುಣ್ಯಕೋಟಿಯ ಕಥೆ ಆ್ಯನಿಮೇಷನ್ ರೂಪದಲ್ಲಿ ನಮ್ಮ ಮುಂದೆ ಬರಲಿದೆ. ಅದೂ ಸಂಸ್ಕೃತ ಭಾಷೆಯಲ್ಲಿ. ಇನ್ಫೋಸಿಸ್‌ನ ಬೆಂಗಳೂರು ಬಿಪಿಓದಲ್ಲಿ ಎಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿ...
Date : Friday, 14-08-2015
ಮಂಗಳೂರು : ತುಳು ಭಾಷೆ. ಸಂಸ್ಕೃತಿಯ ಬೆಳವಣಿಗೆಯಲ್ಲಿ ತುಳು ಸಿನಿಮಾಗಳು ಮಹತ್ತರವಾದ ಕೆಲಸ ಮಾಡಿದೆ ಎಂದು ಸ್ಪೋಟ್ಸ್ ಪ್ರಮೋಟರ್‍ಸ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ತಿಳಿಸಿದರು.ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಕ್ ನಿರ್ಮಿಸಿ ರಾಮ್ ಶೆಟ್ಟಿ ನಿರ್ದೇಶನದ...
Date : Friday, 14-08-2015
ಮಂಗಳೂರು : ತುಳು ಸಿನಿಮಾಲೋಕಕ್ಕೆ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾದ ಪ್ರವೇಶವಾಗಲು ದಿನಗಣನೆ ಆರಂಭವಾಗಿದೆ. ೨೦೧೪ರಲ್ಲಿ ಬಿಡುಗಡೆಯಾಗಿ, ಈಗಲೂ ಪ್ರದರ್ಶನ ಕಾಣುತ್ತಿರುವ ಚಾಲಿಪೋಲಿಲು ಸಿನಿಮಾದ ಬಳಿಕ ಭಾರೀ ನಿರೀಕ್ಷೆ ಮೂಡಿಸಿರುವ ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಂಡಿಕೋರಿ ಸಿನಿಮಾ ಸೆಪ್ಟಂಬರ್‌ನಲ್ಲಿ ಕರಾವಳಿ...
Date : Wednesday, 12-08-2015
ನವದೆಹಲಿ: ಗೂಗಲ್ ಉತ್ಪನ್ನಗಳ ಪ್ರಚಾರಕಾರ್ಯ ನಿರ್ವಹಿಸುತ್ತಿರುವ ಗೂಗಲ್ ಕ್ರಿಯೇಟಿವ್ ಲ್ಯಾಬ್ ತಂಡವು ಲ್ಯಾಂಡ್‌ಮಾರ್ಕರ್, ಟನಲ್ ವಿಷನ್, ಲಿಪ್ ಸ್ವ್ಯಾಪ್ ಎಂಬ ಛಾಯಾಚಿತ್ರಕ್ಕೆ ಸಂಬಂಧಿಸಿದ ಮೂರು ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಆ್ಯಪ್‌ಗಳು ಉಚಿತವಾಗಿದ್ದು, ಗೂಗಲ್ ಪ್ಲೇ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಲ್ಯಾಂಡ್‌ಮಾರ್ಕರ್...
Date : Wednesday, 12-08-2015
ಮಂಗಳೂರು: ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾಕ್ ನಿರ್ಮಿಸುತ್ತಿರುವ ರಾಮ್‌ಶೆಟ್ಟಿ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ ಸೂಪರ್ ಮರ್ಮಯೆ ತುಳುಚಲನ ಚಿತ್ರ ಆಗೋಸ್ಟ್ 15 ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 10 ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿಆರ್,...